Kishan Bilagali: ರಾಜ ಪೋಷಾಕಿನಲ್ಲಿ ಮಿಂಚಿದ ಕಿಶನ್ ಬೆಳಗಲಿ; ಝಗಮಗಿಸುವ ಸೆಟ್‌ನಲ್ಲಿ ಫೋಟೋಶೂಟ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kishan Bilagali: ರಾಜ ಪೋಷಾಕಿನಲ್ಲಿ ಮಿಂಚಿದ ಕಿಶನ್ ಬೆಳಗಲಿ; ಝಗಮಗಿಸುವ ಸೆಟ್‌ನಲ್ಲಿ ಫೋಟೋಶೂಟ್‌

Kishan Bilagali: ರಾಜ ಪೋಷಾಕಿನಲ್ಲಿ ಮಿಂಚಿದ ಕಿಶನ್ ಬೆಳಗಲಿ; ಝಗಮಗಿಸುವ ಸೆಟ್‌ನಲ್ಲಿ ಫೋಟೋಶೂಟ್‌

  • ಸ್ಯಾಂಡಲ್‌ವುಡ್‌ನ ಡ್ಯಾನ್ಸರ್ ಕಿಶನ್ ಮತ್ತೊಂದು ಸೂಪರ್ ಹಿಟ್ ಲುಕ್‌ನೊಂದಿಗೆ ನಿಮ್ಮ ಮುಂದೆ ಬಂದಿದ್ದಾರೆ. ರಾಜ ಪೋಷಾಕಿನಲ್ಲಿ ಮಿಂಚಿದ ಫೋಟೋಸ್‌ ಇಲ್ಲೇ ಇದೆ ನೋಡಿ. 

ಸ್ಯಾಂಡಲ್‌ವುಡ್‌ನ ಹ್ಯಾಂಡ್ಸಮ್ ಡ್ಯಾನ್ಸರ್ ಕಿಶನ್ ಬಿಳಗಲಿ ಇತ್ತೀಚೆಗಷ್ಟೇ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ
icon

(1 / 10)

ಹಂಚಿಕೊಂಡ ಫೋಟೋಗಳಲ್ಲಿ ರಾಜನಂತೆ ಗಾಂಭೀರ್ಯದಿಂದ ಇದ್ದಾರೆ. ರಾಜ ಪೋಷಾಕಿನಲ್ಲೇ ಫೋಟೋ ತೆಗೆಸಿಕೊಂಡಿದ್ದಾರೆ. 
icon

(2 / 10)

ಸದಾ ಹಾಡಿಗೆ ತಕ್ಕಂತೆ ಹೆಜ್ಜೆ ಹಾಕಿ, ಕಿರುತೆರೆ ನಟಿಯರ ಜೊತೆ ಡಾನ್ಸ್‌ ಮಾಡಿ ವಿಡಿಯೋ ಪೋಸ್ಟ್‌ ಮಾಡುತ್ತಿದ್ದ ಕಿಶನ್ ಇದೀಗ ಸಿಂಗಲ್ ಫೋಟೋ ಶೇರ್ ಮಾಡಿಕೊಂಡಿದ್ದಾರೆ. 
icon

(3 / 10)

ಸೆಟ್‌ ಕೂಡ ತುಂಬಾ ಚೆನ್ನಾಗಿದೆ. ಅರಮನೆಯ ಸೌಂದರ್ಯದಂತೆ ಕಾಣುವ ಸೆಟ್‌ನಲ್ಲಿ ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ. ಲೈಟಿಂಗ್ಸ್ ಹೆಚ್ಚಿನ ಗಮನ ಸೆಳೆದಿದೆ. 
icon

(4 / 10)

ಸಂಪೂರ್ಣ ಬಿಳಿ ಬಣ್ಣದ ಬಟ್ಟೆ ಅದಕ್ಕೆ ನೀಲಿ ಬಣ್ಣದ ಕಲರ್ ಟಚ್ ಹಾಗೂ ಮೈತುಂಬಾ ಝರಿ ವರ್ಕ್‌ ಇರುವ ವಸ್ತ್ರಾಭರಣಗಳನ್ನು ಧರಿಸಿದ್ದಾರೆ
icon

(5 / 10)

ಒಂದು ಏಐ ಇಮೇಜ್ ಕೂಡ ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಅವರ ಹಿಂದೆ ದೈತ್ಯಾಕಾರದ ಹುಲಿಯೊಂದು ನಿಂತಿದೆ. 
icon

(6 / 10)

ನಿನಗಾಗಿ ಧಾರಾವಾಹಿಯಲ್ಲಿ ಇವರು ವಿಲನ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
icon

(7 / 10)

ನಿನಗಾಗಿ ಧಾರಾವಾಹಿಯಲ್ಲಿ ಇವರು ವಿಲನ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಅರ್ಜುನ್ ಸರ್ಜಾ ರೀತಿನೇ ನೀವು ಕಾಣ್ತೀದ್ದೀರಿ ಎಂದು ಈ ಹಿಂದಿನಿಂದಲೇ ಅಭಿಮಾನಿಗಳು ಅವರಿಗೆ ಹೇಳುತ್ತಿದ್ದರು. 
icon

(8 / 10)

ಸಿಂಹಾಸನದಲ್ಲಿ ಕೂತ ರಾಜನಂತೆ ಇವರು ಕಂಗೊಳಿಸುತ್ತಿದ್ದಾರೆ. ಹ್ಯಾಂಡ್ಸಮ್ ಆಗಿರುವ ಕಾರಣ ಸಾಕಷ್ಟು ಹುಡುಗಿಯರು ಇವರ ಫೋಟೋಗಾಗಿ ಕಾಯುತ್ತಿರುತ್ತಾರೆ. 
icon

(9 / 10)

ಆಡು ಮುಟ್ಟದ ಸೊಪ್ಪಿಲ್ಲ ಕಿಶನ್ ಬೆಳಗಲಿ ಜೊತೆ ಡಾನ್ಸ್ ಮಾಡದ ಹುಡುಗಿ ಇಲ್ಲ ಎಂದೂ ಸಹ ಕೆಲವರು ಇವರ ವಿಡಿಯೋಗಳಿಗೆ ಕಾಮೆಂಟ್ ಮಾಡುತ್ತಿದ್ದರು.
icon

(10 / 10)

ಇತರ ಗ್ಯಾಲರಿಗಳು