ತಂದೆಯಾಗುತ್ತಿರುವ ಖುಷಿಯಲ್ಲಿದ್ದಾರೆ ನಟ ರಿಷಿ; ಹೊಸ ವರ್ಷಕ್ಕೆ ಮಗುವಿನ ನಿರೀಕ್ಷೆಯಲ್ಲಿರುವ ದಂಪತಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ತಂದೆಯಾಗುತ್ತಿರುವ ಖುಷಿಯಲ್ಲಿದ್ದಾರೆ ನಟ ರಿಷಿ; ಹೊಸ ವರ್ಷಕ್ಕೆ ಮಗುವಿನ ನಿರೀಕ್ಷೆಯಲ್ಲಿರುವ ದಂಪತಿ

ತಂದೆಯಾಗುತ್ತಿರುವ ಖುಷಿಯಲ್ಲಿದ್ದಾರೆ ನಟ ರಿಷಿ; ಹೊಸ ವರ್ಷಕ್ಕೆ ಮಗುವಿನ ನಿರೀಕ್ಷೆಯಲ್ಲಿರುವ ದಂಪತಿ

  • ಕನ್ನಡ ನಟ ರಿಷಿ ಮತ್ತು ಅವರ ಪತ್ನಿ ಸ್ವಾತಿ ಪರಶುರಾಮನ್ ತಮ್ಮ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೊಸ ವರ್ಷಕ್ಕೆ ಮಗುವಿನ ನಿರೀಕ್ಷೆಯಲ್ಲಿರುವ ದಂಪತಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಫೋಟೋಸ್ ಇಲ್ಲಿದೆ.  

ನಟ ರಿಷಿ ತಾನು ತಂದೆಯಾಗುತ್ತಿದ್ದೇನೆ ಎಂದು ತನ್ನ ಅಭಿಮಾನಿಗಳೊಂದಿಗೆ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. 
icon

(1 / 9)

ಕನ್ನಡ ನಟ ರಿಷಿ ಮತ್ತು ಅವರ ಪತ್ನಿ ಸ್ವಾತಿ ಪರಶುರಾಮನ್ ತಮ್ಮ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಕ್ಷಣ ತಾನು ತನ್ನ ಪತ್ನಿಯ ಜೊತೆ ಹೆಚ್ಚು ಕಾಲ ಕಳೆಯಬೇಕು ಎಂದು ರಿಷಿ ಹೇಳಿದ್ದಾರೆ. 
icon

(2 / 9)

ಕನ್ನಡ ನಟ ರಿಷಿ ಮತ್ತು ಅವರ ಪತ್ನಿ ಸ್ವಾತಿ ಪರಶುರಾಮನ್ ದಂಪತಿ ಮುಂದಿನ ತಿಂಗಳು ಅಂದರೆ ಡಿಸೆಂಬರ್‌ನಲ್ಲಿ ಸೀಮಂತ ಕಾರ್ಯಕ್ರಮ ಇಟ್ಟುಕೊಳ್ಳಲಿದ್ದಾರಂತೆ.
icon

(3 / 9)

ಗಂಡು ಅಥವಾ ಹೆಣ್ಣು ಯಾವ ಮಗುವಾದರೂ ಓಕೆ, ನಾವು ಖುಷಿಯಿಂದ ಸ್ವಾಗತಿಸುತ್ತೇವೆ ಎಂದು ನಟ ರಿಷಿ ಹೇಳಿಕೊಂಡಿದ್ದಾರೆ. 
icon

(4 / 9)

ಹುಟ್ಟುವ ಮಗುವಿನ ಆರೋಗ್ಯ ಮಾತ್ರ ನಮಗೆ ಮುಖ್ಯ ಎಂದು ಹೇಳಿದ್ದಾರೆ. 2025ರಲ್ಲಿ ತಮ್ಮ ಮೊದಲ ಮಗುವನ್ನು ತಾಯಿ ಸ್ವಾತಿ ಮಡಿಲು ತುಂಬಿಕೊಳ್ಳಲಿದ್ದಾರೆ. 
icon

(5 / 9)

ಅಮೂಲ್ಯ ಕ್ಷಣವನ್ನು ಆನಂದಿಸಲು ನಾವಿಬ್ಬರೂ ಜೊತೆಯಾಗಿ ನಿರ್ಧರಿಸಿದ್ದೇವೆ ಎಂದು ರಿಷಿ ಹೇಳಿಕೊಂಡಿದ್ದಾರೆ. 
icon

(6 / 9)

ಪೋಷಕನಾಗಿ ಇನ್ನು ಮುಂದಿನ ದಿನಗಳಲ್ಲೂ ನಾನು ನನ್ನ ಕುಟುಂಬಕ್ಕಾಗಿ ಸಾಕಷ್ಟು ಸಮಯವನ್ನು ಮೀಸಲಿಡಲೇಬೇಕಾಗುತ್ತದೆ ಎಂದು ರಿಷಿ ಹೇಳಿದ್ದಾರೆ.
icon

(7 / 9)

ಕಿರುತೆರೆಯಲ್ಲಿ ನಟನೆಯನ್ನು ಆರಂಭಿಸಿ ಬೆಳ್ಳಿತೆರೆಗೆ ಕಾಲಿಟ್ಟ ನಟ ರಿಷಿ ನಾಯಕನಾಗಿ ನಟಿಸಿದ ಮೊದಲ ಸಿನಿಮಾದಲ್ಲೇ ಸಿನಿಪ್ರೇಮಿಗಳ ಗಮನ ಸೆಳೆದಿದ್ದರು.
icon

(8 / 9)

'ಮಹಾಪರ್ವ' ಮತ್ತು 'ಅನುರೂಪ' ಧಾರಾವಾಹಿಯಲ್ಲಿ  ಕಾಣಿಸಿಕೊಂಡಿದ್ದ ಇವರು ರೆಡಿಯೋ ಜಾಕಿ ಕೂಡ ಆಗಿದ್ದರು. ರಾಮನ ಅವತಾರ, ಕವಲು ದಾರಿ, ಅಲಮೆಲಮ್ಮ ಸಿನಿಮಾಗಳಲ್ಲಿ ಇವರು ನಾಯಕ ನಟನಾಗಿ ಅಭಿನಯಿಸಿದ್ದಾರೆ. 
icon

(9 / 9)

ಇತರ ಗ್ಯಾಲರಿಗಳು