Toxic Movie Shooting: ಟಾಕ್ಸಿಕ್ ಚಿತ್ರೀಕರಣಕ್ಕಾಗಿ ತವರಿಗೆ ಬಂದ ಚಿತ್ರತಂಡ; ಕಿಯಾರಾ ಹಾಗೂ ಯಶ್‌ ಈಗ ಬೆಂಗಳೂರಿನಲ್ಲಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Toxic Movie Shooting: ಟಾಕ್ಸಿಕ್ ಚಿತ್ರೀಕರಣಕ್ಕಾಗಿ ತವರಿಗೆ ಬಂದ ಚಿತ್ರತಂಡ; ಕಿಯಾರಾ ಹಾಗೂ ಯಶ್‌ ಈಗ ಬೆಂಗಳೂರಿನಲ್ಲಿ

Toxic Movie Shooting: ಟಾಕ್ಸಿಕ್ ಚಿತ್ರೀಕರಣಕ್ಕಾಗಿ ತವರಿಗೆ ಬಂದ ಚಿತ್ರತಂಡ; ಕಿಯಾರಾ ಹಾಗೂ ಯಶ್‌ ಈಗ ಬೆಂಗಳೂರಿನಲ್ಲಿ

Toxic Film Shooting: ಯಶ್‌ ಹಾಗೂ ಕಿಯಾರಾ ಅಡ್ವಾನಿ ‘ಟಾಕ್ಸಿಕ್’ ಸಿನಿಮಾದ ಚಿತ್ರೀಕರಣಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ. ಇಷ್ಟು ದಿನಗಳ ಕಾಲ ಗೋವಾದಲ್ಲಿ ಚಿತ್ರೀಕರಣ ನಡೆಯುತ್ತಿತ್ತು ಎಂದು ಹೇಳಲಾಗಿದೆ. 

ಟಾಕ್ಸಿಕ್ ಸಿನಿಮಾ ಶೂಟಿಂಗ್ ಆರಂಭವಾಗಿದೆ ಎಂದಾಗಿನಿಂದಲೂ ಯಶ್‌ ಅಭಿಮಾನಿಗಳಲ್ಲಿ ಕಾತರ ಹೆಚ್ಚಾಗಿದೆ. 
icon

(1 / 8)

ಯಶ್‌ ಜತೆ ಕಿಯಾರಾ ಕೂಡ ‘ಟಾಕ್ಸಿಕ್’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿ ಇದೆ. 
icon

(2 / 8)

ಗೋವಾದಲ್ಲಿ ಹಾಡುಗಳ ಸರಣಿಯನ್ನು ಚಿತ್ರೀಕರಿಸಿದ ನಂತರ, ಚಿತ್ರತಂಡ ಬೆಂಗಳೂರಿಗೆ ಆಗಮಿಸಿದೆ ಎಂದು ನ್ಯೂಸ್‌ 18 ವರದಿ ಮಾಡಿದೆ. 
icon

(3 / 8)

ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆಯಂತೆ. ಲೇಡಿ ಸೂಪರ್ಸ್ಟಾರ್ ನಯನತಾರಾ ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ ಎಂಬ ಸುದ್ದಿ ಇದೆ. 
icon

(4 / 8)

ಗೀತು ಮೋಹನ್‌ದಾಸ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿದೆ. 
icon

(5 / 8)

2025ರ ಕೊನೆಯಲ್ಲಿ ಈ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 
icon

(6 / 8)

2025ರ ಕೊನೆಯಲ್ಲಿ ಈ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 

ಪ್ರಾಜೆಕ್ಟ್ ಇನ್ನೂ ಶೂಟಿಂಗ್ ಹಂತದಲ್ಲಿರುವುದರಿಂದ ಚಿತ್ರದ ಬಗ್ಗೆ ಹೆಚ್ಚಿನ ವಿವರ ಲಭ್ಯವಾಗಿಲ್ಲ. 
icon

(7 / 8)

ಕಿಯಾರಾ ಹಾಗೂ ಯಶ್‌ ಜೋಡಿ ತೆರೆಮೇಲೆ ಯಾವ ರೀತಿ ಕಾಣಬಹುದು ಎಂಬ ಕುತೂಹಲ ಎಲ್ಲರಲ್ಲಿ ಮೂಡಿದೆ. 
icon

(8 / 8)

ಇತರ ಗ್ಯಾಲರಿಗಳು