ಕನ್ನಡ ಸುದ್ದಿ  /  Photo Gallery  /  Kannada Serial News Nannarasi Radhe And Gowri Shankara Serial Actress Koustubh Mani Engaged With Sidhanth Satish Mnk

Kaustubha Mani: ಸಿದ್ಧಾಂತ್‌ ಸತೀಶ್‌ ಜತೆ ‘ನನ್ನರಸಿ ರಾಧೆ’ ಸೀರಿಯಲ್‌ ಖ್ಯಾತಿಯ ನಟಿ ಕೌಸ್ತುಭ ಮಣಿ ನಿಶ್ಚಿತಾರ್ಥ PHOTOS

  • ಮಾಂಗಲ್ಯಂ ತಂತುನಾನೇನ, ನನ್ನರಸಿ ರಾಧೆ ಧಾರಾವಾಹಿಗಳಲ್ಲಿ ನಟಿಸಿ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ ಕೌಸ್ತುಭ ಮಣಿ. ಇದೀಗ ಸೀರಿಯಲ್‌ ಜತೆಗೆ ಸಿನಿಮಾಗಳಲ್ಲೂ ಬಿಜಿಯಾಗಿದ್ದಾರೆ. ಅರ್ಜುನ್‌ ಜನ್ಯ ನಿರ್ದೇಶನದ ಚಿತ್ರದಲ್ಲಿ ಕೌಸ್ತುಭ ಮಣಿ ನಟಿಸುತ್ತಿದ್ದಾರೆ. ಈ ನಡುವೆ ಗ್ಯಾಪ್‌ನಲ್ಲಿಯೇ ಸಿದ್ಧಾಂತ್‌ ಸತೀಶ್‌ ಎಂಬುವವರ ಜತೆ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದಾರೆ.

ಈ ಹಿಂದೆ ಕನ್ನಡದ ಹಲವು ಸೀರಿಯಲ್‌ಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು ನಟಿ ಕೌಸ್ತುಭ ಮಣಿ.
icon

(1 / 8)

ಈ ಹಿಂದೆ ಕನ್ನಡದ ಹಲವು ಸೀರಿಯಲ್‌ಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು ನಟಿ ಕೌಸ್ತುಭ ಮಣಿ.(Instagram\ Kaustubha Mani)

ಮಾಂಗಲ್ಯಂ ತಂತುನಾನೇನ, ನನ್ನರಸಿ ರಾಧೆ ಧಾರಾವಾಹಿಯಲ್ಲಿ ನಟಿಸಿ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ್ದರು. 
icon

(2 / 8)

ಇತ್ತೀಚೆಗಷ್ಟೇ ಗೌರಿ ಶಂಕರ ಸೀರಿಯಲ್‌ನಲ್ಲೂ ನಟಿಸುತ್ತಿದ್ದರು. ಸಿನಿಮಾ ಹಿನ್ನೆಲೆಯಲ್ಲಿ ಆ ಧಾರಾವಾಹಿಯಿಂದ ಹಿಂದೆ ಸರಿದಿದ್ದರು.
icon

(3 / 8)

ಅರ್ಜುನ್‌ ಜನ್ಯ ನಿರ್ದೇಶನ ಚೊಚ್ಚಲ 45 ಚಿತ್ರದಲ್ಲಿ ಕೌಸ್ತುಭ ನಟಿಸುತ್ತಿದ್ದಾರೆ. ಶಿವರಾಜ್‌ಕುಮಾರ್‌, ಉಪೇಂದ್ರ, ರಾಜ್‌ ಬಿ ಶೆಟ್ಟಿ ಈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. 
icon

(4 / 8)

ಈಗ ಗ್ಯಾಪ್‌ನಲ್ಲೇ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. ಸದ್ದಿಲ್ಲದೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಕೌಸ್ತುಭ ಮಣಿ. 
icon

(5 / 8)

ಕೆನಡಾದಲ್ಲಿ ಕೆಲಸ ಮಾಡುತ್ತಿರುವ ಸಿದ್ಧಾಂತ್‌ ಸತೀಶ್‌ ಎಂಬುವವರ ಜತೆಗೆ ಕೌಸ್ತುಭ ಮಣಿ ಅವರ ನಿಶ್ಚಿತಾರ್ಥ ನೆರವೇರಿದೆ. 
icon

(6 / 8)

ಈ ಖುಷಿಯ ಕ್ಷಣದ ಫೋಟೋಗಳನ್ನು ಕೌಸ್ತುಭ ಮಣಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನೆಟ್ಟಿಗರಿಂದಲೂ ಶುಭಾಶಯಗಳ ಸುರಿಮಳೆ ಸುರಿದಿದೆ. 
icon

(7 / 8)

ಇನ್ನೇನು ಸೆಪ್ಟೆಂಬರ್‌ ಅಕ್ಟೋಬರ್‌ನಲ್ಲಿ ಈ ಜೋಡಿ ದಾಂಪತ್ಯಕ್ಕೆ ಕಾಲಿಡುವ ಸಾಧ್ಯತೆ ಇದೆ. 
icon

(8 / 8)

ಇನ್ನೇನು ಸೆಪ್ಟೆಂಬರ್‌ ಅಕ್ಟೋಬರ್‌ನಲ್ಲಿ ಈ ಜೋಡಿ ದಾಂಪತ್ಯಕ್ಕೆ ಕಾಲಿಡುವ ಸಾಧ್ಯತೆ ಇದೆ. 

IPL_Entry_Point

ಇತರ ಗ್ಯಾಲರಿಗಳು