Kannada Serial TRP: ವಧು, ಯಜಮಾನ ಸೀರಿಯಲ್‌ಗಳಿಗೆ ಸಿಕ್ತಾ ವೀಕ್ಷಕನ ಬಹುಪರಾಕ್?‌ ಟಿಆರ್‌ಪಿಯಲ್ಲಿ ಗೆದ್ದ ನಾ ನಿನ್ನ ಬಿಡಲಾರೆ ಧಾರಾವಾಹಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kannada Serial Trp: ವಧು, ಯಜಮಾನ ಸೀರಿಯಲ್‌ಗಳಿಗೆ ಸಿಕ್ತಾ ವೀಕ್ಷಕನ ಬಹುಪರಾಕ್?‌ ಟಿಆರ್‌ಪಿಯಲ್ಲಿ ಗೆದ್ದ ನಾ ನಿನ್ನ ಬಿಡಲಾರೆ ಧಾರಾವಾಹಿ

Kannada Serial TRP: ವಧು, ಯಜಮಾನ ಸೀರಿಯಲ್‌ಗಳಿಗೆ ಸಿಕ್ತಾ ವೀಕ್ಷಕನ ಬಹುಪರಾಕ್?‌ ಟಿಆರ್‌ಪಿಯಲ್ಲಿ ಗೆದ್ದ ನಾ ನಿನ್ನ ಬಿಡಲಾರೆ ಧಾರಾವಾಹಿ

  • Kannada Serial TRP: ಕನ್ನಡ ಕಿರುತೆರೆ ಧಾರಾವಾಹಿಗಳ ನಾಲ್ಕನೇ ವಾರದ ಅಚ್ಚರಿಯ ಟಿಆರ್‌ಪಿ ರೇಟಿಂಗ್‌ ಹೊರಬಿದ್ದಿದೆ. ನಾಲ್ಕನೇ ವಾರದ ಅಂಕಿ ಅಂಶದಲ್ಲಿ ಮೂರನೇ ವಾರದಂತೆ, ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಎರಡು ವಾರಗಳ ಹಿಂದೆ ಆರಂಭವಾದ ಹೊಸ ಸೀರಿಯಲ್‌ಗಳಲ್ಲಿ ಗೆದ್ದವರು ಯಾರು? ಇಲ್ಲಿವೆ ಟಾಪ್‌ 10 ಕನ್ನಡದ ಧಾರಾವಾಹಿಗಳು.

ನಾಲ್ಕನೇ ವಾರದ ಟಿಆರ್‌ಪಿ ರೇಟಿಂಗ್‌ ಹೊರಬಿದ್ದಿದೆ. ಹಾಗಾದರೆ ಯಾವ ಸೀರಿಯಲ್‌ ಟಾಪ್‌ ಇದೆ? ಹೊಸ ಸೀರಿಯಲ್‌ಗಳಿಗೆ ವೀಕ್ಷಕ ಏನಂದ? ಇಲ್ಲಿದೆ ವಿವರ. 
icon

(1 / 13)

(Image\ Zee5\ JioCinema)

ಶ್ರಾವಣಿ ಸುಬ್ರಮಣ್ಯ: ಜೀ ಕನ್ನಡದ ಯುವ ಜೋಡಿಯ ನವಿರು ಕಥೆ ಶ್ರಾವಣಿ ಸುಬ್ರಮಣ್ಯ. ಮದುವೆ ವಿಚಾರವಾಗಿ ಸುದ್ದಿಯಲ್ಲಿರುವ ಈ ಸೀರಿಯಲ್‌ ಇದೀಗ ಮೂರನೇ ವಾರದ ಟಿಆರ್‌ಪಿಯಲ್ಲಿ ಟಾಪ್‌ ಬಂದಿದೆ. 9.5 ರೇಟಿಂಗ್‌ ಪಡೆದು ಮೊದಲ ಸ್ಥಾನದಲ್ಲಿದೆ. 
icon

(2 / 13)

ಲಕ್ಷ್ಮೀ ನಿವಾಸ: ಜೀ ಕನ್ನಡದಲ್ಲಿ ಒಂದು ಗಂಟೆಯ ಅವಧಿಯ ಹಿಟ್‌ ಸೀರಿಯಲ್‌ ಲಕ್ಷ್ಮೀ ನಿವಾಸ, ಸದಾ ಮೊದಲ ಸ್ಥಾನದಲ್ಲಿಯೇ ಇರುತ್ತಿತ್ತು. ಇದೀಗ ಇತ್ತೀಚಿನ ಕೆಲ ವಾರಗಳಿಂದ ಅದೇ ಸೀರಿಯಲ್‌ಗೆ ಟಫ್‌ ಕಾಂಪಿಟೇಷನ್‌ ನೀಡುತ್ತಿವೆ ಹಲವು ಸೀರಿಯಲ್.‌ ಅದರಂತೆ ಮೂರನೇ ವಾರ ಈ ಸೀರಿಯಲ್‌ಗೆ 8.3 ರೇಟಿಂಗ್‌ ಸಿಕ್ಕಿದ್ದು ಎರಡನೇ ಸ್ಥಾನದಲ್ಲಿದೆ.
icon

(3 / 13)

ಅಣ್ಣಯ್ಯ : ಜೀ ಕನ್ನಡದ ಪ್ರಮುಖ ಧಾರಾವಾಹಿ ಎನಿಸಿಕೊಂಡಿರುವ ಅಣ್ಣಯ್ಯ, ಎರಡನೇ ವಾರದ ಟಾಪ್‌ ಸೀರಿಯಲ್‌ ಆಗಿತ್ತು. ಇದೀಗ ಮೂರನೇ ವಾರ ಈ ಸೀರಿಯಲ್‌ 8.2 ಟಿಆರ್‌ಪಿ ರೇಟಿಂಗ್‌ ಪಡೆದು ಮೂರನೇ ಸ್ಥಾನಕ್ಕೆ ಕುಸಿದಿದೆ. 
icon

(4 / 13)

ಅಮೃತಧಾರೆ: ಅಮೃತಧಾರೆ ಸೀರಿಯಲ್‌ ಸದ್ಯ ಕಿರುತೆರೆ ವೀಕ್ಷಕರ ಸೆನ್ಸೆಷನ್‌ ಆಗಿ ಬದಲಾಗಿದೆ. ಅಚ್ಚರಿಯ ಕಥೆ, ಬೆರಗುಗೊಳಿಸುವ ಟ್ವಿಸ್ಟ್‌ಗಳಿಂದ ನೋಡುಗರ ಗಮನ ಸೆಳೆದಿದೆ. ಈಗ ಇದೇ ಸೀರಿಯಲ್‌ 8.0 ಟಿಆರ್‌ಪಿ ಪಡೆದು, ನಾಲ್ಕನೇ ಸ್ಥಾನದಲ್ಲಿದೆ.
icon

(5 / 13)

ನಾ ನಿನ್ನ ಬಿಡಲಾರೆ: ಜನವರಿ 27ರಿಂದ ಜೀ ಕನ್ನಡದಲ್ಲಿ ಪ್ರಸಾರ ಆರಂಭಿಸಿದ, ಹಾರರ್‌ ಥ್ರಿಲ್ಲರ್‌ ನಾ ನಿನ್ನ ಬಿಡಲಾರೆ ಸೀರಿಯಲ್‌ ಗೆದ್ದು ಬೀಗಿದೆ. ಕರುನಾಡಿನ ವೀಕ್ಷಕನ ಮೆಚ್ಚುಗೆಗೆ ಈ ಸೀರಿಯಲ್‌ ಪಾತ್ರವಾಗಿದೆ. 7.8 ಟಿಆರ್‌ಪಿ ಪಡೆದು, ಹೊಸ ದಾಖಲೆ ಬರೆದಿದೆ. 
icon

(6 / 13)

ಬ್ರಹ್ಮಗಂಟು: ಜೀ ಕನ್ನಡದಲ್ಲಿ ರಾತ್ರಿ 10 ಗಂಟೆಗೆ ಪ್ರಸಾರ ಆಗುತ್ತಿರುವ ಬ್ರಹ್ಮಗಂಟು ಸೀರಿಯಲ್‌ 6.3 ಟಿಆರ್‌ಪಿ ಪಡೆದು 6ನೇ ಸ್ಥಾನದಲ್ಲಿದೆ.
icon

(7 / 13)

ಪುಟ್ಟಕ್ಕನ ಮಕ್ಕಳು: ಜೀ ಕನ್ನಡದ ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಇತ್ತೀಚಿನ ದಿನಗಳಲ್ಲಿ ಅದ್ಯಾಕೋ ಕೊಂಚ ಮಂಕಾಗುತ್ತಿದೆ. ಅದರಂತೆ, ನಾಲ್ಕನೇ ವಾರದ ಟಿಆರ್‌ಪಿಯಲ್ಲಿ 5.4ರೇಟಿಂಗ್‌ ಪಡೆದು 7ನೇ ಸ್ಥಾನದಲ್ಲಿದೆ. 
icon

(8 / 13)

ಲಕ್ಷ್ಮೀ ಬಾರಮ್ಮ: ಕಲರ್ಸ್‌ ಕನ್ನಡದ ಲಕ್ಷ್ಮೀ ಬಾರಮ್ಮ ಧಾರಾವಾಹಿ ಜನವರಿ ನಾಲ್ಕನೇ ವಾರದಲ್ಲಿ 5.2 ಟಿಆರ್‌ಪಿ ಪಡೆವ ಮೂಲಕ ಎಂಟನೇ ಸ್ಥಾನದಲ್ಲಿದೆ. 
icon

(9 / 13)

ಭಾಗ್ಯಲಕ್ಷ್ಮೀ: ಕಲರ್ಸ್‌ ಕನ್ನಡದ ಭಾಗ್ಯಲಕ್ಷ್ಮೀ ಸೀರಿಯಲ್‌ ಟಿಆರ್‌ಪಿಯಲ್ಲಿ ಕುಸಿತ ಕಂಡಿದೆ. ಈ ಸೀರಿಯಲ್‌ 5.1 ರೇಟಿಂಗ್‌ ಪಡೆದು 9ನೇ ಸ್ಥಾನದಲ್ಲಿದೆ. 
icon

(10 / 13)

ನಿನಗಾಗಿ: ಕಲರ್ಸ್‌ ಕನ್ನಡದ ನಿನಗಾಗಿ ಸೀರಿಯಲ್‌ ನಾಲ್ಕನೇ ವಾರದಲ್ಲಿ 5.0 ಟಿಆರ್‌ಪಿ ಪಡೆದು, ಟಾಪ್‌ 10ರಲ್ಲಿ ಮತ್ತೆ ಇಣುಕಿದೆ. ಈ ಸೀರಿಯಲ್‌ ಸದ್ಯ 10ನೇ ಸ್ಥಾನದಲ್ಲಿದೆ. 
icon

(11 / 13)

ವಧು: ಕಲರ್ಸ್‌ ಕನ್ನಡದಲ್ಲಿ ಪ್ರಸಾರ ಆರಂಭಿಸಿದ ವಧು ಸೀರಿಯಲ್‌ 4.0 ಮತ್ತು ಯಜಮಾನ ಧಾರಾವಾಹಿ 3.1 ಟಿಆರ್‌ಪಿ ಪಡೆದು ನೀರಸ ಆರಂಭ ಕಂಡಿವೆ. 
icon

(12 / 13)

(13 / 13)

ಇತರ ಗ್ಯಾಲರಿಗಳು