ಕನ್ನಡ ಸುದ್ದಿ  /  Photo Gallery  /  Kannada Subhashita Images Weekly Best Quotes For Wishing Friends And Besties Download Here For Whatsapp Status Rmy

ಸ್ನೇಹಿತರು, ಆಪ್ತರಿಗೆ ಸ್ಪೂರ್ತಿದಾಯಕ ನುಡಿಗಳೊಂದಿಗೆ ಶುಭಾಶಯ ತಿಳಿಸಿ; ದಿನಕ್ಕೊಂದು ಸುಭಾಷಿತ ಇಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ

  • ಆಪ್ತರು, ಸ್ನೇಹಿತರು, ಸಹೋದ್ಯೋಗಿಗಳು ಹಾಗೂ ಪ್ರೀತಿಪಾತ್ರರರಿಗೆ ಬೆಳಗಿನ ಶುಭಾಶಯಗಳನ್ನು ಸ್ಫೂರ್ತಿದಾಯಕ ಹಿತ ನುಡಿಗಳಿಂದ ತಿಳಿಸಿದೆ. ವಾಟ್ಸಪ್ ಸ್ಟೇಟಸ್‌ ಹಾಕುವಂತ ನುಡಿಮುತ್ತುಗಳು ಇಲ್ಲಿವೆ.

ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿ ಅದರಂತೆ ಬದುಕಿದ ಮಹಾ ನಾಯಕರು, ಕವಿ, ಸಾಹಿತಿಗಳು, ಅಧ್ಯಾತ್ಮಿಕ ಚಿಂತಕರು ಹಾಗೂ ಖ್ಯಾತ ಉದ್ಯಮಿಗಳ ನುಡಿ ಮುತ್ತುಗಳು ಇಲ್ಲಿವೆ. ದಿನಕ್ಕೆಂದು ಸುಭಾಷಿತವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡು ಶುಭಾಶಯ ತಿಳಿಸಿ.
icon

(1 / 8)

ಕ್ಷಮೆಗಿಂತ ಉತ್ಕೃಷ್ಟವಾದ ಆಯುಧ ಇಲ್ಲ - ಗುರುನಾನಕ್
icon

(2 / 8)

ಕ್ಷಮೆಗಿಂತ ಉತ್ಕೃಷ್ಟವಾದ ಆಯುಧ ಇಲ್ಲ - ಗುರುನಾನಕ್

ತನ್ನ ಕರ್ತವ್ಯವನ್ನು ಸರಿಯಾಗಿ ಮಾಡುತ್ತಿರುವವನಿಗೆ ಜಗತ್ತು ಎಂದೂ ಬೇಸರದ್ದಾಗಿ ಕಾಣುವುದಿಲ್ಲ - ಮಹಾತ್ಮ ಗಾಂಧಿ
icon

(3 / 8)

ತಾಳಿ ತಾಳಿ ಎನ್ನುವುದೇ ಮಂತ್ರ; ತಾಳ್ಮೆ ಇಲ್ಲದಿರೇ ಬಾಳೇ ಅತಂತ್ರ - ಪುತಿನ
icon

(4 / 8)

ತಾಳಿ ತಾಳಿ ಎನ್ನುವುದೇ ಮಂತ್ರ; ತಾಳ್ಮೆ ಇಲ್ಲದಿರೇ ಬಾಳೇ ಅತಂತ್ರ - ಪುತಿನ

ಬದುಕಿ, ಇತರರನ್ನು ಬದುಕಲು ಬಿಡಿ ಎಂಬುದೇ ನಮ್ಮ ಜೀವನದ ಮಂತ್ರವಾಗಬೇಕು - ಮಹಾತ್ಮ ಗಾಂಧಿ
icon

(5 / 8)

ವ್ಯಕ್ತಿತ್ವ ಸಾಧನೆ ಹೊಸ ಯುಗದ ಬೀಜಮಂತ್ರ - ರಂ.ಶ್ರೀ.ಮುಗಳಿ
icon

(6 / 8)

ವ್ಯಕ್ತಿತ್ವ ಸಾಧನೆ ಹೊಸ ಯುಗದ ಬೀಜಮಂತ್ರ - ರಂ.ಶ್ರೀ.ಮುಗಳಿ

ನೀವು ಮಾಡುವ ಕೆಲಸದಲ್ಲಿ ಪ್ರೀತಿಯಿದ್ದರೆ ಮಾತ್ರ ಶ್ರೇಷ್ಠ ಕೆಲಸ ಮಾಡಲು ಸಾಧ್ಯ - ಸ್ಟೀವ್ ಜಾಬ್ಸ್
icon

(7 / 8)

ಧರ್ಮ, ಅಧ್ಯಾತ್ಮ, ರಂಗೋಲಿ, ಹಬ್ಬ, ಗ್ರಹಗತಿ, ಜ್ಯೋತಿಷ್ಯ, ಭವಿಷ್ಯ,.. ಇಷ್ಟೇ ಅಲ್ಲ ಇಲ್ಲಿ ಇನ್ನೂ ಸಾಕಷ್ಟು ಇದೆ. ಧಾರ್ಮಿಕ ವಿಚಾರಗಳ ಬಗ್ಗೆ ನೀವು ತಿಳಿಯ ಬಯಸುವ ಸಮಗ್ರ ಮಾಹಿತಿ ಅಲ್ಲಿದೆ. ಪ್ರತಿದಿನ ಓದಿ, ನೋಡಿ. ನಿಮ್ಮವರಿಗೂ ಶೇರ್ ಮಾಡಿ. 
icon

(8 / 8)

IPL_Entry_Point

ಇತರ ಗ್ಯಾಲರಿಗಳು