ಟಿಆರ್‌ಪಿಯಲ್ಲಿ ಅಣ್ಣಯ್ಯನಿಗೆ ಅಗ್ರಸ್ಥಾನ, ಜೀ ಕನ್ನಡದ ಒಟ್ಟು 9 ಧಾರಾವಾಹಿಗಳಲ್ಲಿ ಟಾಪ್‌ 5ರಲ್ಲಿ ಯಾವ್ಯಾವ ಸೀರಿಯಲ್‌ಗಳಿವೆ?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಟಿಆರ್‌ಪಿಯಲ್ಲಿ ಅಣ್ಣಯ್ಯನಿಗೆ ಅಗ್ರಸ್ಥಾನ, ಜೀ ಕನ್ನಡದ ಒಟ್ಟು 9 ಧಾರಾವಾಹಿಗಳಲ್ಲಿ ಟಾಪ್‌ 5ರಲ್ಲಿ ಯಾವ್ಯಾವ ಸೀರಿಯಲ್‌ಗಳಿವೆ?

ಟಿಆರ್‌ಪಿಯಲ್ಲಿ ಅಣ್ಣಯ್ಯನಿಗೆ ಅಗ್ರಸ್ಥಾನ, ಜೀ ಕನ್ನಡದ ಒಟ್ಟು 9 ಧಾರಾವಾಹಿಗಳಲ್ಲಿ ಟಾಪ್‌ 5ರಲ್ಲಿ ಯಾವ್ಯಾವ ಸೀರಿಯಲ್‌ಗಳಿವೆ?

18ನೇ ವಾರದ ಧಾರಾವಾಹಿಗಳ ಟಿಆರ್‌ಪಿ ರೇಟಿಂಗ್ಸ್‌ ಹೊರಬಿದ್ದಿದೆ. ಆ ಟಿಆರ್‌ಪಿ ಲೆಕ್ಕಾಚಾರದಲ್ಲಿ ಜೀ ಕನ್ನಡದ ಯಾವೆಲ್ಲ ಧಾರಾವಾಹಿಗಳು ಎಷ್ಟೆಷ್ಟು ಟಿಆರ್‌ಪಿ ಪಡೆದಿವೆ, ನಂಬರ್‌ 1 ಸ್ಥಾನಕ್ಕೆ ಬಂದ ಧಾರಾವಾಹಿ ಯಾವುದು? ಇಲ್ಲಿದೆ ಮಾಹಿತಿ.

icon

(1 / 10)

(Zee Kannada Facebook)

17ನೇ ವಾರ ಎರಡನೇ ಸ್ಥಾನ ಪಡೆದಿದ್ದ ಅಣ್ಣಯ್ಯ ಇದೀಗ 18ನೇ ವಾರದಲ್ಲಿ ಟಿಆರ್‌ಪಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿತ ಕಂಡಿದೆ. ಈ ಧಾರಾವಾಹಿ 7.7 (ನಗರ + ಗ್ರಾಮೀಣ) ಟಿಆರ್‌ಪಿ ಪಡೆದು ಟಾಪ್‌ ಸ್ಥಾನದಲ್ಲಿದೆ. ಇದೇ ಸೀರಿಯಲ್‌ಗೆ ನಗರ ಪ್ರದೇಶದಲ್ಲಿ 6.6 ರೇಟಿಂಗ್‌ ಸಿಕ್ಕಿದೆ.
icon

(2 / 10)

ಮೂರು ತಿಂಗಳ ಹಿಂದಷ್ಟೇ ಪ್ರಸಾರ ಆರಂಭಿಸಿರುವ ಜೀ ಕನ್ನಡದ ʻನಾ ನಿನ್ನ ಬಿಡಲಾರೆʼ ಧಾರಾವಾಹಿ 18ನೇ ವಾರದ ಟಿಆರ್‌ಪಿಯಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. 17ನೇ ವಾರ ಮೊದಲ ಸ್ಥಾನದಲ್ಲಿದ್ದ ಈ ಸೀರಿಯಲ್‌, ಇದೀಗ 7.4 ರೇಟಿಂಗ್‌ (6.9 ನಗರ ಪ್ರದೇಶ) ಪಡೆದಿದೆ.
icon

(3 / 10)

ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ಗೆ 18ನೇ ವಾರದ ಟಿಆರ್‌ಪಿಯಲ್ಲಿ 3ನೇ ಸ್ಥಾನ ಸಿಕ್ಕಿದೆ. ಈ ಹಿಂದೆ ಮೊದಲ ಸ್ಥಾನದಲ್ಲಿಯೇ ಹೆಚ್ಚು ಕಾಣಿಸಿದ್ದ ಈ ಧಾರಾವಾಹಿ, ಇದೀಗ 7.4 ರೇಟಿಂಗ್‌ ಸಿಕ್ಕಿದೆ. ಇದೇ ಧಾರಾವಾಹಿಗೆ ನಗರ ಪ್ರದೇಶದಲ್ಲಿ 6.7 ಟಿಆರ್‌ಪಿ ಪಡೆದಿದೆ.
icon

(4 / 10)

ಜೀ ಕನ್ನಡ ಒಂದು ಗಂಟೆಯ ಮೆಗಾ ಧಾರಾವಾಹಿ ʻಲಕ್ಷ್ಮೀ ನಿವಾಸʼ 18ನೇ ವಾರದ ಟಿಆರ್‌ಪಿಯಲ್ಲಿ 6.9 ಟಿಆರ್‌ಪಿ ಪಡೆದು ನಾಲ್ಕನೇ ಸ್ಥಾನದಲ್ಲಿದೆ. ಇದೇ ಧಾರಾವಾಹಿ ನಗರ ಪ್ರದೇಶದಲ್ಲಿ 6.1 ರೇಟಿಂಗ್‌ ಪಡೆದಿದೆ.
icon

(5 / 10)

18ನೇ ವಾರ ಅಮೃತಧಾರೆ ಧಾರಾವಾಹಿಗೆ ಸಿಕ್ಕ ಟಿಆರ್‌ಪಿ ಎಷ್ಟು ಎಂಬುದನ್ನು ನೋಡುವುದಾದರೆ, 6.2 ರೇಟಿಂಗ್‌ ಪಡೆದು ಐದನೇ ಸ್ಥಾನದಲ್ಲಿದೆ. ಈ ಮೂಲಕ 17ನೇ ವಾರಕ್ಕೆ ಹೋಲಿಕೆ ಮಾಡಿದರೆ ಏರಿಕೆ ಕಂಡಿದೆ.
icon

(6 / 10)

ಜೀ ಕನ್ನಡದ ಬ್ರಹ್ಮಗಂಟು ಸೀರಿಯಲ್‌ 18ನೇ ವಾರದ ಟಿಆರ್‌ಪಿಯಲ್ಲಿ 5.9 ರೇಟಿಂಗ್ಸ್‌ ಪಡೆದು, ಆರನೇ ಸ್ಥಾನದಲ್ಲಿದೆ. ಕಳೆದ ಎರಡ್ಮೂರು ವಾರಗಳಿಂದ ಈ ಸೀರಿಯಲ್‌ ಟಿಆರ್‌ಪಿಯಲ್ಲಿ ಏರಿಕೆ ಕಾಣುತ್ತಲೇ ಹೋಗುತ್ತಿದೆ.
icon

(7 / 10)

ಅದೇ ರೀತಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ 18ನೇ ವಾರದ ಟಿಆರ್‌ಪಿ ರೇಟಿಂಗ್ಸ್‌ನಲ್ಲಿ 4.6 ಟಿಆರ್‌ಪಿ ಪಡೆದು ಏಳನೇ ಸ್ಥಾನದಲ್ಲಿದೆ.
icon

(8 / 10)

ಶ್ರೀರಸ್ತು ಶುಭಮಸ್ತು ಮತ್ತು ಸೀತಾರಾಮ ಧಾರಾವಾಹಿಗಳು ಕೊನೇ ಘಟ್ಟದತ್ತ ಹೊರಟು ನಿಂತಂತೆ ಕಾಣುತ್ತಿವೆ. ಈ ಎರಡು ಸೀರಿಯಲ್‌ಗಳ ಪೈಕಿ ಶ್ರೀರಸ್ತು ಶುಭಮಸ್ತು ಧಾರಾವಾಹಿ 18ನೇ ವಾರದ ಟಿಆರ್‌ಪಿಯಲ್ಲಿ 2.8 ಟಿಆರ್‌ಪಿ ಪಡೆದು ಎಂಟನೇ ಸ್ಥಾನದಲ್ಲಿದೆ.
icon

(9 / 10)

ಸೀತಾ ರಾಮ ಧಾರಾವಾಹಿ 1.9 ಟಿಆರ್‌ಪಿ ಪಡೆದು 9ನೇ ಸ್ಥಾನದಲ್ಲಿದೆ.
icon

(10 / 10)

ಸೀತಾ ರಾಮ ಧಾರಾವಾಹಿ 1.9 ಟಿಆರ್‌ಪಿ ಪಡೆದು 9ನೇ ಸ್ಥಾನದಲ್ಲಿದೆ.

ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು