Sangeetha Sringeri: ಸಂಗೀತಾ ಶೃಂಗೇರಿ ರಗಡ್ ಫೋಟೋಶೂಟ್ ನೋಡಿ ಗಂಡುಬೀರಿಗೆ ಹೋಲಿಸಿದ ನೆಟ್ಟಿಗ PHOTOS ಇಲ್ಲಿವೆ
- Sangeetha Sringeri: ಬಿಗ್‌ಬಾಸ್ ಕನ್ನಡ ಸೀಸನ್ 10ರ ಸ್ಟ್ರಾಂಗ್ ಸ್ಪರ್ಧಿ ಎಂದೇ ಕರೆಸಿಕೊಂಡಿದ್ದ ಸಂಗೀತಾ ಶೃಂಗೇರಿ, ಮನೆಯಲ್ಲಿದ್ದಷ್ಟು ದಿನ ತಮ್ಮ ಮಾತು, ವರ್ತನೆಯಿಂದಲೇ ಸುದ್ದಿಯಾಗಿದ್ದರು. ಈಗ ಶೋ ಮುಗಿದಿದೆ. ಜನರಿಂದ ಅದ್ಧೂರಿ ಸ್ವಾಗತವನ್ನೂ ಪಡೆದುಕೊಂಡಿದ್ದಾರೆ. ಈ ಗ್ಯಾಪ್‌ನಲ್ಲಿಯೇ ಹೊಸ ಫೋಟೋಶೂಟ್‌ಗಳಿಗೂ ಮುಖವೊಡ್ಡಿದ್ದಾರೆ. ಹೀಗಿದೆ ಫೋಟೋಶೂಟ್.

(1 / 9)
ಕನ್ನಡ ಕಿರುತೆರೆ ಮತ್ತು ಸಿನಿಮಾ ಎರಡರಲ್ಲೂ ನಟಿಸಿ ಮೆಚ್ಚುಗೆ ಪಡೆದವರು ನಟಿ ಸಂಗೀತಾ ಶೃಂಗೇರಿ.
(Instagram/ Sangeetha Sringeri)(4 / 9)
ಬಿಗ್‌ಬಾಸ್‌ನಲ್ಲಿದ್ದಾಗ ಒಂದಷ್ಟು ಮಂದಿಯ ಕೆಂಗೆಣ್ಣಿಗೂ ಗುರಿಯಾಗಿದ್ದರು. ಆ ಪೈಕಿ ವಿನಯ್ ಜತೆಗಿನ ಜಗಳವೇ ಅವರನ್ನು ಮತ್ತೊಂದು ಹಂತ ಮೇಲಕ್ಕೆ ಏರಿಸಿತ್ತು.
(5 / 9)
ಅಷ್ಟೇ ಅಲ್ಲ ಬಿಗ್ ಬಾಸ್ ಫಿನಾಲೆಗೆ ಮೊದಲ ಆಯ್ಕೆಯಾದ ಸ್ಪರ್ಧಿಯೂ ಅವರೇ. ಆದರೆ, ಅಂತಿಮವಾಗಿ ಕಾರ್ತಿಕ್ ಮಹೇಶ್ ವಿಜೇತರಾಗಿ ಹೊರಹೊಮ್ಮಿದರು.
(6 / 9)
ಇದೀಗ ಇದೇ ಸಂಗೀತಾ ಶೃಂಗೇರಿ ರಗಡ್ ಫೋಟೋಶೂಟ್‌ನಲ್ಲಿ ಮಿಂಚು ಹರಿಸಿದ್ದಾರೆ. ಬುಲೆಟ್ ಬೈಕ್ ಏರಿ ಪೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ.
(7 / 9)
ಬಿಗ್‌ಬಾಸ್‌ನಿಂದ ಮರಳಿದ ಎಷ್ಟೋ ಮಂದಿ ಕಲರ್‌ಫುಲ್ ಮತ್ತು ಗ್ಲಾಮರಸ್ ಫೋಟೋಶೂಟ್ ಮೂಲಕ ಗಮನ ಸೆಳೆದರೆ, ಸಂಗೀತಾ ಮಾತ್ರ ಬೇರೆ ಅವತಾರದಲ್ಲಿಯೇ ಆಗಮಿಸಿದ್ದಾರೆ.
(8 / 9)
ಹೀಗೆ ರಗಡ್ ಆಗಿರೋ ಫೋಟೋಶೂಟ್‌ಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡ್ತಿದ್ದಂತೆ, ಬಗೆಬಗೆ ಕಾಮೆಂಟ್‌ಗಳು ಸಂದಾಯವಾಗುತ್ತಿವೆ.
ಇತರ ಗ್ಯಾಲರಿಗಳು