ಮದುವೆ ಬಗ್ಗೆ ಮಾತಾಡಿದ ಬೆನ್ನಲ್ಲೇ ಮಾಯಾವಿ ನೀನು ಎನ್ನುತ್ತಾ ಫೋಟೊ ಗೊಂಚಲು ಹಂಚಿಕೊಂಡ ಅನುಶ್ರೀ; ನಿಮಗೆ ನೀವೇ ಸಾಟಿ ಎಂದ ಫ್ಯಾನ್ಸ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮದುವೆ ಬಗ್ಗೆ ಮಾತಾಡಿದ ಬೆನ್ನಲ್ಲೇ ಮಾಯಾವಿ ನೀನು ಎನ್ನುತ್ತಾ ಫೋಟೊ ಗೊಂಚಲು ಹಂಚಿಕೊಂಡ ಅನುಶ್ರೀ; ನಿಮಗೆ ನೀವೇ ಸಾಟಿ ಎಂದ ಫ್ಯಾನ್ಸ್

ಮದುವೆ ಬಗ್ಗೆ ಮಾತಾಡಿದ ಬೆನ್ನಲ್ಲೇ ಮಾಯಾವಿ ನೀನು ಎನ್ನುತ್ತಾ ಫೋಟೊ ಗೊಂಚಲು ಹಂಚಿಕೊಂಡ ಅನುಶ್ರೀ; ನಿಮಗೆ ನೀವೇ ಸಾಟಿ ಎಂದ ಫ್ಯಾನ್ಸ್

  • ಖ್ಯಾತ ನಿರೂಪಕಿ ಅನುಶ್ರೀ ಅವರ ಮದುವೆ ವಿಚಾರ ಈಗ ಕರ್ನಾಟಕದ ಹಾಟ್ ಟಾಪಿಕ್‌ ಆಗಿದೆ. ಸಂದರ್ಶನವೊಂದರಲ್ಲಿ ತಾನು ಈ ವರ್ಷವೇ ಮದುವೆ ಆಗುವುದಾಗಿ ಅನುಶ್ರೀ ಹೇಳಿಕೊಂಡಿದ್ದಾರೆ. ಈ ಬೆನ್ನಲ್ಲೇ ಇನ್‌ಸ್ಟಾಗ್ರಾಂನಲ್ಲಿ ಮಿನುಗುವ ನಗು ಮಾಯಾವಿ ನೀನು ಎನ್ನುತ್ತಾ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಕರ್ನಾಟಕದ ಮನೆಮಗಳಾಗಿರುವ ಆ್ಯಂಕರ್ ಅನುಶ್ರೀ ತಮ್ಮ ಅದ್ಭುತ ನಿರೂಪಣೆಯ ಮೂಲಕ ಕನ್ನಡಿಗರ ಮನ ಗೆದಿದ್ದಾರೆ. ಇವರ ಮದುವೆ ವಿಚಾರ ಆಗೊಮ್ಮೆ ಈಗೊಮ್ಮೆ ಸದ್ದು ಮಾಡುತ್ತಲೇ ಇರುತ್ತದೆ. ಆದರೆ ಇದೀಗ  ತಾನು ಸದ್ಯದಲ್ಲೇ ಮದುವೆ ಆಗುತ್ತೇನೆ ಎಂದು ಅನುಶ್ರೀ ಹೇಳಿಕೊಂಡಿದ್ದಾರೆ. ಜೊತೆಗೆ ಮಿನುಗುವ ನಗು ಮಾಯಾವಿ ನೀನು,  ಈ ಜನಸಾಗರದಲ್ಲಿ ಎಲ್ಲರಿಗೂ ಸಿಗದ ನಗು ನೀನು ಎಂದು ಶೀರ್ಷಿಕೆ ಬರೆದುಕೊಂಡು ಮುದ್ದಾದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
icon

(1 / 9)

(PC: Instagram )

(2 / 9)

ಮೂಗುತಿ, ಕಿವಿಯೋಲೆ, ಕೈಬಳೆ ಜೊತೆ ಸಂಪ್ರದಾಯಿಕ ಉಡುಗೆ ತೊಟ್ಟಿರುವ ಅನುಶ್ರೀ ಅಂದದ ಫೋಟೊಗಳನ್ನು ನೋಡಿ ಅಭಿಮಾನಿಗಳು ಮನಸೋತಿದ್ದಾರೆ. ಹೂವೇ ನಾಚುವಂತೆ ಹೂ ಹಿಡಿದು ಪೋಸ್ ಕೊಟ್ಟ ಅನುಶ್ರೀಗೆ ವಯಸ್ಸೇ ಆಗೋದಿಲ್ವಾ ಅಂತ ಅಭಿಮಾನಿಗಳು ಪ್ರಶ್ನೆ ಕೇಳುತ್ತಿದ್ದಾರೆ.
icon

(3 / 9)

ಪಾರ್ಕ್‌ವೊಂದರಲ್ಲಿ ವಿವಿಧ ಭಂಗಿಯಲ್ಲಿ ತೆಗೆದ ಆರೇಳು ಫೋಟೊಗಳ ಗುಚ್ಛವನ್ನು ಪೋಸ್ಟ್ ಮಾಡಿದ್ದಾರೆ ಅನುಶ್ರೀ. ಅಲ್ಲದೇ ತಮ್ಮ ಫೋಟೊಗೆ ತಾವೇ ವಾವ್ ವಾವ್ ಅನು ಎಂದು  ಶೀರ್ಷಿಕೆಯ ಜೊತೆ ಬರೆದುಕೊಂಡಿದ್ದಾರೆ.
icon

(4 / 9)

ಹಲವಾರು ಮಂದಿ ಇವರ ಫೋಟೊಗೆ ಕಾಮೆಂಟ್ ಮಾಡಿದ್ದು ಗಾರ್ಜಿಯಸ್‌ ಎಂದಿದ್ದಾರೆ. ‘ಅಮರ ಶಿಲ್ಪಿ ಜಕ್ಕಣ್ಣ ಇವಳ ನೋಡಿ ಬೆರಗಾದ, ಕುಂಚ ರಾಜ ರವಿವರ್ಮ ಮೈಮರೆತು ಶರಣಾದ‘ ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.
icon

(5 / 9)

‘ಚೆಲುವೆ ನೋಟ ಚೆನ್ನ ಒಲವಿನ ಮಾತು ಚೆನ್ನ ಬೇಗ ದೃಷ್ಟಿ ತೆಗಿಸಿಕೋ ಚಿನ್ನ‘ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ‘ಮೂಗುತಿಯ ಅಂದ ನಮ್ಮ ಅನು ಅಕ್ಕಾ ಚೆಂದಾ‘ ಇನ್ನೊಬ್ಬರು ಮೂಗುತಿ ಚೆಲುವೆ ಅನುಶ್ರೀಯನ್ನು ಹೊಗಳಿದ್ದಾರೆ. ‌
icon

(6 / 9)

‘ನಿಮ್ಮ ಮದುವೆ ಫಿಕ್ಸ್‌ ಆಗಿದೆ, ಅಂದ್ರೆ ನೀವು ರಿಸ್ಕ್ ತಗೋಳೋಕೆ ರೆಡಿ ಆಗಿದೀರಿ‘  ಎಂದು ಇನ್ನೊಬ್ಬ ಅಭಿಮಾನಿ ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಅನುಶ್ರೀ ಮದುವೆ ವಿಚಾರ ಅವರ ಅಭಿಮಾನಿಗಳಿಗೆ ಖುಷಿ ನೀಡಿರುವುದು ಖಂಡಿತ.
icon

(7 / 9)

ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಲೈವ್ ಬಂದಿದ್ದ ಅನುಶ್ರೀಗೆ ವಿದ್ಯಾಪತಿ ಸಿನಿಮಾದ ನಾಯಕ ನಾಗಭೂಷಣ್ ಹಾಗೂ ನಾಯಕಿ ಮಲೈಕಾ ವಸುಪಾಲ್ ಮದುವೆ ಬಗ್ಗೆ ಪ್ರಶ್ನೆ ಕೇಳಿದ್ದರು. ನಿಮ್ಮನ್ನು ಮದುವೆಯಾಗುವ ಹುಡುಗ ಹೇಗಿರಬೇಕು ಎಂದು ಕೇಳಿದ ಪ್ರಶ್ನೆಗೆ ಅನುಶ್ರೀ ‘ಫಸ್ಟ್‌ ಆಫ್‌ ಆಲ್‌ ಅವನು ತುಂಬಾ ರೆಸ್ಪಾನ್ಸಿಬಲ್‌ ಆಗಿರಬೇಕು. ನನ್ನ ಪರವಾಗಿ ಅಲ್ಲ. ಅವನ ಲೈಫ್‌ ಪರವಾಗಿ ರೆಸ್ಪಾನ್ಸಿಬಲ್‌ ಆಗಿರಬೇಕು. ಅಷ್ಟೇ ಸಾಕು ನಂಗೆ‘ ಎಂದಿದ್ದಾರೆ.
icon

(8 / 9)

ಇದೇ ಸಂದರ್ಶನದ ವೇಳೆ ಈ ವರ್ಷ ಮುಗಿಯುವಷ್ಟರಲ್ಲಿ ನನ್ನ ಮದುವೆ ಫಿಕ್ಸ್ ಅನ್ನೋದನ್ನು ಕೂಡ ಹೇಳಿದ್ದಾರೆ. ಅನು ಹೇಳಿದಂತೆ ಈ ವರ್ಷ ಹಸೆಮಣೆ ಏರ್ತಾರಾ, ಇವರು ಮೆಚ್ಚುಗ ಹುಡುಗ ಯಾರಾಗಿರಬಹುದು ಇವೆಲ್ಲವನ್ನೂ ಕಾದು ನೋಡಬೇಕಿದೆ.
icon

(9 / 9)

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು