ಪತ್ನಿ ಪದ್ಮಿನಿ ದೇವನಹಳ್ಳಿ ಪ್ರಗ್ನೆನ್ಸಿ ಫೋಟೋಶೂಟ್‌ನಲ್ಲಿ ಕಂಡ ಲಕ್ಷ್ಮೀ ನಿವಾಸ ಧಾರಾವಾಹಿ ಖ್ಯಾತಿಯ ಅಜಯ್‌ ರಾಜ್‌ PHOTOS
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪತ್ನಿ ಪದ್ಮಿನಿ ದೇವನಹಳ್ಳಿ ಪ್ರಗ್ನೆನ್ಸಿ ಫೋಟೋಶೂಟ್‌ನಲ್ಲಿ ಕಂಡ ಲಕ್ಷ್ಮೀ ನಿವಾಸ ಧಾರಾವಾಹಿ ಖ್ಯಾತಿಯ ಅಜಯ್‌ ರಾಜ್‌ Photos

ಪತ್ನಿ ಪದ್ಮಿನಿ ದೇವನಹಳ್ಳಿ ಪ್ರಗ್ನೆನ್ಸಿ ಫೋಟೋಶೂಟ್‌ನಲ್ಲಿ ಕಂಡ ಲಕ್ಷ್ಮೀ ನಿವಾಸ ಧಾರಾವಾಹಿ ಖ್ಯಾತಿಯ ಅಜಯ್‌ ರಾಜ್‌ PHOTOS

  • ಜೀ ಕನ್ನಡದ ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಹರೀಶ್ ಹೆಸರಿನ ಪಾತ್ರದಲ್ಲಿ ನಟಿಸುತ್ತಿರುವ ಅಜಯ್‌ ರಾಜ್‌ ಇದೀಗ ಅಪ್ಪನಾಗೋ ಖುಷಿಯಲ್ಲಿದ್ದಾರೆ. ಪತ್ನಿ ಪದ್ಮಿನಿ ದೇವನಹಳ್ಳಿ ಇನ್ನೇನು ಶೀಘ್ರದಲ್ಲಿ ಮೊದಲ ಮಗುವನ್ನು ಬರಮಾಡಿಕೊಳ್ಳಲಿದ್ದಾರೆ. ಈ ಬೆನ್ನಲ್ಲೇ ಪತ್ನಿಯ ಪ್ರಗ್ನೆನ್ಸಿ ಫೋಟೋಶೂಟ್‌ನಲ್ಲಿ ಅಜಯ್‌ ಸಹ ಕಂಡಿದ್ದಾರೆ.

ಜೀ ಕನ್ನಡದ ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಹರೀಶ್ ಹೆಸರಿನ ಪಾತ್ರದಲ್ಲಿ ನಟಿಸುತ್ತಿರುವ ಅಜಯ್‌ ರಾಜ್‌ ಇದೀಗ ಅಪ್ಪನಾಗೋ ಖುಷಿಯಲ್ಲಿದ್ದಾರೆ. ಪತ್ನಿ ಪದ್ಮಿನಿ ದೇವನಹಳ್ಳಿ ಇನ್ನೇನು ಶೀಘ್ರದಲ್ಲಿ ಮೊದಲ ಮಗುವನ್ನು ಬರಮಾಡಿಕೊಳ್ಳಲಿದ್ದಾರೆ. ಈ ಬೆನ್ನಲ್ಲೇ ಪತ್ನಿಯ ಪ್ರಗ್ನೆನ್ಸಿ ಫೋಟೋಶೂಟ್‌ನಲ್ಲಿ ಅಜಯ್‌ ಸಹ ಕಂಡಿದ್ದಾರೆ.
icon

(1 / 8)

(Photos\ @photoyogastudios)

ಬಾಲ ನಟನಾಗಿ ಸ್ಯಾಂಡಲ್‌ವುಡ್‌ನಲ್ಲಿ ಗುರುತಿಸಿಕೊಂಡು ಸಿನಿಮಾ ಮತ್ತು ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ ನಟ ಅಜಯ್‌ ರಾಜ್.‌
icon

(2 / 8)

ಸದ್ಯ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಹರೀಶ್‌ ಹೆಸರಿನ ಪಾತ್ರದಲ್ಲಿ ನಟಿಸುತ್ತಿದ್ದಾರೆ.
icon

(3 / 8)

ಇದೀಗ ಇದೇ ಹರೀಶ್‌ ಅಲಿಯಾಸ್‌ ಅಜಯ್‌ ರಾಜ್‌ ಅಪ್ಪನಾಗುವ ಖುಷಿಯಲ್ಲಿದ್ದಾರೆ.
icon

(4 / 8)

ಇದೀಗ ಇದೇ ಹರೀಶ್‌ ಅಲಿಯಾಸ್‌ ಅಜಯ್‌ ರಾಜ್‌ ಅಪ್ಪನಾಗುವ ಖುಷಿಯಲ್ಲಿದ್ದಾರೆ.

ಪತ್ನಿ ನಟಿ ಪದ್ಮಿನಿ ದೇವನಹಳ್ಳಿ ತುಂಬು ಗರ್ಭಿಣಿ. ಇನ್ನೇನು ಶೀಘ್ರದಲ್ಲಿ ಮೊದಲ ಮಗುವನ್ನು ಬರಮಾಡಿಕೊಳ್ಳಲಿದ್ದಾರೆ.
icon

(5 / 8)

ಈ ಖುಷಿಯ ಕ್ಷಣವನ್ನು ಮತ್ತುಷ್ಟು ಸ್ಮರಣೀಯವಾಗಿಸಲು, ಪ್ರಗ್ನೆನ್ಸಿ ಫೋಟೋಶೂಟ್‌ ಮಾಡಿಸಿದೆ ಈ ಜೋಡಿ. ಕಪ್ಪು ಬಣ್ಣದ ಉಡುಪಿನಲ್ಲಿ ಈ ಜೋಡಿ ಕಾಣಿಸಿದೆ.
icon

(6 / 8)

ಪತ್ನಿ ಪದ್ಮಿನಿ ಜತೆಗೆ ಬೇಬಿ ಬಂಪ್‌ ಫೋಟೋಶೂಟ್‌ನಲ್ಲಿ ಅಜಯ್‌ ರಾಜ್‌ ಸಹ ಕಾಣಿಸಿಕೊಂಡಿದ್ದು, ಸಂಭ್ರಮದಲ್ಲಿದ್ದಾರೆ.
icon

(7 / 8)

ಅಂದಹಾಗೆ, ಪದ್ಮಿನಿ ದೇವನಹಳ್ಳಿ ಈ ಹಿಂದೆ ಹಿಟ್ಲರ್‌ ಕಲ್ಯಾಣ ಮತ್ತು ಮಹಾದೇವಿ ಸೀರಿಯಲ್‌ನಲ್ಲಿ ನಟಿಸಿದ್ದರು.
icon

(8 / 8)

ಅಂದಹಾಗೆ, ಪದ್ಮಿನಿ ದೇವನಹಳ್ಳಿ ಈ ಹಿಂದೆ ಹಿಟ್ಲರ್‌ ಕಲ್ಯಾಣ ಮತ್ತು ಮಹಾದೇವಿ ಸೀರಿಯಲ್‌ನಲ್ಲಿ ನಟಿಸಿದ್ದರು.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು