‘ಇನ್ಮೇಲೆ ಏನಿದ್ದರೂ ಆ ಕಡೆಗೆ ಮಾತ್ರ ನನ್ನ ಗಮನ’; ಕಿರುತೆರೆ ವೀಕ್ಷಕರಿಗೆ ಶಾಕ್‌ ಕೊಟ್ಟ ಜ್ಯೋತಿ ರೈ-kannada television news actress jyothi rai purvaj said that i will not act in serials i will focus on movies mnk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ‘ಇನ್ಮೇಲೆ ಏನಿದ್ದರೂ ಆ ಕಡೆಗೆ ಮಾತ್ರ ನನ್ನ ಗಮನ’; ಕಿರುತೆರೆ ವೀಕ್ಷಕರಿಗೆ ಶಾಕ್‌ ಕೊಟ್ಟ ಜ್ಯೋತಿ ರೈ

‘ಇನ್ಮೇಲೆ ಏನಿದ್ದರೂ ಆ ಕಡೆಗೆ ಮಾತ್ರ ನನ್ನ ಗಮನ’; ಕಿರುತೆರೆ ವೀಕ್ಷಕರಿಗೆ ಶಾಕ್‌ ಕೊಟ್ಟ ಜ್ಯೋತಿ ರೈ

Jyothi Rai Purvaj: ಧಾರಾವಾಹಿಗಳಿಂದಲೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಕನ್ನಡದ ನಟಿ ಜ್ಯೋತಿ ರೈ, ಇದೀಗ ದೊಡ್ಡ ನಿರ್ಧಾರದತ್ತ ಮುಖಮಾಡಿದ್ದಾರೆ. ತೆಲುಗು ಕಿರುತೆರೆಯಲ್ಲಿ ಮೋಡಿ ಮಾಡಿದ್ದ ಇದೇ ನಟಿ ಇನ್ಮೇಲೆ ಧಾರಾವಾಹಿಗಳಲ್ಲಿ ನಟಿಸಲ್ಲವಂತೆ, ಹಾಗಾದರೆ ಏನ್‌ ಮಾಡ್ತಾರೆ ಜ್ಯೋತಿ ರೈ? ಇಲ್ಲಿದೆ ಉತ್ತರ. 

ಕಿರುತೆರೆ ನಟಿ ಜ್ಯೋತಿ ರೈ ಧಾರಾವಾಹಿಗಳಿಂದ ದೂರವಿರಲು ನಿರ್ಧರಿಸಿದ್ದಾರೆ. ಇನ್ನು ಮುಂದೆ ಯಾವುದೇ ಧಾರಾವಾಹಿಗಳಲ್ಲಿ ನಟಿಸುವುದಿಲ್ಲ ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. 
icon

(1 / 5)

ಕಿರುತೆರೆ ನಟಿ ಜ್ಯೋತಿ ರೈ ಧಾರಾವಾಹಿಗಳಿಂದ ದೂರವಿರಲು ನಿರ್ಧರಿಸಿದ್ದಾರೆ. ಇನ್ನು ಮುಂದೆ ಯಾವುದೇ ಧಾರಾವಾಹಿಗಳಲ್ಲಿ ನಟಿಸುವುದಿಲ್ಲ ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. (instagram\ Jyothi purvaj)

ಕನ್ನಡದಲ್ಲಿ ಹತ್ತಾರು ಸೀರಿಯಲ್‌ಗಳಲ್ಲಿ ನಟಿಸಿದ್ದೇನೆ. ತೆಲುಗಿನಲ್ಲಿ 2 ಧಾರಾವಾಹಿಗಳಲ್ಲಿ ನಟಿಸಿದ್ದೇನೆ. ಇನ್ಮೇಲೆ ಸಿನಿಮಾಗಳತ್ತ ಗಮನ ಹರಿಸಲಿದ್ದೇನೆ. ಹಾಗಾಗಿ ಧಾರಾವಾಹಿಗಳನ್ನು ಮಾಡದಿರಲು ನಿರ್ಧರಿಸಿದ್ದೇನೆ ಎಂದು ಜ್ಯೋತಿ ರೈ ಹೇಳಿದ್ದಾರೆ. 
icon

(2 / 5)

ಜ್ಯೋತಿ ರೈ ಪ್ರಸ್ತುತ ತೆಲುಗಿನಲ್ಲಿ ಎ ಮಾಸ್ಟರ್ ಪೀಸ್ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಜ್ಯೋತಿ ರೈ ಅವರ ಪತಿ ಸುಕು ಪೂರ್ವಜ್ ನಿರ್ದೇಶಿಸುತ್ತಿದ್ದಾರೆ. 
icon

(3 / 5)

ಜ್ಯೋತಿ ರೈ ಪ್ರಸ್ತುತ ತೆಲುಗಿನಲ್ಲಿ ಎ ಮಾಸ್ಟರ್ ಪೀಸ್ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಜ್ಯೋತಿ ರೈ ಅವರ ಪತಿ ಸುಕು ಪೂರ್ವಜ್ ನಿರ್ದೇಶಿಸುತ್ತಿದ್ದಾರೆ. 

ಸದ್ಯ ತೆಲುಗು, ಕನ್ನಡ ಮತ್ತು ಹಿಂದಿ ಸೇರಿ ಒಟ್ಟು ನಾಲ್ಕು ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಆ ಎಲ್ಲ ಸಿನಿಮಾಗಳು ಮುಂದಿನ ವರ್ಷ ಬಿಡುಗಡೆಯಾಗಲಿದೆ ಎಂದೂ ಹೇಳಿದ್ದಾರೆ. 
icon

(4 / 5)

ಸದ್ಯ ತೆಲುಗು, ಕನ್ನಡ ಮತ್ತು ಹಿಂದಿ ಸೇರಿ ಒಟ್ಟು ನಾಲ್ಕು ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಆ ಎಲ್ಲ ಸಿನಿಮಾಗಳು ಮುಂದಿನ ವರ್ಷ ಬಿಡುಗಡೆಯಾಗಲಿದೆ ಎಂದೂ ಹೇಳಿದ್ದಾರೆ. 

ನಟನೆ ಕ್ಷೇತ್ರಕ್ಕೆ ಆಗಮಿಸುವುದಕ್ಕೂ ಮೊದಲು ನಾನು ಐಟಿ ಉದ್ಯೋಗಿಯಾಗಿದ್ದೆ. ಸಾಫ್ಟ್‌ವೇರ್ ಎಂಜಿನಿಯರ್ ಆಗಿಯೂ ಕೆಲಸ ಮಾಡಿದ್ದೇನೆ ಎಂದು ಸಂದರ್ಶನದಲ್ಲಿ ಜ್ಯೋತಿ ರೈ ಹೇಳಿದ್ದಾರೆ.  
icon

(5 / 5)

ನಟನೆ ಕ್ಷೇತ್ರಕ್ಕೆ ಆಗಮಿಸುವುದಕ್ಕೂ ಮೊದಲು ನಾನು ಐಟಿ ಉದ್ಯೋಗಿಯಾಗಿದ್ದೆ. ಸಾಫ್ಟ್‌ವೇರ್ ಎಂಜಿನಿಯರ್ ಆಗಿಯೂ ಕೆಲಸ ಮಾಡಿದ್ದೇನೆ ಎಂದು ಸಂದರ್ಶನದಲ್ಲಿ ಜ್ಯೋತಿ ರೈ ಹೇಳಿದ್ದಾರೆ.  

ಇತರ ಗ್ಯಾಲರಿಗಳು