ಕನ್ನಡ ಸುದ್ದಿ  /  Photo Gallery  /  Kannada Television News Actress Rekha Krishnappa And Vasanth Kumar Celebrates 25th Wedding Anniversary Mnk

25ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಕಿರುತೆರೆ ನಟಿ ರೇಖಾ ಕೃಷ್ಣಪ್ಪ -ವಸಂತ್‌ ಕುಮಾರ್‌ ದಂಪತಿ; ಹೀಗಿವೆ ಪಾರ್ಟಿ PHOTOS

  • ಕನ್ನಡ ಸಿನಿಮಾ ಮತ್ತು ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ನಟಿ ರೇಖಾ ಕೃಷ್ಣಪ್ಪ ಸಂಭ್ರಮದಲ್ಲಿದ್ದಾರೆ. ಅಂದರೆ, ಇತ್ತೀಚೆಗಷ್ಟೇ ರೇಖಾ ಮತ್ತವರ ಪತಿ ವಸಂತ್‌ ಕುಮಾರ್.‌ ಆಪ್ತರು ಮತ್ತು ಕುಟುಂಬದ ಜತೆಗೆ ಈ ಬೆಳ್ಳಿ ಮಹೋತ್ಸವದ ವಿಶೇಷ ಪಾರ್ಟಿ ಮಾಡಿದ್ದಾರೆ. ಇಲ್ಲಿವೆ ಆ ಸಂಭ್ರಮದ ಫೋಟೋಗಳು.ವ

ದಶಕಗಳಿಂದ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಹೆಸರು ಮಾಡಿದ್ದಾರೆ ನಟಿ ರೇಖಾ ಕೃಷ್ಣಪ್ಪ.
icon

(1 / 10)

ದಶಕಗಳಿಂದ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಹೆಸರು ಮಾಡಿದ್ದಾರೆ ನಟಿ ರೇಖಾ ಕೃಷ್ಣಪ್ಪ.

ಕನ್ನಡ ಮಾತ್ರವಲ್ಲದೆ, ತಮಿಳು ಕಿರುತೆರೆಯಲ್ಲಿ ನಟಿ ರೇಖಾ ಕೃಷ್ಣಪ್ಪ ಅವರಿಗೆ ಬೇಡಿಕೆ ಇದೆ. 
icon

(2 / 10)

ಕನ್ನಡ ಮಾತ್ರವಲ್ಲದೆ, ತಮಿಳು ಕಿರುತೆರೆಯಲ್ಲಿ ನಟಿ ರೇಖಾ ಕೃಷ್ಣಪ್ಪ ಅವರಿಗೆ ಬೇಡಿಕೆ ಇದೆ. 

ಈಗ ಇದೇ ರೇಖಾ ಕೃಷ್ಣಪ್ಪ ಮತ್ತವರ ಪತಿ ವಸಂತ್‌ ಕುಮಾರ್‌ ಸಂಭ್ರಮದಲ್ಲಿದ್ದಾರೆ. 25ನೇ ವಿವಾಹ ವಾರ್ಷಿಕೋತ್ಸವದ ಪುಳಕದಲ್ಲಿದ್ದಾರೆ. 
icon

(3 / 10)

ವಾರ್ಷಿಕೋತ್ಸವದ ನಿಮಿತ್ತ ಪತಿ ವಸಂತ್‌ಗೆ ವಿಶೇಷ ವಾಚ್‌ ಕೊಡಿಸಿದ್ದಾರೆ ಪತ್ನಿ ರೇಖಾ. 
icon

(4 / 10)

ವಾರ್ಷಿಕೋತ್ಸವದ ನಿಮಿತ್ತ ಪತಿ ವಸಂತ್‌ಗೆ ವಿಶೇಷ ವಾಚ್‌ ಕೊಡಿಸಿದ್ದಾರೆ ಪತ್ನಿ ರೇಖಾ. 

ಮಗಳು ಪೂಜಾಗೆ ಕೇಕ್‌ ತಿನ್ನಿಸಿ ಸಂಭ್ರಮಿಸಿದ ರೇಖಾ ಕೃಷ್ಣಪ್ಪ ಮತ್ತು ವಸಂತ್‌ ಕುಮಾರ್‌
icon

(5 / 10)

ಮಗಳು ಪೂಜಾಗೆ ಕೇಕ್‌ ತಿನ್ನಿಸಿ ಸಂಭ್ರಮಿಸಿದ ರೇಖಾ ಕೃಷ್ಣಪ್ಪ ಮತ್ತು ವಸಂತ್‌ ಕುಮಾರ್‌

ವಿವಾಹ ವಾರ್ಷಿಕೋತ್ಸವದ ನಿಮಿತ್ತ ಇಬ್ಬರೂ ಉಂಗುರ ಬದಲಿಸಿಕೊಂಡು ಈ ಖುಷಿಯ ಕ್ಷಣವನ್ನು ಸೆಲೆಬ್ರೇಟ್‌ ಮಾಡಿದ್ದಾರೆ. 
icon

(6 / 10)

ರೇಖಾ ಕೃಷ್ಣಪ್ಪ ಮತ್ತು ವಸಂತ್‌ ಕುಮಾರ್‌ ಕುಟುಂಬ
icon

(7 / 10)

ರೇಖಾ ಕೃಷ್ಣಪ್ಪ ಮತ್ತು ವಸಂತ್‌ ಕುಮಾರ್‌ ಕುಟುಂಬ

ಕುಟುಂಬದವರು, ಆಪ್ತರು, ಸಿನಿಮಾ, ಕಿರುತೆರೆಯ ಸ್ನೇಹಿತರ ಜತೆಗೆ ಗ್ರ್ಯಾಂಡ್‌ ಆಗಿ ಆನಿವರ್ಸರಿ ಪಾರ್ಟಿ ಮಾಡಿದ್ದಾರೆ. 
icon

(8 / 10)

ಮಗಳು ಸಾಹಿತ್ಯಾ ಸಹ ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದರೆ, ರೇಖಾ ಕೃಷ್ಣಪ್ಪ ಅವರ ಪತಿ ವಸಂತ್‌ ಕುಮಾರ್‌ ಸಹ ಕಿರುತೆರೆಯಲ್ಲಿ ನಟರಾಗಿ ಸಾಕಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. 
icon

(9 / 10)

ಸಿನಿಮಾ, ಕಿರುತೆರೆ, ಒಟಿಟಿ ಕುರಿತ ಸುದ್ದಿಗಳಿಗಾಗಿ HT ಕನ್ನಡ ವೆಬ್‌ ತಾಣಕ್ಕೆ ಭೇಟಿ ನೀಡಿ
icon

(10 / 10)

ಸಿನಿಮಾ, ಕಿರುತೆರೆ, ಒಟಿಟಿ ಕುರಿತ ಸುದ್ದಿಗಳಿಗಾಗಿ HT ಕನ್ನಡ ವೆಬ್‌ ತಾಣಕ್ಕೆ ಭೇಟಿ ನೀಡಿ

IPL_Entry_Point

ಇತರ ಗ್ಯಾಲರಿಗಳು