ಆಕ್ಟಿಂಗ್‌ ಒಪ್ಪಿಕೊಳ್ಳದ ಹುಡುಗ ನನಗೆ ಬೇಡ, ಮದುವೆ ಬಗ್ಗೆ ಭಾಗ್ಯಲಕ್ಷ್ಮೀ ಧಾರಾವಾಹಿ ಪೂಜಾ ಖ್ಯಾತಿಯ ಆಶಾ ಅಯ್ಯನರ್‌ ಮಾತು-kannada television news bhagyalakshmi serial pooja fame asha ayyanar about her life partner kannada serial rsm ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆಕ್ಟಿಂಗ್‌ ಒಪ್ಪಿಕೊಳ್ಳದ ಹುಡುಗ ನನಗೆ ಬೇಡ, ಮದುವೆ ಬಗ್ಗೆ ಭಾಗ್ಯಲಕ್ಷ್ಮೀ ಧಾರಾವಾಹಿ ಪೂಜಾ ಖ್ಯಾತಿಯ ಆಶಾ ಅಯ್ಯನರ್‌ ಮಾತು

ಆಕ್ಟಿಂಗ್‌ ಒಪ್ಪಿಕೊಳ್ಳದ ಹುಡುಗ ನನಗೆ ಬೇಡ, ಮದುವೆ ಬಗ್ಗೆ ಭಾಗ್ಯಲಕ್ಷ್ಮೀ ಧಾರಾವಾಹಿ ಪೂಜಾ ಖ್ಯಾತಿಯ ಆಶಾ ಅಯ್ಯನರ್‌ ಮಾತು

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಕುತೂಹಲಕಾರಿ ಘಟ್ಟ ತಲುಪಿದೆ. ಪೂಜಾ ಹಾಗೂ ಕುಸುಮಾ ಜೊತೆ ಸೇರಿ ತಾಂಡವ್‌ ಮದುವೆ ನಿಲ್ಲಿಸಿದ್ದಾರೆ. 

ಭಾಗ್ಯಾ ಸ್ವಂತ ತಂಗಿ ಪೂಜಾ ಈಗ ಬಹಳ ಬದಲಾಗಿದ್ದಾಳೆ. ಮೊದಲೆಲ್ಲಾ ಲಕ್ಷ್ಮೀ, ಭಾಗ್ಯನನ್ನು ಕಂಡರೆ ಆಗದ ಪೂಜಾ, ಈಗ ಅಕ್ಕನ ಬದುಕು ಚೆನ್ನಾಗಿರಲಿ ಅದಕ್ಕಾಗಿ ಭಾವ ಬದಲಾಲಿ ಎಂದು ಬಯಸುತ್ತಿದ್ದಾಳೆ. ಅದಕ್ಕಾಗಿ ಕುಸುಮಾ ಜೊತೆ ಸೇರಿ ಮದುವೆ ನಿಲ್ಲಿಸಿದ್ದಾಳೆ. 
icon

(1 / 8)

ಭಾಗ್ಯಾ ಸ್ವಂತ ತಂಗಿ ಪೂಜಾ ಈಗ ಬಹಳ ಬದಲಾಗಿದ್ದಾಳೆ. ಮೊದಲೆಲ್ಲಾ ಲಕ್ಷ್ಮೀ, ಭಾಗ್ಯನನ್ನು ಕಂಡರೆ ಆಗದ ಪೂಜಾ, ಈಗ ಅಕ್ಕನ ಬದುಕು ಚೆನ್ನಾಗಿರಲಿ ಅದಕ್ಕಾಗಿ ಭಾವ ಬದಲಾಲಿ ಎಂದು ಬಯಸುತ್ತಿದ್ದಾಳೆ. ಅದಕ್ಕಾಗಿ ಕುಸುಮಾ ಜೊತೆ ಸೇರಿ ಮದುವೆ ನಿಲ್ಲಿಸಿದ್ದಾಳೆ. (PC: Asha Ayyanar Facebook)

ಧಾರಾವಾಹಿ ಅರಂಭದಲ್ಲಿ ಪೂಜಾ ಪಾತ್ರಕ್ಕೆ ಅಷ್ಟು ಪ್ರಾಮುಖ್ಯತೆ ಇರಲಿಲ್ಲ. ಆದರೆ ಈಗ ಪೂಜಾ ಧಾರಾವಾಹಿಯ ಹೈಲೈಟ್‌ ಅಗಿದ್ದಾಳೆ. ಅಂದಹಾಗೆ ಧಾರಾವಾಹಿಯಲ್ಲಿ ಪೂಜಾ ಪಾತ್ರ ಮಾಡುತ್ತಿರುವ ಹುಡುಗಿ ಹೆಸರು ಆಶಾ ಅಯ್ಯನರ್
icon

(2 / 8)

ಆಶಾಗೆ ಈಗ ಸೋಷಿಯಲ್‌ ಮೀಡಿಯಾದಲ್ಲಿ ಫಾಲೋವರ್‌ಗಳ ಸಂಖ್ಯೆ ಹೆಚ್ಚುತ್ತಿದೆ. 
icon

(3 / 8)

ಆಶಾಗೆ ಈಗ ಸೋಷಿಯಲ್‌ ಮೀಡಿಯಾದಲ್ಲಿ ಫಾಲೋವರ್‌ಗಳ ಸಂಖ್ಯೆ ಹೆಚ್ಚುತ್ತಿದೆ. 

ಭಾಗ್ಯಲಕ್ಷ್ಮೀ ಧಾರಾವಾಹಿಗೂ ಮುನ್ನ ಆಶಾ ಮೂರು ಗಂಟು ಹಾಗು ರಾಧಾ ರಮಣ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅದರೆ ಈ ಚೆಲುವೆಗೆ ಹೆಸರು ತಂದುಕೊಟ್ಟದ್ದು ಭಾಗ್ಯಲಕ್ಷ್ಮೀ ಧಾರಾವಾಹಿಯ ಪೂಜಾ ಪಾತ್ರ. 
icon

(4 / 8)

ದಾವಣಗೆರೆ ಮೂಲದ ಪೂಜಾ ಸದ್ಯಕ್ಕೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪೂಜಾಗೆ ನಟನೆ ಎಂದರೆ ಬಹಳ ಇಷ್ಟವಂತೆ. ಮದುವೆ ಆದ ನಂತರ ಕೂಡಾ ನಟನೆಯಲ್ಲಿ ಮುಂದುವರೆಯುವಾಗಿ ಆಶಾ ಹೇಳಿಕೊಂಡಿದ್ದಾರೆ. 
icon

(5 / 8)

ಆದರೆ ತನ್ನ ವೃತ್ತಿಯನ್ನು ಗೌರವಿಸಿ, ಬೆಂಬಲ ನೀಡುವ ಹುಡುಗನನ್ನೇ ಮದುವೆ ಆಗುತ್ತೇನೆ. ಆಕ್ಟಿಂಗ್‌ ಇಷ್ಟಪಡದ ಹುಡುಗನನ್ನು ನಾನು ಒಪ್ಪಿಕೊಳ್ಳುವುದಿಲ್ಲ ಎಂದು ಪೂಜಾ ತಾವು ಕೈ ಹಿಡಿಯುವ ಹುಡುಗ ಹೇಗಿರಬೇಕು ಎಂಬುದನ್ನು ಹೇಳಿದ್ದಾರೆ. 
icon

(6 / 8)

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭರ್ಜರಿ ಬ್ಯಾಚುಲರ್ಸ್‌ ಕಾರ್ಯಕ್ರಮದಲ್ಲಿ ಆಶಾ, ರುದ್ರ ಮಾಸ್ಟರ್‌ ಜೋಡಿಯಾಗಿ ಎಂಟ್ರಿ ಕೊಟ್ಟಿದ್ದಾರೆ. 
icon

(7 / 8)

ಇತ್ತೀಚೆಗೆ ನಡೆದ ಅನುಬಂಧ ಅವಾರ್ಡ್ಸ್‌ ಕಾರ್ಯಕ್ರಮದಲ್ಲಿ ಆಶಾಗೆ ಮನ ಮೆಚ್ಚಿದ ತಂಗಿ ಪ್ರಶಸ್ತಿ ದೊರೆತಿದೆ. ಸೆಪ್ಟೆಂಬರ್‌ 20 ರಿಂದ ಮೂರು ದಿನಗಳ ಕಾಲ ಈ ಕಾರ್ಯಕ್ರಮ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗಲಿದೆ. 
icon

(8 / 8)

ಇತರ ಗ್ಯಾಲರಿಗಳು