ಕಾಲ ಕೆಟ್ಟೋಯ್ತು, ಇದ್ಯಾಕೋ ಅತಿಯಾಯ್ತು ಎಂದವರಿಗೆ ಸೀರೆಯುಟ್ಟು ಸ್ಮೈಲ್‌ ಕೊಟ್ಟ ಭೂಮಿ ಶೆಟ್ಟಿ PHOTOS
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕಾಲ ಕೆಟ್ಟೋಯ್ತು, ಇದ್ಯಾಕೋ ಅತಿಯಾಯ್ತು ಎಂದವರಿಗೆ ಸೀರೆಯುಟ್ಟು ಸ್ಮೈಲ್‌ ಕೊಟ್ಟ ಭೂಮಿ ಶೆಟ್ಟಿ Photos

ಕಾಲ ಕೆಟ್ಟೋಯ್ತು, ಇದ್ಯಾಕೋ ಅತಿಯಾಯ್ತು ಎಂದವರಿಗೆ ಸೀರೆಯುಟ್ಟು ಸ್ಮೈಲ್‌ ಕೊಟ್ಟ ಭೂಮಿ ಶೆಟ್ಟಿ PHOTOS

  • ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಬೋಲ್ಡ್‌ ಆಗಿಯೇ ಕಾಣಿಸಿಕೊಳ್ಳುತ್ತಿರುತ್ತಾರೆ ನಟಿ ಭೂಮಿ ಶೆಟ್ಟಿ. ಬಗೆಬಗೆ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡೇ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೇ ಹಾಟ್‌ ಅವತಾರ ತಾಳಿದ್ದ ಇದೇ ಭೂಮಿ ಇದೀಗ, ಸೀರೆಯುಟ್ಟು ಸ್ಮೈಲ್‌ ಕೊಟ್ಟಿದ್ದಾರೆ.

 ನಟಿ, ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಭೂಮಿ ಶೆಟ್ಟಿ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟಿವ್.‌ ಒಂದಾದ ಮೇಲೊಂದರಂತೆ ಸಾಲು ಸಾಲು ಫೋಟೋ ಶೇರ್‌ ಮಾಡುತ್ತಲಿರುತ್ತಾರೆ.
icon

(1 / 9)

(Instagram\ Bhoomi Shetty)

ಇತ್ತೀಚೆಗಷ್ಟೇ ಹಾಟ್‌ ಅವತಾರದಲ್ಲಿ ಎದೆ ಮುಚ್ಚುವ ತುಂಡು ಉಡುಗೆಯಲ್ಲಿ ಪ್ರತ್ಯಕ್ಷರಾಗಿದ್ದರು ಭೂಮಿ ಶೆಟ್ಟಿ.
icon

(2 / 9)

ಭೂಮಿ ಶೆಟ್ಟಿ ಹೀಗೆ ಫೋಟೋ ಹಂಚಿಕೊಳ್ಳುತ್ತಿದ್ದಂತೆ, ತರಹೇವಾರಿ ಕಾಮೆಂಟ್‌ಗಳು ಸಂದಾಯವಾಗಿವೆ. 
icon

(3 / 9)

ಕೆಲವರು ಸೂಪರ್‌, ಸೆಕ್ಸಿ, ಬ್ಲಾಕ್‌ ಬ್ಯೂಟಿ ಎಂದೆಲ್ಲ ಹೇಳಿದರೆ, ಇನ್ನು ಕೆಲವರು ಹೃದಯ ಮತ್ತು ಬೆಂಕಿಯ ಕಾಮೆಂಟ್‌ ಹಾಕಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
icon

(4 / 9)

ಇನ್ನು ಕೆಲವರು ನೆಗೆಟಿವ್‌ ಕಾಮೆಂಟ್‌ ಮಾಡುವ ಮೂಲಕ ನಟಿಯ ಕಾಲೆಳೆದಿದ್ದರು. 
icon

(5 / 9)

ಇನ್ನು ಕೆಲವರು ನೆಗೆಟಿವ್‌ ಕಾಮೆಂಟ್‌ ಮಾಡುವ ಮೂಲಕ ನಟಿಯ ಕಾಲೆಳೆದಿದ್ದರು. 

ಮನುಷ್ಯರಲ್ಲಿ ಶ್ರೀಮಂತಿಕೆ (ದುಡ್ಡು) ಹೆಚ್ಚಾದಂತೆ, ಜಾಸ್ತಿಯಾದಂತೆ ಮೈ ಮೇಲಿನ ಬಟ್ಟೆನೂ ಕಡಿಮೆ ಆಗುತ್ತಾ ಹೋಗುತ್ತೆ ಎಂದು ಕೆಲವರು ಕಾಮೆಂಟ್‌ ಹಾಕಿದ್ರೆ, ಇನ್ನು ಕೆಲವರು ಕೆಟ್ಟೋಯ್ತಪ್ಪ ಕಾಲ ಎಂದಿದ್ದರು. 
icon

(6 / 9)

ಈಗ ನೆಗೆಟಿವ್‌ ಆಗಿ ಕಾಮೆಂಟ್‌ ಹಾಕಿದವರಿಗೆ ಸೀರೆಯುಟ್ಟು ಪರೋಕ್ಷವಾಗಿಯೇ ಟಾಂಗ್‌ ಕೊಟ್ಟಿದ್ದಾರೆ.  
icon

(7 / 9)

ನಾನು ಸೀರೆಯನ್ನೂ ಉಡಬಲ್ಲೆ, ತುಂಡು ಉಡುಗೆಯಲ್ಲಿಯೂ ಕಾಣಿಸಿಕೊಳ್ಳಬಲ್ಲೆ ಎಂದು ತೋರಿಸಿಕೊಟ್ಟಿದ್ದಾರೆ. 
icon

(8 / 9)

ಇನ್ನು ಕೆಲವರು ಸೂಪರ್‌ ಕುಂದಾಪುರ ಹೆಣ್ಣೆ, ನೀವು ಸೀರೆಯಲ್ಲಿ ಚೆಂದ ಎಂದೂ ಕಾಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 
icon

(9 / 9)

ಇತರ ಗ್ಯಾಲರಿಗಳು