Namratha Gowda: ಸಕಲೇಶಪುರದ ಪರಿಸರದಲ್ಲಿ ಪ್ರೀತಿಯಲ್ಲಿ ಬಿದ್ದ ಬಿಗ್ ಬಾಸ್ ಖ್ಯಾತಿಯ ನಮ್ರತಾ ಗೌಡ PHOTOS
- Namratha Gowda: ಕನ್ನಡ ಕಿರುತೆರೆ ನಟಿ, ಬಿಗ್ ಬಾಸ್ ಮೂಲಕ ಕರುನಾಡ ಮಂದಿಗೆ ಚಿರಪರಿಚಿತರಾದವರು ನಮ್ರತಾ ಗೌಡ. ಈಗ ಇದೇ ನಟಿ ಕುಟುಂಬದ ಜತೆಗೆ ಪ್ರವಾಸದ ಮೂಡ್‌ನಲ್ಲಿದ್ದಾರೆ. ಆ ಸುಂದರ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

(1 / 8)
ನಾಗಿಣಿ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡ ನಟಿ ನಮ್ರತಾ ಗೌಡ, ಆ ಸೀರಿಯಲ್‌ನ ಮೂಲಕ ಹೆಚ್ಚು ಪ್ರಚಲಿತಕ್ಕೆ ಬಂದವರು.
(Instagram\ Namratha gowda)(2 / 8)
ಅದಾದ ಬಳಿಕ, ನೇರವಾಗಿ ಕಲರ್ಸ್ ಕನ್ನಡದ ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಸ್ಪರ್ಧಿಯಾಗಿಯೂ ಅಖಾಡದಲ್ಲಿದ್ದರು.
(3 / 8)
ಬಿಗ್ ಬಾಸ್ ಮನೆಯಲ್ಲಿದ್ದಷ್ಟು ದಿನ ತಮ್ಮ ನೇರ ನಡೆ ನುಡಿಯ ಮೂಲಕವೇ ಸದ್ದು ಮಾಡಿದ್ದ ನಮ್ರತಾ, ಬಿಗ್ ಬಾಸ್‌ನಲ್ಲಿ ನೂರು ದಿನ ಪೂರೈಸಿದ್ದರು.
(4 / 8)
ಬಿಗ್ ಬಾಸ್‌ನಿಂದ ಬಂದ ಬಳಿಕ ಒಂದಷ್ಟು ಕಮರ್ಷಿಯಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆಯೇ ಹೊರತು, ಮುಂದಿನ ಪ್ಲಾನ್ ಏನು ಏನು ಎಂಬುದನ್ನು ರಿವೀಲ್ ಮಾಡಿಲ್ಲ.
ಇತರ ಗ್ಯಾಲರಿಗಳು