ನಿಮಗೆ ಡಿವೋರ್ಸ್ ಆಗಿರೋ ನೋವೇ ಇಲ್ವಾ? ನಿವೇದಿತಾ ಗೌಡ ಹೊಸ ಬಾರ್ಬಿ ಲುಕ್ ನೋಡಿ ಫ್ಯಾನ್ಸ್ ಪ್ರಶ್ನೆ
- ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಇತ್ತೀಚೆಗಷ್ಟೇ ಡಿವೋರ್ಸ್ ಪಡೆದು ದೂರದೂರವಾಗಿದ್ದಾರೆ. ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಎಂದಿನಂತೆ ಬಗೆಬಗೆ ಫೋಟೋಗಳನ್ನೂ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಬಾರ್ಬಿ ಲುಕ್‌ನಲ್ಲಿ ಎದುರಾಗಿದ್ದಾರೆ.

(1 / 6)
ಸೋಷಿಯಲ್ ಮೀಡಿಯಾದಲ್ಲಿ ನಿವೇದಿತಾ ಗೌಡ ತುಂಬ ಸಕ್ರಿಯರು. ಸದಾ ಒಂದಿಲ್ಲೊಂದು ಫೋಟೋಗಳ ಮೂಲಕ ಆಗಮಿಸುತ್ತಲೇ ಇರುತ್ತಾರೆ.
(Instagram\ Niveditha Gowda)(4 / 6)
ಚಂದನ್ ಶೆಟ್ಟಿ ಜತೆಗೆ ಡಿವೋರ್ಸ್ ಬಳಿಕ ಏನೂ ಆಗೇ ಇಲ್ಲ ಅನ್ನೋ ರೀತಿಯಲ್ಲಿ ನಿವೇದಿತಾ ವರ್ತಿಸುತ್ತಿದ್ದಾರೆ ಎಂದು ಅವರ ಫ್ಯಾನ್ಸ್ ಪ್ರಶ್ನೆ ಮಾಡುತ್ತಿದ್ದಾರೆ.
(5 / 6)
ನಿಮಗೆ ಡಿವೋರ್ಸ್ ಆಗಿರೋ ನೋವೇ ಇಲ್ವಾ? ಎಂದು ಕೆಲವರು ನಿವೇದಿತಾ ಗೌಡ ಅವರ ರೀಲ್ಸ್‌ಗೆ ಪ್ರಶ್ನೆ ಮಾಡುತ್ತಿದ್ದಾರೆ.
ಇತರ ಗ್ಯಾಲರಿಗಳು