ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಖಾಲಿ ಬೆಡ್‌ ಮುಂದೆ ನುಲಿದ ನಿವೇದಿತಾ ಗೌಡ; ನೋಡುವ ದೃಷ್ಟಿ ಚೆನ್ನಾಗಿರಲಿ ಎನ್ನುತ್ತ ಚಂದನ್‌ ಎಲ್ಲಿದ್ಯಪ್ಪ ಎಂದ ನೆಟ್ಟಿಗರು Photos

ಖಾಲಿ ಬೆಡ್‌ ಮುಂದೆ ನುಲಿದ ನಿವೇದಿತಾ ಗೌಡ; ನೋಡುವ ದೃಷ್ಟಿ ಚೆನ್ನಾಗಿರಲಿ ಎನ್ನುತ್ತ ಚಂದನ್‌ ಎಲ್ಲಿದ್ಯಪ್ಪ ಎಂದ ನೆಟ್ಟಿಗರು PHOTOS

  • ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಬೋಲ್ಡ್‌ ಫೋಟೋಗಳ ಮೂಲಕ ಬಿನ್ನಾಣ ಪ್ರದರ್ಶಿಸುತ್ತಿರುತ್ತಾರೆ ನಿವೇದಿತಾ ಗೌಡ. ಯಾರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ, ನೆಗೆಟಿವಿಟಿ ಕಡೆ ಮುಖ ಮಾಡದೆ ಬಿಂದಾಸ್‌ ಆಗಿಯೇ ಇನ್‌ಸ್ಟಾಗ್ರಾಂನಲ್ಲಿ ಸಕ್ರಿಯರಾಗಿರುತ್ತಾರೆ ನಿವೇದಿತಾ. ಇದೀಗ ಮತ್ತಷ್ಟು ಬೋಲ್ಡ್‌ ಎನಿಸುವ ಫೋಟೋಗಳ ಮೂಲಕ ಆಗಮಿಸಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ನಿವೇದಿತಾ ಗೌಡ, ಸದಾ ಹಾಟ್‌ ಅವತಾರದಲ್ಲಿಯೇ ಎದುರಾಗುತ್ತಿರುತ್ತಾರೆ. 
icon

(1 / 5)

ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ನಿವೇದಿತಾ ಗೌಡ, ಸದಾ ಹಾಟ್‌ ಅವತಾರದಲ್ಲಿಯೇ ಎದುರಾಗುತ್ತಿರುತ್ತಾರೆ. (Instagram\ niveditha Gowda)

ಹಾಗೇ ಹಂಚಿಕೊಂಡ ಫೋಟೋಗಳಿಗೆ ನೆಟ್ಟಿಗರಿಂದ ಎಷ್ಟೇ ನೆಗೆಟಿವ್‌ ಕಾಮೆಂಟ್‌ಗಳು ಹರಿದು ಬಂದರೂ ನಿವೇದಿತಾ ಡೋಂಟ್‌ ಕೇರ್‌. 
icon

(2 / 5)

ಹಾಗೇ ಹಂಚಿಕೊಂಡ ಫೋಟೋಗಳಿಗೆ ನೆಟ್ಟಿಗರಿಂದ ಎಷ್ಟೇ ನೆಗೆಟಿವ್‌ ಕಾಮೆಂಟ್‌ಗಳು ಹರಿದು ಬಂದರೂ ನಿವೇದಿತಾ ಡೋಂಟ್‌ ಕೇರ್‌. 

ಇದೀಗ ಖಾಲಿ ಕೋಣೆಯಲ್ಲಿ ಬೆಡ್‌ ಬಳಿ ಬೋಲ್ಡ್‌ ಆಗಿಯೇ ನುಲಿದಿದ್ದಾರೆ ನಿವೇದಿತಾ ಗೌಡ. ಅದರ ವಿಡಿಯೋ ಮತ್ತು ಫೋಟೋಗಳನ್ನು ಶೇರ್‌ ಮಾಡಿದ್ದಾರೆ. 
icon

(3 / 5)

ಇದೀಗ ಖಾಲಿ ಕೋಣೆಯಲ್ಲಿ ಬೆಡ್‌ ಬಳಿ ಬೋಲ್ಡ್‌ ಆಗಿಯೇ ನುಲಿದಿದ್ದಾರೆ ನಿವೇದಿತಾ ಗೌಡ. ಅದರ ವಿಡಿಯೋ ಮತ್ತು ಫೋಟೋಗಳನ್ನು ಶೇರ್‌ ಮಾಡಿದ್ದಾರೆ. 

ನಟಿಯ ಈ ವಿಡಿಯೋಗಳಿಗೆ ಸಾಕಷ್ಟು ಕಾಮೆಂಟ್‌ಗಳು ಹರಿದು ಬಂದಿದ್ದು, ಚಂದನ್‌ ಶೆಟ್ಟಿ ಎಲ್ಲಿದ್ಯಪ್ಪ ಎಂದೂ ಕೆಲವರು ಕಾಮೆಂಟ್‌ ಹಾಕುತ್ತಿದ್ದಾರೆ.
icon

(4 / 5)

ನಟಿಯ ಈ ವಿಡಿಯೋಗಳಿಗೆ ಸಾಕಷ್ಟು ಕಾಮೆಂಟ್‌ಗಳು ಹರಿದು ಬಂದಿದ್ದು, ಚಂದನ್‌ ಶೆಟ್ಟಿ ಎಲ್ಲಿದ್ಯಪ್ಪ ಎಂದೂ ಕೆಲವರು ಕಾಮೆಂಟ್‌ ಹಾಕುತ್ತಿದ್ದಾರೆ.

ಈ ನಡುವೆ ಇನ್ನು ಕೆಲವರು, ನಿವೇದಿತಾ ಗೌಡ ಅವರಿಗೆ ನೆಗೆಟಿವ್‌ ಕಾಮೆಂಟ್‌ ಬರುತ್ತಿದ್ದಿದ್ದನ್ನು ನೋಡಿ, ನೋಡುವ ದೃಷ್ಟಿ ಚೆನ್ನಾಗಿರಲಿ ಎಂದೂ ಕೆಟ್ಟ ಕಾಮೆಂಟ್‌ ಮಾಡುವವರಿಗೆ ಬುದ್ಧಿ ಹೇಳುತ್ತಿದ್ದಾರೆ. 
icon

(5 / 5)

ಈ ನಡುವೆ ಇನ್ನು ಕೆಲವರು, ನಿವೇದಿತಾ ಗೌಡ ಅವರಿಗೆ ನೆಗೆಟಿವ್‌ ಕಾಮೆಂಟ್‌ ಬರುತ್ತಿದ್ದಿದ್ದನ್ನು ನೋಡಿ, ನೋಡುವ ದೃಷ್ಟಿ ಚೆನ್ನಾಗಿರಲಿ ಎಂದೂ ಕೆಟ್ಟ ಕಾಮೆಂಟ್‌ ಮಾಡುವವರಿಗೆ ಬುದ್ಧಿ ಹೇಳುತ್ತಿದ್ದಾರೆ. 

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು