ಕನ್ನಡ ಸುದ್ದಿ  /  Photo Gallery  /  Kannada Television News Colors Kannada Brundavana Serial Actress Pushpa Aka Amulya Bharadwaj Latest Vacation Photos Mnk

ಸೀರೆಯಲ್ಲೂ ಚೆಂದ, ಮಾಡರ್ನ್‌ ಉಡುಗೆಯಲ್ಲೂ ಅಂದ; ‘ಬೃಂದಾವನ’ ಸೀರಿಯಲ್‌ ಬ್ಯೂಟಿ ಅಮೂಲ್ಯ ಭಾರದ್ವಾಜ್‌ ಬೋಲ್ಡ್‌ PHOTOS

  • Amulya Bharadwaj: ಕಲರ್ಸ್‌ ಕನ್ನಡದ ಬೃಂದಾವನ ಸೀರಿಯಲ್‌ ನೋಡುಗರಿಂದ ಮೆಚ್ಚುಗೆ ಪಡೆಯುತ್ತಿದೆ.  ಕಥಾನಾಯಕಿ, ಪುಷ್ಪಾ ಪಾತ್ರವೂ ಎಲ್ಲರ ಅಚ್ಚುಮೆಚ್ಚಾಗಿದೆ. ಸೀರಿಯಲ್‌ನಲ್ಲಿ ಸೀರೆಯಲ್ಲಿ ಗಮನ ಸೆಳೆಯುವ ಅಮೂಲ್ಯ ಭಾರದ್ವಾಜ್, ಆಫ್‌ಸ್ಕ್ರೀನ್‌ನಲ್ಲಿ ಸಖತ್‌ ಬೋಲ್ಡ್‌. ಮಾಡರ್ನ್‌ ಲುಕ್‌ನಲ್ಲಿಯೇ ಮೋಡಿ ಮಾಡುತ್ತಿರುತ್ತಾರೆ. ಹೀಗಿವೆ ಅವರ ವೆಕೇಷನ್‌ ಪೋಟೋಸ್‌. ‌

ಬೃಂದಾವನ ಸೀರಿಯಲ್‌ ಮೂಲಕ ಗಮನ ಸೆಳೆದ ನಟಿ ಅಮೂಲ್ಯ ಭಾರದ್ವಾಜ್‌ ರಿಯಲ್‌ ಲೈಫ್‌ನಲ್ಲಿ ಸಖತ್‌ ಮಾಡರ್ನ್‌
icon

(1 / 10)

ಬೃಂದಾವನ ಸೀರಿಯಲ್‌ ಮೂಲಕ ಗಮನ ಸೆಳೆದ ನಟಿ ಅಮೂಲ್ಯ ಭಾರದ್ವಾಜ್‌ ರಿಯಲ್‌ ಲೈಫ್‌ನಲ್ಲಿ ಸಖತ್‌ ಮಾಡರ್ನ್‌(Instagram/ Amulya Bharadwaj)

ಸೀರಿಯಲ್‌ನಲ್ಲಿ ಸೀರೆಯಲ್ಲಿ ಮಿನುಗುವ ಈ ನಟಿ, ಆಫ್‌ಸ್ಕ್ರೀನ್‌ನಲ್ಲಿ ಮಾತ್ರ ತುಂಬಾ ಬೋಲ್ಡ್‌ 
icon

(2 / 10)

ಸೀರಿಯಲ್‌ನಲ್ಲಿ ಸೀರೆಯಲ್ಲಿ ಮಿನುಗುವ ಈ ನಟಿ, ಆಫ್‌ಸ್ಕ್ರೀನ್‌ನಲ್ಲಿ ಮಾತ್ರ ತುಂಬಾ ಬೋಲ್ಡ್‌ 

ತಮ್ಮ ಸೋಷಿಯಲ್‌ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಆಗೊಂದು ಈಗೊಂದು ಬೋಲ್ಡ್‌ ಫೋಟೋಗಳನ್ನು ಶೇರ್‌ ಮಾಡುತ್ತಿರುತ್ತಾರೆ ಅಮೂಲ್ಯ. 
icon

(3 / 10)

ತಮ್ಮ ಸೋಷಿಯಲ್‌ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಆಗೊಂದು ಈಗೊಂದು ಬೋಲ್ಡ್‌ ಫೋಟೋಗಳನ್ನು ಶೇರ್‌ ಮಾಡುತ್ತಿರುತ್ತಾರೆ ಅಮೂಲ್ಯ. 

ಇದೀಗ ಪ್ರವಾಸಕ್ಕೆಂದು ಬೀಚ್‌ ಬಳಿಗೆ ತೆರಳಿದ್ದಾರೆ ಬೃಂದಾವನದ ಪುಷ್ಪಾ.
icon

(4 / 10)

ಇದೀಗ ಪ್ರವಾಸಕ್ಕೆಂದು ಬೀಚ್‌ ಬಳಿಗೆ ತೆರಳಿದ್ದಾರೆ ಬೃಂದಾವನದ ಪುಷ್ಪಾ.

ಬೀಚ್‌ ಬಳಿ, ತುಂಡುಡುಗೆಯಲ್ಲಿ ಬೋಲ್ಡ್‌ ಅವತಾರದ ಫೋಟೋಗಳನ್ನು ಶೇರ್‌ ಮಾಡಿದ್ದಾರೆ. 
icon

(5 / 10)

ಬೀಚ್‌ ಬಳಿ, ತುಂಡುಡುಗೆಯಲ್ಲಿ ಬೋಲ್ಡ್‌ ಅವತಾರದ ಫೋಟೋಗಳನ್ನು ಶೇರ್‌ ಮಾಡಿದ್ದಾರೆ. 

ನಟಿಯ ಈ ಬಳುಕು ಬಿನ್ನಾಣಕ್ಕೆ ಇನ್‌ಸ್ಟಾಗ್ರಾಂ ಬಳಕೆದಾರರು, ಬಗೆಬಗೆ ಕಾಮೆಂಟ್‌ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ.
icon

(6 / 10)

ನಟಿಯ ಈ ಬಳುಕು ಬಿನ್ನಾಣಕ್ಕೆ ಇನ್‌ಸ್ಟಾಗ್ರಾಂ ಬಳಕೆದಾರರು, ಬಗೆಬಗೆ ಕಾಮೆಂಟ್‌ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ.

ಇನ್ನು ಅಮೂಲ್ಯ ಭಾರದ್ವಾಜ್‌ ಬಗ್ಗೆ ಹೇಳುವುದಾದರೆ, ಅಮೂಲ್ಯ ಮೂಲತಃ ಮೈಸೂರಿನವರು. 
icon

(7 / 10)

ಇನ್ನು ಅಮೂಲ್ಯ ಭಾರದ್ವಾಜ್‌ ಬಗ್ಗೆ ಹೇಳುವುದಾದರೆ, ಅಮೂಲ್ಯ ಮೂಲತಃ ಮೈಸೂರಿನವರು. 

ನಟನೆಯಲ್ಲಿ ಆಸಕ್ತಿ ಹೊಂದಿರುವ ಅಮೂಲ್ಯ ಈ ಮೊದಲು ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಶಾಂತಂ ಪಾಪಂನಲ್ಲೂ ನಟಿಸಿದ್ದರು.
icon

(8 / 10)

ನಟನೆಯಲ್ಲಿ ಆಸಕ್ತಿ ಹೊಂದಿರುವ ಅಮೂಲ್ಯ ಈ ಮೊದಲು ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಶಾಂತಂ ಪಾಪಂನಲ್ಲೂ ನಟಿಸಿದ್ದರು.

ಅದಾದ ಬಳಿಕ ದಾಸ ಪುರಂದರ ಸೀರಿಯಲ್‌ನಲ್ಲೂ ಪುಷ್ಪ ಪುರಂದರನ ಮಡರಿಯಾಗಿ ನಟಿಸಿದ್ದರು.
icon

(9 / 10)

ಅದಾದ ಬಳಿಕ ದಾಸ ಪುರಂದರ ಸೀರಿಯಲ್‌ನಲ್ಲೂ ಪುಷ್ಪ ಪುರಂದರನ ಮಡರಿಯಾಗಿ ನಟಿಸಿದ್ದರು.

ಸದ್ಯ ಬೃಂದಾವನ ಸೀರಿಯಲ್‌ನಲ್ಲಿ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ ಅಮೂಲ್ಯ. 
icon

(10 / 10)

ಸದ್ಯ ಬೃಂದಾವನ ಸೀರಿಯಲ್‌ನಲ್ಲಿ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ ಅಮೂಲ್ಯ. 

IPL_Entry_Point

ಇತರ ಗ್ಯಾಲರಿಗಳು