ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Swetha Changappa: ಥಾಯ್ಲೆಂಡ್‌ನಲ್ಲಿ ಫ್ಯಾಮಿಲಿ ಜತೆ ಶ್ವೇತಾ ಚೆಂಗಪ್ಪ ಬೇಸಿಗೆ ಪ್ರವಾಸ; ಹೀಗಿವೆ ಫೋಟೋಸ್

Swetha Changappa: ಥಾಯ್ಲೆಂಡ್‌ನಲ್ಲಿ ಫ್ಯಾಮಿಲಿ ಜತೆ ಶ್ವೇತಾ ಚೆಂಗಪ್ಪ ಬೇಸಿಗೆ ಪ್ರವಾಸ; ಹೀಗಿವೆ ಫೋಟೋಸ್

  • ಕನ್ನಡ ಕಿರುತೆರೆಯಲ್ಲಿ ಸಖತ್‌ ಬಿಜಿಯಾಗಿರುವ ನಟಿ ಶ್ವೇತಾ ಚೆಂಗಪ್ಪ, ಸದ್ಯ ಕುಟುಂಬದ ಜತೆಗೆ ಫ್ಯಾಮಿಲಿ ಟ್ರಿಪ್‌ ಎಂಜಾಯ್‌ ಮಾಡುತ್ತಿದ್ದಾರೆ. ದೂರದ ಥಾಯ್ಲೆಂಡ್‌ಗೆ ಹಾರಿದ್ದಾರೆ. ಇಲ್ಲಿವೆ ನೋಡಿ ಆ ಫೋಟೋಗಳು.

ಕನ್ನಡ ಕಿರುತೆರೆಯಲ್ಲಿ ನಟಿಯಾಗಿ ಗುರುತಿಸಿಕೊಂಡು, ಈಗ ಸ್ಟಾರ್‌ ನಿರೂಪಕಿಯಾಗಿ ಮಿಂಚುತ್ತಿದ್ದಾರೆ.
icon

(1 / 6)

ಕನ್ನಡ ಕಿರುತೆರೆಯಲ್ಲಿ ನಟಿಯಾಗಿ ಗುರುತಿಸಿಕೊಂಡು, ಈಗ ಸ್ಟಾರ್‌ ನಿರೂಪಕಿಯಾಗಿ ಮಿಂಚುತ್ತಿದ್ದಾರೆ.(Instagram/ Swetha Changappa)

ಒಂದಾದ ಮೇಲೊಂದು ರಿಯಾಲಿಟಿ ಶೋಗಳ ನಿರೂಪಣೆಯಲ್ಲೂ ಬಿಜಿಯಾಗಿರುವ ಶ್ವೇತಾ ಸದ್ಯ, ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ನಲ್ಲಿ ತೀರ್ಪುಗಾರರಾಗಿದ್ದಾರೆ.
icon

(2 / 6)

ಒಂದಾದ ಮೇಲೊಂದು ರಿಯಾಲಿಟಿ ಶೋಗಳ ನಿರೂಪಣೆಯಲ್ಲೂ ಬಿಜಿಯಾಗಿರುವ ಶ್ವೇತಾ ಸದ್ಯ, ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ನಲ್ಲಿ ತೀರ್ಪುಗಾರರಾಗಿದ್ದಾರೆ.

ಶೂಟಿಂಗ್‌ ಬಿಡುವಿನಲ್ಲಿ ಸಮಯ ಸಿಕ್ಕರೆ, ಫ್ಯಾಮಿಲಿ ಜತೆಗೆ ಆಗಾಗ ಪ್ರವಾಸವನ್ನೂ ಎಂಜಾಯ್‌ ಮಾಡುತ್ತಿರುತ್ತಾರೆ. 
icon

(3 / 6)

ಶೂಟಿಂಗ್‌ ಬಿಡುವಿನಲ್ಲಿ ಸಮಯ ಸಿಕ್ಕರೆ, ಫ್ಯಾಮಿಲಿ ಜತೆಗೆ ಆಗಾಗ ಪ್ರವಾಸವನ್ನೂ ಎಂಜಾಯ್‌ ಮಾಡುತ್ತಿರುತ್ತಾರೆ. 

ಈಗ ಪತಿ, ಮಗ ಮತ್ತು ಆಪ್ತರ ಜತೆಗೆ ಥಾಯ್ಲೆಂಡ್‌ ಪ್ರವಾಸದಲ್ಲಿದ್ದಾರೆ ಶ್ವೇತಾ ಚಂಗಪ್ಪ. ಜಾಲಿ ಟ್ರಿಪ್‌ನ ಮಜಾ ಅನುಭವಿಸುತ್ತಿದ್ದಾರೆ.
icon

(4 / 6)

ಈಗ ಪತಿ, ಮಗ ಮತ್ತು ಆಪ್ತರ ಜತೆಗೆ ಥಾಯ್ಲೆಂಡ್‌ ಪ್ರವಾಸದಲ್ಲಿದ್ದಾರೆ ಶ್ವೇತಾ ಚಂಗಪ್ಪ. ಜಾಲಿ ಟ್ರಿಪ್‌ನ ಮಜಾ ಅನುಭವಿಸುತ್ತಿದ್ದಾರೆ.

ಪತಿ ಕಿರಣ್‌, ಮಗ ಜಿಯಾನ್‌ ಜತೆಗಿನ ಈ ಪ್ರವಾಸದ ಸರಣಿ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ. 
icon

(5 / 6)

ಪತಿ ಕಿರಣ್‌, ಮಗ ಜಿಯಾನ್‌ ಜತೆಗಿನ ಈ ಪ್ರವಾಸದ ಸರಣಿ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ. 

ಶ್ವೇತಾ ಅವರ ಈ ಫ್ಯಾಮಿಲಿ ಟ್ರಿಪ್‌ಗೆ ಸಾಕಷ್ಟು ಮಂದಿ ಕಾಮೆಂಟ್‌ ಮೂಲಕ ಬೆಸ್ಟ್‌ ವಿಶಸ್‌ ರವಾನಿಸುತ್ತಿದ್ದಾರೆ. 
icon

(6 / 6)

ಶ್ವೇತಾ ಅವರ ಈ ಫ್ಯಾಮಿಲಿ ಟ್ರಿಪ್‌ಗೆ ಸಾಕಷ್ಟು ಮಂದಿ ಕಾಮೆಂಟ್‌ ಮೂಲಕ ಬೆಸ್ಟ್‌ ವಿಶಸ್‌ ರವಾನಿಸುತ್ತಿದ್ದಾರೆ. 

IPL_Entry_Point

ಇತರ ಗ್ಯಾಲರಿಗಳು