ಕನ್ನಡ ಸುದ್ದಿ  /  Photo Gallery  /  Kannada Television News Ginirama Serial Fame Actress Nayana Nagaraj Got Engaged With Suhas Shivanna Mnk

‘ಗಿಣಿರಾಮ’ ಸೀರಿಯಲ್‌ ನಟಿಗೆ ಕೂಡಿ ಬಂತು ಕಂಕಣ ಭಾಗ್ಯ; ಬಹುಕಾಲದ ಪ್ರಿಯಕರನ ಜತೆಗೆ ನಯನಾ ನಾಗರಾಜ್‌ ಸರಳ ನಿಶ್ಚಿತಾರ್ಥ PHOTOS

  • Ginirama Serial Nayana Nagaraj Engaged: ಗಿಣಿರಾಮ ಧಾರಾವಾಹಿ ಮೂಲಕ ಗಮನ ಸೆಳೆದ ನಟಿ ನಯನಾ ನಾಗರಾಜ್‌ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಬಹುಕಾಲದ ಗೆಳೆಯ ಸುಹಾಸ್‌ ಶಿವಣ್ಣ ಜತೆಗೆ ಮನೆಯಲ್ಲಿಯೇ ಕುಟುಂಬದವರ ಸಮ್ಮುಖದಲ್ಲಿ ಉಂಗುರ ಬದಲಿಸಿಕೊಂಡು ಎಂಗೇಜ್‌ ಆಗಿದ್ದಾರೆ. ಇಲ್ಲಿವೆ ನೋಡಿ ಫೋಟೋಗಳು

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಪಾಪ ಪಾಂಡು ಮತ್ತು ಗಿಣಿರಾಮ ಸೀರಿಯಲ್‌ ಮೂಲಕ ಪರಿಚಿತರಾಗಿದ್ದ ನಟಿ ನಯನಾ ನಾಗರಾಜ್‌, ಸದ್ದಿಲ್ಲದೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 
icon

(1 / 8)

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಪಾಪ ಪಾಂಡು ಮತ್ತು ಗಿಣಿರಾಮ ಸೀರಿಯಲ್‌ ಮೂಲಕ ಪರಿಚಿತರಾಗಿದ್ದ ನಟಿ ನಯನಾ ನಾಗರಾಜ್‌, ಸದ್ದಿಲ್ಲದೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. (instagram\ Nayana Nagaraj)

ಅದ್ಧೂರಿ, ಆಡಂಬರದ ಬದಲು ಸರಳವಾಗಿ ಮನೆಯಲ್ಲಿಯೇ ಎರಡೂ ಕುಟುಂಬಗಳ ಸಮ್ಮುಖದಲ್ಲಿ ಸುಹಾಸ್‌ ಶಿವಣ್ಣ ಜತೆಗೆ ಎಂಗೇಜ್‌ಮೆಂಟ್‌ ನೆರವೇರಿದೆ. 
icon

(2 / 8)

ಮನೆಯಲ್ಲಿಯೇ ಶಾಸ್ತ್ರೋಕ್ತವಾಗಿ ನಯನಾ ಮತ್ತು ಸುಹಾಸ್  ಜೋಡಿಯ ನಿಶ್ಚಿತಾರ್ಥ ನೆರವೇರಿದೆ. 
icon

(3 / 8)

ಪರಸ್ಪರ ಉಂಗುರ ಬದಲಿಸಿಕೊಂಡು, ಹೂವಿನ ಮಾಲೆಯನ್ನು ಅದಲು ಬದಲು ಮಾಡಿಕೊಂಡು ಸಂಭ್ರಮಿಸಿದೆ ಈ ಜೋಡಿ
icon

(4 / 8)

ನಿಶ್ಚಿತಾರ್ಥದ ವಿಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ನಯನಾ, ಒಂದು ದಶಕದ ಪ್ರೀತಿಗೆ ಅಧಿಕೃತ ಮದುವೆ ಮುದ್ರೆ ಬಿದ್ದಿದೆ ಪ್ರೀತಿಯನ್ನು ಇದೀಗ ಅಪ್‌ಗ್ರೇಡ್‌ ಮಾಡುತ್ತಿದ್ದೇವೆ ಎಂದಿದ್ದಾರೆ.
icon

(5 / 8)

ಇನ್ನು ಸುಹಾಸ್‌ ಶಿವಣ್ಣ ಬೆಂಗಳೂರಿನಲ್ಲಿ ವಾಸವಾಗಿದ್ದು, ರಂಗಭೂಮಿಯಲ್ಲೂ ತೊಡಗಿಸಿಕೊಂಡು, ಡಿಜಿಟಲ್‌ ಮಾರ್ಕೆಟಿಂಗ್‌ ಮತ್ತು ಸೋಷಿಯಲ್‌ ಮೀಡಿಯಾ ಸ್ಪೇಷಲಿಸ್ಟ್‌ ಆಗಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
icon

(6 / 8)

ನಟಿಯ ನಿಶ್ಚಿತಾರ್ಥಕ್ಕೆ ಕಿರುತೆರೆಯ ಸ್ನೇಹಿತರು ಸೋಷಿಯಲ್‌ ಮೀಡಿಯಾ ಮೂಲಕವೇ ಶುಭಾಶಯ ಸಂದೇಶಗಳನ್ನು ರವಾನಿಸುತ್ತಿದ್ದಾರೆ. ಚಂದನಾ ಅನಂತಕೃಷ್ಣ, ಸಾಗರ್‌ ಬಿಳಿಗೌಡ, ಅಶ್ವಿತಿ ಶೆಟ್ಟಿ ಸೇರಿ ಹಲವರು ಕಾಮೆಂಟ್‌ ಮಾಡಿದ್ದಾರೆ. 
icon

(7 / 8)

ಸಿನಿಮಾ, ಒಟಿಟಿ, ಕಿರುತೆರೆ ಕುರಿತ ಸುದ್ದಿಗಳಿಗೆ HT ವೆಬ್‌ ತಾಣಕ್ಕೆ ಭೇಟಿ ನೀಡಿ
icon

(8 / 8)

ಸಿನಿಮಾ, ಒಟಿಟಿ, ಕಿರುತೆರೆ ಕುರಿತ ಸುದ್ದಿಗಳಿಗೆ HT ವೆಬ್‌ ತಾಣಕ್ಕೆ ಭೇಟಿ ನೀಡಿ

IPL_Entry_Point

ಇತರ ಗ್ಯಾಲರಿಗಳು