ಕಪ್ಪು ಬಿಳುಪು ಕಾಸ್ಟ್ಯೂಮ್ ಧರಿಸಿ ರೆಟ್ರೋ ಶೈಲಿಯಲ್ಲಿ ಪೋಸ್ ಕೊಟ್ಟ ಗೊಂಬೆ ನೇಹಾ-ಚಂದನ್ ಗೌಡ
ಲಕ್ಷ್ಮೀ ಬಾರಮ್ಮ ಖ್ಯಾತಿಯ ನೇಹಾ ರಾಮಕೃಷ್ಣ ಮೊಲದ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಪ್ರೆಗ್ನೆನ್ಸಿ ಅನೌನ್ಸ್ ಮಾಡಿದಾಗಿನಿಂದ ನೇಹಾ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
(3 / 8)
ರೆಟ್ರೋ ಫೋಟೋಗಳಿಗೆ ನೇಹಾ ಫಾಲೋವರ್‌ಗಳು ಲೈಕ್ ಕೊಟ್ಟಿದ್ದಾರೆ. ದೃಷ್ಟಿ ಆಗುತ್ತೆ ಹೆಚ್ಚು ಫೋಟೋಗಳನ್ನು ಹಂಚಿಕೊಳ್ಳಬೇಡಿ ಎಂದು ಕೆಲವರು ಸಲಹೆ ನೀಡುತ್ತಿದ್ದಾರೆ.
(4 / 8)
ನೇಹಾ ಗೌಡ, ಮದುವೆ ನಂತರ ನಟನೆಯಿಂದ ದೂರ ಉಳಿದಿದ್ದಾರೆ. ಪತಿ ಚಂದನ್ ಕುಮಾರ್ ಕೂಡಾ ನಟನಾಗಿದ್ದು ಇತ್ತೀಚೆಗೆ ಮುಕ್ತಾಯವಾದ ಅಂತರಪಟ ಧಾರಾವಾಹಿಯಲ್ಲಿ ಚಂದನ್, ನಾಯಕನಾಗಿ ನಟಿಸಿದ್ದರು.
(5 / 8)
ನೇಹಾ ಹಾಗೂ ಚಂದನ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಜಾ-ರಾಣಿ' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು
(6 / 8)
ನೇಹಾ ಹಾಗೂ ಚಂದನ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಜಾ-ರಾಣಿ' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು
ಇತರ ಗ್ಯಾಲರಿಗಳು