ಅಪರೂಪಕ್ಕೆ ಮೈತುಂಬ ಬಟ್ಟೆ ಹಾಕಿ ಸಾಂಪ್ರದಾಯಿಕ ಲಂಗ ದಾವಣಿಯಲ್ಲಿ ಎದುರಾದ ನಟಿ ಜ್ಯೋತಿ ರೈ PHOTOS
- ಕನ್ನಡ ಸಿನಿಮಾ ಮತ್ತು ಕಿರುತೆರೆಯಲ್ಲಿ ಗುರುತಿಸಿಕೊಂಡು ಸದ್ಯ ತೆಲುಗಿನಲ್ಲಿಯೇ ಹೆಚ್ಚು ಬಿಜಿಯಾಗಿದ್ದಾರೆ ನಟಿ ಜ್ಯೋತಿ ರೈ. ಸದಾ ಒಂದಿಲ್ಲೊಂದು ವಿಚಾರಕ್ಕೆ ಜ್ಯೋತಿ ರೈ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಬೋಲ್ಡ್ ಎನಿಸುವ ಫೋಟೋ ಶೇರ್ ಮಾಡುವ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ಅಪರೂಪಕ್ಕೆ ಲಂಗ ದಾವಣಿಯಲ್ಲಿ ಎದುರಾಗಿದ್ದಾರೆ. ಇಲ್ಲಿವೆ ಫೋಟೋಸ್.

(1 / 6)
ಕನ್ನಡದ ಕಿರುತೆರೆ, ಸಿನಿಮಾಗಳ ಮೂಲಕ ನಟನೆ ಆರಂಭಿಸಿ ಅಲ್ಲಿಂದ ಪಕ್ಕದ ತೆಲುಗು ಕಿರುತೆರೆಯಲ್ಲಿಯೂ ಹೆಚ್ಚು ಸದ್ದು ಮಾಡಿದ ನಟಿ ಜ್ಯೋತಿ ರೈ. (Instagram\ Jyothi Rai)
(2 / 6)
ತೆಲುಗಿನ ಗುಪ್ಪೆದಂತ ಮನಸು ಸೀರಿಯಲ್‌ನಲ್ಲಿ ಜಗತಿ ಮೇಡಂ ಎಂದೇ ಖ್ಯಾತಿ ಪಡೆದ ಜ್ಯೋತಿ ರೈ, ತೆಲುಗು ಕಿರುತೆರೆಯಲ್ಲಿ ರಾತ್ರೋರಾತ್ರಿ ಸ್ಟಾರ್ ನಟಿಯಾದರು.
(3 / 6)
ಅದೇ ತೆಲುಗು ಇಂಡಸ್ಟ್ರಿಯಲ್ಲಿನ ನಿರ್ದೇಶಕ ಸುಕು ಪೂರ್ವಜ್ ಜತೆಗೆ ಪ್ರೀತಿಯಲ್ಲಿ ಬಿದ್ದು, ಕೆಲ ತಿಂಗಳ ಹಿಂದಷ್ಟೇ ಸುಕು ಜತೆಗೆ ಎರಡನೇ ಮದುವೆಯಾದರು.
(4 / 6)
ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಿರುವ ನಟಿ ಜ್ಯೋತಿ, ಹಸಿ ಬಿಸಿ ಫೋಟೋಗಳ ಮೂಲಕವೇ ಸದ್ದು ಮಾಡುತ್ತಿರುತ್ತಾರೆ.
(5 / 6)
ಇತ್ತೀಚಿನ ಕೆಲ ತಿಂಗಳ ಹಿಂದಷ್ಟೇ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.
ಇತರ ಗ್ಯಾಲರಿಗಳು