ಬಹುದಿನಗಳ ಕನಸೊಂದು ನನಸಾಯ್ತು; ಕಾಮಿಡಿ ಕಿಲಾಡಿ ಜಗಪ್ಪ- ಸುಶ್ಮಿತಾ ದಂಪತಿ ಮನೆಗೆ ಬಂತು ದುಬಾರಿ ಕಾರು PHOTOS
- ಮಜಾಭಾರತದ ಮೂಲಕ ನಾಡಿನ ಜನರ ಮನಗೆದ್ದ ಜಗಪ್ಪ ಸುಶ್ಮಿತಾ ಜೋಡಿ ಇದೀಗ ತಮ್ಮ ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಂಡಿದ್ದಾರೆ. ಈ ಜೋಡಿ ದುಬಾರಿ ಬೆಲೆಯ ಕಾರನ್ನು ಖರೀದಿಸಿದೆ. ಇಲ್ಲಿದೆ ನೋಡಿ ಆ ಕಾರ್‌ನ ಈ ಜೋಡಿ ಹೀಗೆ ಸ್ವಾಗತಿಸಿದೆ.
- ಮಜಾಭಾರತದ ಮೂಲಕ ನಾಡಿನ ಜನರ ಮನಗೆದ್ದ ಜಗಪ್ಪ ಸುಶ್ಮಿತಾ ಜೋಡಿ ಇದೀಗ ತಮ್ಮ ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಂಡಿದ್ದಾರೆ. ಈ ಜೋಡಿ ದುಬಾರಿ ಬೆಲೆಯ ಕಾರನ್ನು ಖರೀದಿಸಿದೆ. ಇಲ್ಲಿದೆ ನೋಡಿ ಆ ಕಾರ್‌ನ ಈ ಜೋಡಿ ಹೀಗೆ ಸ್ವಾಗತಿಸಿದೆ.
(1 / 7)
ಕನ್ನಡ ಕಿರುತೆರೆಯಲ್ಲಿ ಮಜಾಭಾರತ ಮತ್ತು ಗಿಚ್ಚಿಗಿಲಿಗಿಲಿ ಶೋ ಮೂಲಕ ಮುನ್ನೆಲೆಗೆ ಬಂದ ಹಾಸ್ಯ ಪ್ರತಿಭೆಗಳಲ್ಲಿ ಜಗಪ್ಪ ಮತ್ತು ಸುಶ್ಮಿತಾ ಜೋಡಿಯೂ ಒಂದು.
(2 / 7)
ಆ ಶೋ ವೇಳೆಯೇ ಪ್ರೀತಿಯಲ್ಲಿ ಬಿದ್ದ ಈ ಜೋಡಿ ಕಳೆದ ವರ್ಷವಷ್ಟೇ ದಾಂಪತ್ಯಕ್ಕೆ ಕಾಲಿರಿಸಿತ್ತು. ಆಪ್ತ ಬಳಗದ ಸಮ್ಮುಖದಲ್ಲಿ ಅದ್ಧೂರಿ ಮದುವೆಯೂ ನೇರವೇರಿತ್ತು.
(3 / 7)
ಇದೀಗ ಇದೇ ಜೋಡಿಯ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಅಂದರೆ, ದುಬಾರಿ ಕಾರ್‌ನ ಮಾಲೀಕರಾಗಿದ್ದಾರೆ ಸುಶ್ಮಿತಾ ಮತ್ತು ಜಗಪ್ಪ.
(4 / 7)
ಸದ್ಯ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಶೋನಲ್ಲಿ ಜಗಪ್ಪ ನಗುವಿನ ಹೊಳೆಯನ್ನೇ ಹರಿಸುತ್ತಿದ್ದಾರೆ. ಇತ್ತ ಭಾಗ್ಯಲಕ್ಷ್ಮೀ ಧಾರಾಯಲ್ಲಿ ಸುಶ್ಮಿತಾ ನಟಿಸುತ್ತಿದ್ದಾರೆ.
(6 / 7)
ಆ ಕಾರ್‌ನ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿರುವ ಈ ಜೋಡಿದ್ದು, ಬೇಸಿಕ್ ಮಾಡೆಲ್‌ನ ಈ ಕಾರಿನ ಬೆಲೆ 11 ಲಕ್ಷದಿಂದ ಶುರುವಾಗಿ 20ದ ಹೈ ಎಂಡ್ ವರೆಗೂ ಇದೆ.
ಇತರ ಗ್ಯಾಲರಿಗಳು