Jyothi Rai: ‘ನಮ್ಮನ್ನು ಇಷ್ಟೊಂದು ಡಿಸ್ಟರ್ಬ್ ಮಾಡಬೇಡಿ’; ಜ್ಯೋತಿ ಪೂರ್ವಜ್ ಫೋಟೋಗಳಿಗೆ ನೆಟ್ಟಿಗರ ಕಾಮೆಂಟ್ PHOTOS
- ಸೋಷಿಯಲ್ ಮೀಡಿಯಾದಲ್ಲಿ ಎರಡನೇ ಮದುವೆಯ ವಿಚಾರವಾಗಿಯೇ ಸುದ್ದಿಯಾಗಿದ್ದ ನಟಿ ಜ್ಯೋತಿ ರೈ. ಬೋಲ್ಡ್ ಫೋಟೋಗಳನ್ನೇ ಪೋಸ್ಟ್ ಮಾಡುತ್ತ, ತಮ್ಮ ಬೆಡಗು ಬಿನ್ನಾಣವನ್ನು ಆಗಾಗ ಪ್ರದರ್ಶಿಸುತ್ತಿರುತ್ತಾರೆ. ಈಗ ಅವರ ಅಂಥ ಒಂದಷ್ಟು ಫೋಟೋಗಳು ಇಲ್ಲಿವೆ.
- ಸೋಷಿಯಲ್ ಮೀಡಿಯಾದಲ್ಲಿ ಎರಡನೇ ಮದುವೆಯ ವಿಚಾರವಾಗಿಯೇ ಸುದ್ದಿಯಾಗಿದ್ದ ನಟಿ ಜ್ಯೋತಿ ರೈ. ಬೋಲ್ಡ್ ಫೋಟೋಗಳನ್ನೇ ಪೋಸ್ಟ್ ಮಾಡುತ್ತ, ತಮ್ಮ ಬೆಡಗು ಬಿನ್ನಾಣವನ್ನು ಆಗಾಗ ಪ್ರದರ್ಶಿಸುತ್ತಿರುತ್ತಾರೆ. ಈಗ ಅವರ ಅಂಥ ಒಂದಷ್ಟು ಫೋಟೋಗಳು ಇಲ್ಲಿವೆ.
(1 / 8)
ಹಾಟ್ ಫೋಟೋಗಳ ಮೂಲಕವೇ ಸದಾ ಸುದ್ದಿಯಲ್ಲಿರುತ್ತಾರೆ ಕನ್ನಡ, ತೆಲುಗು ಕಿರುತೆರೆ ನಟಿ ಜ್ಯೋತಿ ರೈ. (instagram/ Jayashree Rai K K)
(2 / 8)
ಇತ್ತೀಚೆಗಷ್ಟೇ ಸುಕು ಪೂರ್ವಜ್ ಎಂಬುವವರನ್ನು ಪತಿಯೆಂದು ಸ್ವೀಕರಿಸಿರುವ ಜ್ಯೋತಿ, ಈಗ ಜ್ಯೋತಿ ಪೂರ್ವಜ್ ಆಗಿ ಬದಲಾಗಿದ್ದಾರೆ.
(3 / 8)
ಈ ವರೆಗೂ ಜ್ಯೋತಿ ರೈ ಆಗಿದ್ದವರು, ಈಗ ತಮ್ಮ ಹೆಸರಿನ ಪಕ್ಕ ಪತಿ ಸುಕು ಪೂರ್ವಜ್ ಅವರ ಹೆಸರನ್ನೂ ಸೇರಿಸಿಕೊಂಡಿದ್ದಾರೆ.
(4 / 8)
ಈ ನಡುವೆ ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ಗಳಲ್ಲಿ ಬೋಲ್ಡ್ ಲುಕ್‌ನಲ್ಲಿಯೂ ಆಗಾಗ ಎದುರಾಗಿ ಹಲ್‌ಚಲ್ ಸೃಷ್ಟಿಸುತ್ತಾರೆ ಈ ನಟಿ.
(5 / 8)
ನೆಗೆಟಿವ್ ಕಾಮೆಂಟ್ ಬಂದರೂ ಸರಿ, ಒಳ್ಳೆಯದನ್ನು ಮಾತನಾಡಿದರೂ ಸರಿ ತಮಗನಿಸಿದ ಫೋಟೋವನ್ನು ಪೋಸ್ಟ್ ಮಾಡುತ್ತಿರುತ್ತಾರೆ ಜ್ಯೋತಿ.
(7 / 8)
ಇನ್ನು ಕೆಲವರು ಈ ರೀತಿ ಬಟ್ಟೆ ಧರಿಸಿ ಡಿಸ್ಟರ್ಬ್ ಮಾಡುವುದೆಷ್ಟು ಸರಿ ಎಂದೂ ಪ್ರಶ್ನೆ ಮಾಡತೊಡಗಿದ್ದಾರೆ. ಆದರೆ, ಇದ್ಯಾವುದಕ್ಕೂ ಜ್ಯೋತಿ ಮಾತ್ರ ತಲೆ ಕೆಡಿಸಿಕೊಂಡಿಲ್ಲ.
ಇತರ ಗ್ಯಾಲರಿಗಳು