ಕನ್ನಡ ಸುದ್ದಿ  /  Photo Gallery  /  Kannada Television News Kaveri Kannada Medium Serial Actress Priya J Achar Latest Photoshoot Mnk

ಕೆಣಕುತಿದೆ ನಿನ್ನ ಕಣ್ಣೋಟ ಎನ್ನುತ್ತ ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ ‘ಕಾವೇರಿ ಕನ್ನಡ ಮೀಡಿಯಂ’ ಸೀರಿಯಲ್‌ ನಟಿ ಪ್ರಿಯಾ ಜೆ ಆಚಾರ್‌

  • Kaveri Kannada Medium Serial: ಕಾವೇರಿ ಕನ್ನಡ ಮೀಡಿಯಂ ಸೀರಿಯಲ್‌ ಮೂಲಕ ನಾಡಿನ ಮನೆ ಮಂದಿಯ ಗಮನ ಸೆಳೆಯುತ್ತಿದ್ದಾರೆ ನಟಿ ಪ್ರಿಯಾ ಜೆ ಆಚಾರ್.‌ ಧಾರಾವಾಹಿಯಲ್ಲಿ ಅಪ್ಪಟ ಹಳ್ಳಿ ಹುಡುಗಿಯಾಗಿ, ಕನ್ನಡ ಕಲಿಸುವ ಕಾವೇರಿ ಹೆಸರಿನ ಶಿಕ್ಷಕಿಯಾಗಿ ಪ್ರಿಯಾ ಕಾಣಿಸಿಕೊಂಡಿದ್ದಾರೆ. ಈಗ ಇದೇ ನಟಿ ಸೋಷಿಯಲ್‌ ಮೀಡಿಯಾದಲ್ಲಿ ಹೊಸ ಫೋಟೋ ಶೇರ್‌ ಮಾಡಿದ್ದಾರೆ. ಹೀಗಿವೆ ಫೋಟೋಸ್‌.

ಕನ್ನಡ ಕಿರುತೆರೆ ಮತ್ತು ಸಿನಿಮಾ ಎರಡರಲ್ಲೂ ನಟಿಸಿದ್ದಾರೆ ನಟಿ ಪ್ರಿಯಾ ಜೆ ಆಚಾರ್.
icon

(1 / 12)

ಕನ್ನಡ ಕಿರುತೆರೆ ಮತ್ತು ಸಿನಿಮಾ ಎರಡರಲ್ಲೂ ನಟಿಸಿದ್ದಾರೆ ನಟಿ ಪ್ರಿಯಾ ಜೆ ಆಚಾರ್.(Instagram\ Priya J Achar)

ಈ ಮೊದಲು ಗಟ್ಟಿಮೇಳ ಸೀರಿಯಲ್‌ನಲ್ಲಿ ನಾಯಕಿಯ ತಂಗಿಯಾಗಿ ಪ್ರಿಯಾ ನಟಿಸಿದ್ದರು.
icon

(2 / 12)

ಈ ಮೊದಲು ಗಟ್ಟಿಮೇಳ ಸೀರಿಯಲ್‌ನಲ್ಲಿ ನಾಯಕಿಯ ತಂಗಿಯಾಗಿ ಪ್ರಿಯಾ ನಟಿಸಿದ್ದರು.

ಗಟ್ಟಿಮೇಳದಿಂದ ಖ್ಯಾತಿ ಪಡೆದು, ನಾಡಿನ ಮನೆ ಮಂದಿನ ಗಮನ ಸೆಳೆದಿದ್ದರು. 
icon

(3 / 12)

ಗಟ್ಟಿಮೇಳದಿಂದ ಖ್ಯಾತಿ ಪಡೆದು, ನಾಡಿನ ಮನೆ ಮಂದಿನ ಗಮನ ಸೆಳೆದಿದ್ದರು. 

ಈಗ ಇದೇ ನಟಿ ಸ್ಟಾರ್‌ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಕಾವೇರಿ ಕನ್ನಡ ಮೀಡಿಯಂನಲ್ಲಿ ನಾಯಕಿ ಪಾತ್ರ ಮಾಡುತ್ತಿದ್ದಾರೆ. 
icon

(4 / 12)

ಅಪ್ಪಟ ಹಳ್ಳಿ ಹುಡುಗಿಯಾಗಿ, ಕನ್ನಡ ಕಲಿಸುವ ಶಿಕ್ಷಕಿಯಾಗಿ ಕಾವೇರಿ ಕಾಣಿಸಿಕೊಂಡಿದ್ದಾರೆ. 
icon

(5 / 12)

ಅಪ್ಪಟ ಹಳ್ಳಿ ಹುಡುಗಿಯಾಗಿ, ಕನ್ನಡ ಕಲಿಸುವ ಶಿಕ್ಷಕಿಯಾಗಿ ಕಾವೇರಿ ಕಾಣಿಸಿಕೊಂಡಿದ್ದಾರೆ. 

ನಂಬಿಕೆಯ ಬುನಾದಿ ಮೇಲೆ ಕಾವೇರಿ ಅಗಸ್ತ್ಯರ ಬಂಧ ದಿನೇ ದಿನೆ ಗಟ್ಟಿಯಾಗ್ತಿದೆ. ವೀಕ್ಷಕರಿಂದಲೂ ಈ ಜೋಡಿಗೆ ಮೆಚ್ಚುಗೆ ಸಿಗುತ್ತಿದೆ.
icon

(6 / 12)

ಈ ನಡುವೆ ಸೀರಿಯಲ್‌ ಹೊರತುಪಡಿಸಿ, ಅದರಾಚೆಗೂ ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ ಪ್ರಿಯಾ. 
icon

(7 / 12)

ಮಾಡರ್ನ್‌ ದಿರಿಸಿನಲ್ಲಿ ಕಾಣಿಸಿಕೊಳ್ಳುವುದರ ಜತೆಗೆ ಸಾಂಪ್ರದಾಯಿಕ ಲುಕ್‌ನಲ್ಲೂ ಪ್ರಿಯಾ ಆಗಾಗ ಎದುರಾಗುತ್ತಿರುತ್ತಾರೆ.
icon

(8 / 12)

ಈಗ ಅಪ್ಪಟ ಕನ್ನಡ ಮಣ್ಣಿನ ಮಗಳಂತೆ ಸೀರೆಯಲ್ಲಿ ಮಿಂಚಿದ್ದಾರೆ ಪ್ರಿಯಾ.
icon

(9 / 12)

ಈಗ ಅಪ್ಪಟ ಕನ್ನಡ ಮಣ್ಣಿನ ಮಗಳಂತೆ ಸೀರೆಯಲ್ಲಿ ಮಿಂಚಿದ್ದಾರೆ ಪ್ರಿಯಾ.

ಈಗ ಬೂದು ವರ್ಣದ ಕಾಟನ್‌ ಸೀರೆಯಲ್ಲಿ ಪ್ರಿಯಾ ಕಂಗೊಳಿಸಿದ್ದಾರೆ. 
icon

(10 / 12)

ಈಗ ಬೂದು ವರ್ಣದ ಕಾಟನ್‌ ಸೀರೆಯಲ್ಲಿ ಪ್ರಿಯಾ ಕಂಗೊಳಿಸಿದ್ದಾರೆ. 

ಕೆಣಕುತಿದೆ ನಿನ್ನ ಕಣ್ಣೋಟ ಎಂದು ಬರೆದು ಒಂದು ಗೊಂಚಲು ಫೋಟೋಗಳನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ.
icon

(11 / 12)

ನಟಿಯ ಈ ಫೋಟೋಗಳಿಗೆ ನೆಟ್ಟಿಗರಿಂದಲೂ ಬಗೆಬಗೆ ಕಾಮೆಂಟ್‌ಗಳು ಸಂದಾಯವಾಗುತ್ತಿವೆ. ಹಾರ್ಟ್‌ ಇಮೋಜಿ ಹಾಕಿ ಲೈಕ್‌ ಒತ್ತುತ್ತಿದ್ದಾರೆ.
icon

(12 / 12)

ಇತರ ಗ್ಯಾಲರಿಗಳು