ಭಾಗ್ಯಲಕ್ಷ್ಮೀ ಧಾರಾವಾಹಿ: ಕಿಶನ್‌ ಕೆಟ್ಟವನೆಂದು ಬಿಂಬಿಸಿ ತಾಂಡವ್‌ ಖುಷಿಪಟ್ಟರೆ, ಬೈಕ್‌ ಏರಿದ ಹುಡುಗಿಯ ಹಿಂದೆ ಬಿದ್ದಿದ್ದಾಳೆ ಭಾಗ್ಯಾ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಭಾಗ್ಯಲಕ್ಷ್ಮೀ ಧಾರಾವಾಹಿ: ಕಿಶನ್‌ ಕೆಟ್ಟವನೆಂದು ಬಿಂಬಿಸಿ ತಾಂಡವ್‌ ಖುಷಿಪಟ್ಟರೆ, ಬೈಕ್‌ ಏರಿದ ಹುಡುಗಿಯ ಹಿಂದೆ ಬಿದ್ದಿದ್ದಾಳೆ ಭಾಗ್ಯಾ

ಭಾಗ್ಯಲಕ್ಷ್ಮೀ ಧಾರಾವಾಹಿ: ಕಿಶನ್‌ ಕೆಟ್ಟವನೆಂದು ಬಿಂಬಿಸಿ ತಾಂಡವ್‌ ಖುಷಿಪಟ್ಟರೆ, ಬೈಕ್‌ ಏರಿದ ಹುಡುಗಿಯ ಹಿಂದೆ ಬಿದ್ದಿದ್ದಾಳೆ ಭಾಗ್ಯಾ

ಕಿಶನ್‌ನನ್ನು ಕೆಟ್ಟದಾಗಿ ಬಿಂಬಿಸುವ ನಿಟ್ಟಿನಲ್ಲಿ ತಾಂಡವ್‌ ಹೊಸ ತಂತ್ರ ಮಾಡಿದ್ದಾನೆ. ಸುನಂದಾ ಕಣ್ಣಿಗೆ ಆತನನ್ನು ಕೆಟ್ಟವನಂತೆ ತೋರಿಸಿ ಖುಷಿಪಟ್ಟಿದ್ದಾನೆ. ಅಷ್ಟಕ್ಕೂ ಭಾಗ್ಯಲಕ್ಷ್ಮೀ ಧಾರಾವಾಹಿಯ ಮೇ 16ರ 790ನೇ ಸಂಚಿಕೆಯಲ್ಲಿ ಏನಾಯ್ತು? ಇಲ್ಲಿದೆ ನೋಡಿ ವಿವರ.

ಕಿಶನ್‌ ಜೊತೆ ಪೂಜಾಳ ಮದುವೆ ಮಾಡಿಸಬೇಕೆಂದು, ಕಿಶನ್‌ ಹೇಗೆ ಎಂಬುದನ್ನು ತಿಳಿದುಕೊಂಡಿದ್ದಾಳೆ ಕುಸುಮಾ. ಆದರೆ, ಇದೇ ಕಿಶನ್‌ನನ್ನು ಕೆಟ್ಟದಾಗಿ ಬಿಂಬಿಸುವ ನಿಟ್ಟಿನಲ್ಲಿ ತಾಂಡವ್‌ ಹೊಸ ತಂತ್ರ ಮಾಡಿದ್ದಾನೆ. ಸುನಂದಾ ಕಣ್ಣಿಗೆ ಆತನನ್ನು ಕೆಟ್ಟವನಂತೆ ತೋರಿಸಿ ಖುಷಿಪಟ್ಟಿದ್ದಾನೆ. ಅಷ್ಟಕ್ಕೂ ಭಾಗ್ಯಲಕ್ಷ್ಮೀ ಧಾರಾವಾಹಿಯ ಮೇ 16ರ 790ನೇ ಸಂಚಿಕೆಯಲ್ಲಿ ಏನಾಯ್ತು? ಇಲ್ಲಿದೆ ನೋಡಿ ವಿವರ.
icon

(1 / 11)

ಭಾಗ್ಯಾಳ ನೆಮ್ಮದಿ ಹಾಳು ಮಾಡಲು ಹೋಗಿ ತನ್ನ ನೆಮ್ಮದಿಯನ್ನೇ ಕಳೆದುಕೊಂಡು ಕಿರುಚಾಡುತ್ತಿದ್ದಾನೆ ತಾಂಡವ್.‌ ಹೇಗಾದ್ರು ಮಾಡಿ, ಅವಳಿಗೆ ಪಾಠ ಕಲಿಸಬೇಕು ಎಂದಿದ್ದಾನೆ. ಅಷ್ಟೊತ್ತಿಗೆ ಶ್ರೇಷ್ಠಾ ನನ್ನ ಕಡೆ ಒಂದು ಐಡಿಯಾ ಇದೆ ಎಂದಿದ್ದಾಳೆ.
icon

(2 / 11)

ಹೇಗಾದ್ರೂ ಮಾಡಿ ಪೂಜಾ ಮದುವೆ ನಿಲ್ಲಿಸಿದ್ರೆ ಹೇಗೆ ಎಂದಿದ್ದಾಳೆ. ನಾವು ಅತ್ತೆ ಸುನಂದಾನಾ ಟಾರ್ಗೆಟ್‌ ಮಾಡಿದ್ರೆ, ಈ ಪ್ಲಾನ್‌ ಸಕ್ಸಸ್‌ ಆಗುತ್ತೆ. ಈ ಮದುವೆನಾ ಸಲೀಸಾಗಿ ನಿಲ್ಲಿಸಬಹುದು ಎಂದಿದ್ದಾಳೆ. ತನ್ನ ಪ್ಲಾನ್‌ ಏನು ಎಂಬುದನ್ನು ಶ್ರೇಷ್ಠಾ ಹೇಳಿಕೊಂಡಿದ್ದಾಳೆ.
icon

(3 / 11)

ಇತ್ತ ತಾಂಡವ್‌, ನೇರವಾಗಿ ಸುನಂದಾಗೆ ಕಾಲ್‌ ಮಾಡಿ, ಕಿಶನ್‌ ಹೇಗೆ, ಅವನ ಬ್ಯಾಕ್‌ಗ್ರೌಂಡ್ ಚೆಕ್‌ ಮಾಡಿದ್ದೇನೆ. ಅವನಂಥ ನಾಲಾಯಕ್‌ ಈ ಭೂಮಿ ಮೇಲೆಯೇ ಸಿಗಲ್ಲ. ಅಷ್ಟು ಕೆಟ್ಟವನು ಎಂದು ಇಲ್ಲಸಲ್ಲದ್ದನ್ನು ಹೇಳಿ ಫೋನ್‌ ಕಟ್‌ ಮಾಡಿದ್ದಾನೆ ತಾಂಡವ್‌. ಕಿಶನ್‌ ಬಗ್ಗೆ ತಾನೇ ತಿಳಿದುಕೊಳ್ಳುವುದಾಗಿ ನಿರ್ಧರಿಸಿದ್ದಾಳೆ.
icon

(4 / 11)

ಇನ್ನೊಂದು ಕಡೆ ಕಿಶನ್‌ ಜೊತೆ ಮಾತನಾಡಲು ಭಾಗ್ಯ ಕುಸುಮಾ ಹೊರಟಿದ್ದಾರೆ. ಸುನಂದಾ ಸಹ, ಅದೇ ಕಿಶನ್‌ನ ಭೇಟಿಯಾಗಲು ಹೊರಟು ನಿಂತಿದ್ದಾಳೆ. ಪೂಜಾಳ ಬಗ್ಗೆ ನನಗೂ ಜವಾಬ್ದಾರಿ ಇದೆ ಎಂದಿದ್ದಾಳೆ.
icon

(5 / 11)

ಕಿಶನ್‌ನ ನಿಜ ಮುಖ ತೋರಿಸ್ತಿನಿ ಅಂತ ಅತ್ತೆ ಸುನಂದಾ ಅವರನ್ನೂ ಕರೆಸಿಕೊಂಡ ಭಾಗ್ಯ, ಹುಡುಗಿಯೊಬ್ಬಳನ್ನು ಛೂ ಬಿಟ್ಟಿದ್ದಾನೆ. ಆ ಹುಡುಗಿ ಕಿಶನ್‌ ಬಳಿ ಡ್ರಾಪ್‌ ಕೇಳುವ ನೆಪದಲ್ಲಿ ಆತನ ಬೈಕ್‌ ಏರಿದ್ದಾಳೆ.
icon

(6 / 11)

ಕಿಶನ್‌ನ ಇನ್ನೊಂದು ಮುಖ ನೋಡಿದ್ರಲ್ಲ. ಈ ಥರದ ಶೋಕಿ ಮಾಡ್ತಾನೆ ಎಂದೆಲ್ಲ ಸುನಂದಾ ತಲೆಗೆ ತುಂಬಿಸಿದ್ದಾನೆ. ಆಕೆಯೂ ಅಳಿಯನ ಮಾತನ್ನು ನಂಬಿದ್ದಾಳೆ.  ಬನ್ನಿ ಅವನನ್ನೇ ಫಾಲೋ ಮಾಡೋಣ ಎಂದೂ ಕರೆದೊಯ್ದಿದ್ದಾನೆ. ಆ ಹುಡುಗಿ ಕಿಶನ್‌ನ ಬೈಕ್‌ ಮೇಲೆ ಕೂತ ಆತನನ್ನು ಅಪ್ಪಿಕೊಂಡಿದ್ದಾಳೆ.
icon

(7 / 11)

ಈ ನಡುವೆ ಬೈಕ್‌ ಏರಿದ ಹುಡುಗಿಯ ವರ್ತನೆ ಕಂಡು ಕಿಶನ್‌ ರೋಸಿ ಹೋಗಿದ್ದಾನೆ. ಇದೇ ವೇಳೆ ಕುಸುಮಾ ಮತ್ತು ಭಾಗ್ಯ ಇಬ್ಬರೂ ಅದೇ ದಾರಿಯಲ್ಲಿ ಬಂದಿದ್ದಾರೆ. ಕಿಶನ್‌ ಜೊತೆಗಿನ ಹುಡುಗಿಯೂ ಅವರಿಬ್ಬರ ಕಣ್ಣಿಗೆ ಬಿದ್ದಿದ್ದಾಳೆ.
icon

(8 / 11)

ಮೊದಲಿಗೆ ಕಿಶನ್‌ ಇಂಥ ಕೆಲಸ ಮಾಡ್ತಿದ್ದಾನಾ ಎಂದು ಅನಿಸಿದರೂ, ಅದಾದ ಮೇಲೆ ಅದೇ ಹುಡುಗಿಗೆ ಕಿಶನ್‌ ಕ್ಲಾಸ್‌ ತೆಗೆದುಕೊಂಡಿದ್ದಾನೆ. ಇದೆಲ್ಲವನ್ನು ಅಲ್ಲೇ ಹತ್ತಿರದಲ್ಲಿ ನಿಂತು ಭಾಗ್ಯ ಮತ್ತು ಕುಸುಮಾ ನೋಡಿದ್ದಾರೆ. ಕಿಶನ್‌ ಮೇಲಿನ ಗೌರವ ಅವರಿಗೆ ಮತ್ತಷ್ಟು ಹೆಚ್ಚಾಗಿದೆ.
icon

(9 / 11)

ಇಂಥ ಹುಡುಗನಿಗೆ ನಮ್ಮ ಪೂಜಾನ ಕೊಡೋದು ಸರೀನಾ ಎಂದು ಸುನಂದಾಗೆ ಹೇಳಿದ್ದಾನೆ ತಾಂಡವ್‌. ಯಾವುದೇ ಕಾರಣಕ್ಕೂ ನಾನು ಇವನಿಗೆ ನನ್ನ ಮಗಳನ್ನು ಕೊಡಲ್ಲ ಎಂದಿದ್ದಾಳೆ ಸುನಂದಾ. ನಾನು ಪೂಜಾಳಾ ಅಮ್ಮ, ನನ್ನ ನಿರ್ಧಾರವೇ ಅಂತಿಮ ಎಂದಿದ್ದಾಳೆ. ಅಲ್ಲಿಗೆ ಸಂಚಿಕೆ ಮುಕ್ತಾಯವಾಗಿದೆ.
icon

(10 / 11)

ಇತ್ತ ಮದುವೆ ನಿಲ್ಲಿಸಲು ಮಾಡಿದ ತಾಂಡವ್‌ ಮತ್ತು ಶ್ರೇಷ್ಠಾ ಪ್ಲಾನ್‌ ಸಕ್ಸಸ್‌ ಆಗಿದೆ. ಇನ್ನೊಂದು ಕಡೆ ಆ ಹುಡುಗಿ ಯಾರು ಎಂಬುದನ್ನು ಪತ್ತೆ ಮಾಡಲು ಮುಂದಾಗಿದ್ದಾರೆ ಭಾಗ್ಯ ಮತ್ತು ಕುಸುಮಾ.
icon

(11 / 11)

ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು