ಲಕ್ಷ್ಮೀ ನಿವಾಸ ಧಾರಾವಾಹಿ ಕಲಾವಿದರು ಶೂಟಿಂಗ್‌ ಬಿಡುವಿನಲ್ಲಿ ಹೇಗೆಲ್ಲ ಇರ್ತಾರೆ? ಇಲ್ಲಿವೆ ನೋಡಿ BTS ಫೋಟೋಗಳು-kannada television news lakshmi nivasa serial artists bts photos zee kannada lakshmi nivasa dharavahi update mnk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಲಕ್ಷ್ಮೀ ನಿವಾಸ ಧಾರಾವಾಹಿ ಕಲಾವಿದರು ಶೂಟಿಂಗ್‌ ಬಿಡುವಿನಲ್ಲಿ ಹೇಗೆಲ್ಲ ಇರ್ತಾರೆ? ಇಲ್ಲಿವೆ ನೋಡಿ Bts ಫೋಟೋಗಳು

ಲಕ್ಷ್ಮೀ ನಿವಾಸ ಧಾರಾವಾಹಿ ಕಲಾವಿದರು ಶೂಟಿಂಗ್‌ ಬಿಡುವಿನಲ್ಲಿ ಹೇಗೆಲ್ಲ ಇರ್ತಾರೆ? ಇಲ್ಲಿವೆ ನೋಡಿ BTS ಫೋಟೋಗಳು

  • ಜೀ ಕನ್ನಡದ ಲಕ್ಷ್ಮೀ ನಿವಾಸ ಸೀರಿಯಲ್‌ ವೀಕ್ಷಕರ ಮನಗೆದ್ದಿದೆ. ತೆರೆ ಮೇಲೆ ಕಾಣಿಸುವ ಪ್ರತಿ ಪಾತ್ರಗಳೂ ಎಲ್ಲರ ಗಮನ ಸೆಳೆದಿವೆ. ಆದರೆ, ಅದೇ ಕಲಾವಿದರು ತೆರೆ ಹಿಂದೆ ಹೇಗಿರ್ತಾರೆ? ಮೇಕಪ್‌ ಇಲ್ಲದೆ ಹೇಗೆ ಕಾಣಿಸ್ತಾರೆ? ಇಲ್ಲಿವೆ ನೋಡಿ ಲಕ್ಷ್ಮೀ ನಿವಾಸ ಧಾರಾವಾಹಿ ಕಲಾವಿದರ BTS ಫೋಟೋಗಳು

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಕರುನಾಡ ಮನೆ ಮಂದಿಯ ನೆಚ್ಚಿನ ಧಾರಾವಾಹಿಗಳಲ್ಲೊಂದು. 
icon

(1 / 6)

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಕರುನಾಡ ಮನೆ ಮಂದಿಯ ನೆಚ್ಚಿನ ಧಾರಾವಾಹಿಗಳಲ್ಲೊಂದು. (instagram)

ಟಿಆರ್‌ಪಿ ವಿಚಾರದಲ್ಲಿ ಸದಾ ಎರಡನೇ ಸ್ಥಾನದಲ್ಲಿಯೇ ಗಟ್ಟಿಯಾಗಿ ನೆಲೆ ನಿಂತಿರುವ ಲಕ್ಷ್ಮೀ ನಿವಾಸ, ಆ ಸ್ಥಾನದಿಂದ ಕೆಳಕ್ಕಿಳಿದ ಉದಾಹರಣೆಯೇ ಇಲ್ಲ. ಆ ಮಟ್ಟಿಗೆ ನೋಡುಗರನ್ನು ಸಂಪಾದಿಸಿದೆ ಈ ಸೀರಿಯಲ್.
icon

(2 / 6)

ಟಿಆರ್‌ಪಿ ವಿಚಾರದಲ್ಲಿ ಸದಾ ಎರಡನೇ ಸ್ಥಾನದಲ್ಲಿಯೇ ಗಟ್ಟಿಯಾಗಿ ನೆಲೆ ನಿಂತಿರುವ ಲಕ್ಷ್ಮೀ ನಿವಾಸ, ಆ ಸ್ಥಾನದಿಂದ ಕೆಳಕ್ಕಿಳಿದ ಉದಾಹರಣೆಯೇ ಇಲ್ಲ. ಆ ಮಟ್ಟಿಗೆ ನೋಡುಗರನ್ನು ಸಂಪಾದಿಸಿದೆ ಈ ಸೀರಿಯಲ್.

ಸೀರಿಯಲ್‌ನಲ್ಲಿ ಬರುವ ಪ್ರತಿ ಪಾತ್ರವೂ ನೋಡುಗರಿಗೆ ಇಷ್ಟವಾಗುತ್ತಿವೆ. ಹೀಗಿರುವ ಇದೇ ಧಾರಾವಾಹಿ ಕಲಾವಿದರು, ತೆರೆ ಹಿಂದೆ ಹೇಗೆ ಇರ್ತಾರೆ? ಈ ಅನುಮಾನ ಎಲ್ಲರಿಗೂ ಸಹಜ. 
icon

(3 / 6)

ಸೀರಿಯಲ್‌ನಲ್ಲಿ ಬರುವ ಪ್ರತಿ ಪಾತ್ರವೂ ನೋಡುಗರಿಗೆ ಇಷ್ಟವಾಗುತ್ತಿವೆ. ಹೀಗಿರುವ ಇದೇ ಧಾರಾವಾಹಿ ಕಲಾವಿದರು, ತೆರೆ ಹಿಂದೆ ಹೇಗೆ ಇರ್ತಾರೆ? ಈ ಅನುಮಾನ ಎಲ್ಲರಿಗೂ ಸಹಜ. 

ಇದೀಗ ತೆರೆಹಿಂದಿನ ಅಂಥ ಒಂದಷ್ಟು ಫೋಟೋಗಳನ್ನು ಧಾರಾವಾಹಿಯಲ್ಲಿ ವೆಂಕಿ ಪಾತ್ರ ಮಾಡಿರುವ ಶಾಸ್ತ್ರಿ ಶಿವಮೊಗ್ಗ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ.
icon

(4 / 6)

ಇದೀಗ ತೆರೆಹಿಂದಿನ ಅಂಥ ಒಂದಷ್ಟು ಫೋಟೋಗಳನ್ನು ಧಾರಾವಾಹಿಯಲ್ಲಿ ವೆಂಕಿ ಪಾತ್ರ ಮಾಡಿರುವ ಶಾಸ್ತ್ರಿ ಶಿವಮೊಗ್ಗ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ.

ಮೇಕಪ್‌ ಇಲ್ಲದೆ, ಎಲ್ಲರೂ ಸಹಜವಾಗಿ ನಾರ್ಮಲ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 
icon

(5 / 6)

ಮೇಕಪ್‌ ಇಲ್ಲದೆ, ಎಲ್ಲರೂ ಸಹಜವಾಗಿ ನಾರ್ಮಲ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 

ಇವರೆಲ್ಲರ ಫೋಟೋ ಫ್ರೆಮ್‌ಗೆ ನೆಟ್ಟಿಗರು ಮೆಚ್ಚುಗೆಯ ಲೈಕ್‌ ಒತ್ತುತ್ತಿದ್ದಾರೆ.   
icon

(6 / 6)

ಇವರೆಲ್ಲರ ಫೋಟೋ ಫ್ರೆಮ್‌ಗೆ ನೆಟ್ಟಿಗರು ಮೆಚ್ಚುಗೆಯ ಲೈಕ್‌ ಒತ್ತುತ್ತಿದ್ದಾರೆ.   

ಇತರ ಗ್ಯಾಲರಿಗಳು