ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಲಕ್ಷ್ಮೀ ನಿವಾಸ ಸೀರಿಯಲ್‌ ಚೆಲ್ವಿ ಬರೀ ಲಂಗ ದಾವಣಿಯಲ್ಲಷ್ಟೇ ಅಲ್ಲ, ಮಾಡರ್ನ್‌ ಉಡುಗೆಯಲ್ಲೂ ಸೂಪರ್‌, ಉದ್ಯಮಿಯೂ ಹೌದು! Photos

ಲಕ್ಷ್ಮೀ ನಿವಾಸ ಸೀರಿಯಲ್‌ ಚೆಲ್ವಿ ಬರೀ ಲಂಗ ದಾವಣಿಯಲ್ಲಷ್ಟೇ ಅಲ್ಲ, ಮಾಡರ್ನ್‌ ಉಡುಗೆಯಲ್ಲೂ ಸೂಪರ್‌, ಉದ್ಯಮಿಯೂ ಹೌದು! PHOTOS

  • ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಹೂವು ಮಾರುವ ಚೆಲ್ವಿ ಅಲಿಯಾಸ್‌ ಅಶ್ವಿನಿ ಆರ್‌ ಮೂರ್ತಿ (Ashwini R Murthy) ಎಲ್ಲರ ಗಮನ ಸೆಳೆದ ನಟಿ. ಲಂಗ ದಾವಣಿಯಲ್ಲಿಯೇ ಕಾಣುವ ಅಶ್ವಿನಿ, ನಿಜ ಜೀವನದಲ್ಲಿ ಸಖತ್‌ ಮಾಡರ್ನ್‌. ಅವರ ಸೋಷಿಯಲ್‌ ಮೀಡಿಯಾ ಪುಟದಲ್ಲಿಯೂ ಅವರ ಗ್ಲಾಮರಸ್‌ ಫೋಟೋಗಳು ಎಲ್ಲರ ಕಣ್ಣು ಕುಕ್ಕುತ್ತವೆ. ಇಲ್ಲಿವೆ ನೋಡಿ ಅವರ ಮಾಡರ್ನ್‌ ಲುಕ್‌ ಫೋಟೋಗಳು.

ಲಕ್ಷ್ಮೀ ನಿವಾಸ ಸೀರಿಯಲ್‌ ಚೆಲ್ವಿ ಬರೀ ಲಂಗ ದಾವಣಿಯಲ್ಲಷ್ಟೇ ಅಲ್ಲ, ಮಾಡರ್ನ್‌ ಉಡುಗೆಯಲ್ಲೂ ಸೂಪರ್‌ PHOTOS
icon

(1 / 7)

ಲಂಗ ದಾವಣಿಯಲ್ಲಿಯೇ ಮಿನುಗುವ ಈ ನಟಿ, ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ವೆಂಕಿಗೆ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ. 
icon

(2 / 7)

ಈ ಹಿಂದೆ ಕಲರ್ಸ್‌ ಕನ್ನಡ ವಾಹಿನಿಯಲ್ಲಿನ ಲಕ್ಷಣ ಧಾರಾವಾಹಿಯಲ್ಲಿ ನಕ್ಷತ್ರಾಳ ಅಕ್ಕನ ಪಾತ್ರದಲ್ಲಿ ಅಶ್ವಿನಿ ಮೂರ್ತಿ ಕಾಣಿಸಿಕೊಂಡಿದ್ದರು. 
icon

(3 / 7)

ಇದೀಗ ಲಕ್ಷ್ಮೀ ನಿವಾಸದಲ್ಲಿ ಹಳ್ಳಿ ಸ್ಟೈಲ್‌ನಲ್ಲಿಯೇ ಗಮನ ಸೆಳೆದಿದ್ದಾರೆ. ನೋಡುಗರನ್ನೂ ಆಕರ್ಷಿಸಿದ್ದಾರೆ. 
icon

(4 / 7)

ಹೀಗಿರುವ ಇದೇ ಅಶ್ವಿನಿ ಆರ್‌ ಮೂರ್ತಿ, ನಟನೆ ಜತೆಗೆ ಬೆಂಗಳೂರಿನ ರಾಜಾಜಿನಗರದಲ್ಲಿ ತಮ್ಮದೇ ಆದ ಸ್ವಂತ ಉದ್ಯಮವನ್ನು ನಡೆಸುತ್ತಿದ್ದಾರೆ. 
icon

(5 / 7)

ಗ್ಲಾಮ್ ಹೌಸ್ ಯುನಿಸೆಕ್ಸ್ ಬ್ಯೂಟಿ ಸಲೂನ್ ನಡೆಸುತ್ತ ಬಂದಿರುವ ಅಶ್ವಿನಿ, ಸೋಷಿಯಲ್‌ ಮೀಡಿಯಾದಲ್ಲಿಯೂ ಅಷ್ಟೇ ಸಕ್ರಿಯರು. 
icon

(6 / 7)

ಮಾಡರ್ನ್‌ ಲುಕ್‌ನಲ್ಲಿ ಕಲರ್‌ಫುಲ್‌ ಫೋಟೋಶೂಟ್‌ ಮಾಡಿಸುತ್ತ ಇನ್‌ಸ್ಟಾಗ್ರಾಂನಲ್ಲಿ ಸರಣಿ ಫೋಟೋಗಳನ್ನು ಶೇರ್‌ ಮಾಡುತ್ತಿರುತ್ತಾರೆ.  
icon

(7 / 7)

ಇತರ ಗ್ಯಾಲರಿಗಳು