ಕನ್ನಡ ಸುದ್ದಿ  /  Photo Gallery  /  Kannada Television News Lakshmi Nivasa Serial Fame Bhavana Aka Disha Madan Family Photos Mnk

Disha Madan Family: ನಾವಿಬ್ಬರು ನಮಗಿಬ್ಬರು; ಮುದ್ದು ಮುದ್ದಾಗಿದೆ ಲಕ್ಷ್ಮೀ ನಿವಾಸ ಧಾರಾವಾಹಿ ಭಾವನಾಳ ರಿಯಲ್‌ ಫ್ಯಾಮಿಲಿ PHOTOS

  • Disha Madan Family Photos: ಕನ್ನಡ ಕಿರುತೆರೆ ಮತ್ತು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟಿ ದಿಶಾ ಮದನ್‌, ಸದ್ಯ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಭಾವನಾ ಹೆಸರಿನ ಪಾತ್ರದಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇದೀಗ ಇದೇ ನಟಿಯ ರಿಯಲ್‌ ಫ್ಯಾಮಿಲಿ ಫೋಟೋಗಳು ಇಲ್ಲಿವೆ.

ಕುಲವಧು ಸೀರಿಯಲ್‌ನಲ್ಲಿ ನಟಿಸಿದ್ದ ದಿಶಾ ಮದನ್‌, ಸುದೀರ್ಘ 10 ವರ್ಷಗಳ ಬಳಿಕ  ಲಕ್ಷ್ಮೀ ನಿವಾಸ ಸೀರಿಯಲ್‌ ಮೂಲಕ ಮತ್ತೆ ಕಿರುತೆರೆಗೆ ಆಗಮಿಸಿದ್ದಾರೆ.
icon

(1 / 10)

ಕುಲವಧು ಸೀರಿಯಲ್‌ನಲ್ಲಿ ನಟಿಸಿದ್ದ ದಿಶಾ ಮದನ್‌, ಸುದೀರ್ಘ 10 ವರ್ಷಗಳ ಬಳಿಕ  ಲಕ್ಷ್ಮೀ ನಿವಾಸ ಸೀರಿಯಲ್‌ ಮೂಲಕ ಮತ್ತೆ ಕಿರುತೆರೆಗೆ ಆಗಮಿಸಿದ್ದಾರೆ.(Instagram\ Disha Madan)

ಡಾನ್ಸರ್‌ ಆಗಿ ಬಣ್ಣದ ಲೋಕಕ್ಕೆ ಬಂದ ದಿಶಾ, 2014ರಲ್ಲಿ ಸುನಾಮಿ ಕಿಟ್ಟಿ ಜತೆಗೆ ಡಾನ್ಸಿಂಗ್‌ ಸ್ಟಾರ್‌ ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ವಿನ್ನರ್‌ ಪಟ್ಟ ಪಡೆದಿದ್ದರು. 
icon

(2 / 10)

ಡಾನ್ಸರ್‌ ಆಗಿ ಬಣ್ಣದ ಲೋಕಕ್ಕೆ ಬಂದ ದಿಶಾ, 2014ರಲ್ಲಿ ಸುನಾಮಿ ಕಿಟ್ಟಿ ಜತೆಗೆ ಡಾನ್ಸಿಂಗ್‌ ಸ್ಟಾರ್‌ ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ವಿನ್ನರ್‌ ಪಟ್ಟ ಪಡೆದಿದ್ದರು. 

ಅಷ್ಟೇ ಅಲ್ಲ ಹೇಟ್‌ ಯೂ ರೋಮಿಯೋ ವೆಬ್‌ ಸಿರೀಸ್‌ನಲ್ಲೂ ದಿಶಾ ನಟಿಸಿದ್ದರು. ಹಂಬಲ್‌ ಪೊಲಿಟಿಷಿಯನ್‌ ನಾಗರಾಜ್‌, ಫ್ರೆಂಚ್‌ ಬಿರಿಯಾನಿ ಚಿತ್ರದಲ್ಲೂ ನಟಿಸಿದ್ದಾರೆ.
icon

(3 / 10)

ಅಷ್ಟೇ ಅಲ್ಲ ಹೇಟ್‌ ಯೂ ರೋಮಿಯೋ ವೆಬ್‌ ಸಿರೀಸ್‌ನಲ್ಲೂ ದಿಶಾ ನಟಿಸಿದ್ದರು. ಹಂಬಲ್‌ ಪೊಲಿಟಿಷಿಯನ್‌ ನಾಗರಾಜ್‌, ಫ್ರೆಂಚ್‌ ಬಿರಿಯಾನಿ ಚಿತ್ರದಲ್ಲೂ ನಟಿಸಿದ್ದಾರೆ.

2019ರಲ್ಲಿ ಶಶಾಂಕ್‌ ವಾಸುಕಿ ಗೋಪಾಲ್‌ ಅವರನ್ನು ವರಿಸಿದ ದಿಶಾ, ಸದ್ಯ ಎರಡು ಮಕ್ಕಳ ತಾಯಿ. 
icon

(4 / 10)

2019ರಲ್ಲಿ ಶಶಾಂಕ್‌ ವಾಸುಕಿ ಗೋಪಾಲ್‌ ಅವರನ್ನು ವರಿಸಿದ ದಿಶಾ, ಸದ್ಯ ಎರಡು ಮಕ್ಕಳ ತಾಯಿ. 

ಈ ಜೋಡಿಗೆ ವಿಯಾನ್‌ ಮತ್ತು ಅವಿರಾ ಎಂಬ ಮಕ್ಕಳಿದ್ದಾರೆ. ಮಕ್ಕಳ ಜತೆಗೂ ಈ ಜೋಡಿ ಆಗಾಗ ಸೋಷಿಯಲ್‌ ಮೀಡಿಯಾ ಅಂಗಳದಲ್ಲಿ ಕಾಣಿಸಿಕೊಳ್ಳುತ್ತಿರುತ್ತದೆ. 
icon

(5 / 10)

ಈ ಜೋಡಿಗೆ ವಿಯಾನ್‌ ಮತ್ತು ಅವಿರಾ ಎಂಬ ಮಕ್ಕಳಿದ್ದಾರೆ. ಮಕ್ಕಳ ಜತೆಗೂ ಈ ಜೋಡಿ ಆಗಾಗ ಸೋಷಿಯಲ್‌ ಮೀಡಿಯಾ ಅಂಗಳದಲ್ಲಿ ಕಾಣಿಸಿಕೊಳ್ಳುತ್ತಿರುತ್ತದೆ. 

ಇದೀಗ ಇದೇ ನಟಿ ಲಕ್ಷ್ಮೀ ನಿವಾಸ ಸೀರಿಯಲ್‌ ಮೂಲಕ ಮತ್ತೆ ಕಿರುತೆರೆ ಅಂಗಳಕ್ಕೆ ಮರಳಿದ್ದು, ತಮ್ಮ ನಟನೆಯಿಂದಲೇ ವೀಕ್ಷಕರನ್ನು ಸೆಳೆಯುತ್ತಿದ್ದಾರೆ. 
icon

(6 / 10)

ಇದೀಗ ಇದೇ ನಟಿ ಲಕ್ಷ್ಮೀ ನಿವಾಸ ಸೀರಿಯಲ್‌ ಮೂಲಕ ಮತ್ತೆ ಕಿರುತೆರೆ ಅಂಗಳಕ್ಕೆ ಮರಳಿದ್ದು, ತಮ್ಮ ನಟನೆಯಿಂದಲೇ ವೀಕ್ಷಕರನ್ನು ಸೆಳೆಯುತ್ತಿದ್ದಾರೆ. 

ಮಕ್ಕಳು ಮತ್ತು ಪತಿ ಜತೆಗೆ ದಿಶಾ ಮದನ್‌,
icon

(7 / 10)

ಮಕ್ಕಳು ಮತ್ತು ಪತಿ ಜತೆಗೆ ದಿಶಾ ಮದನ್‌,

ಸಾಂಪ್ರದಾಯಿಕ ಶೈಲಿಯಲ್ಲಿ ದಿಶಾ ಮದನ್‌ ಕುಟುಂಬ
icon

(8 / 10)

ಸಾಂಪ್ರದಾಯಿಕ ಶೈಲಿಯಲ್ಲಿ ದಿಶಾ ಮದನ್‌ ಕುಟುಂಬ

ದಿಶಾ ಮದನ್‌ ಕುಟುಂಬದ ಖುಷಿಯ ಕ್ಷಣ
icon

(9 / 10)

ದಿಶಾ ಮದನ್‌ ಕುಟುಂಬದ ಖುಷಿಯ ಕ್ಷಣ

ಸಿನಿಮಾ, ಕಿರುತೆರೆ, ಒಟಿಟಿ ಕುರಿತ ಸುದ್ದಿಗಳಿಗೆ HT ಕನ್ನಡ ವೆಬ್‌ ತಾಣಕ್ಕೆ ಭೇಟಿ ನೀಡಿ.
icon

(10 / 10)

ಸಿನಿಮಾ, ಕಿರುತೆರೆ, ಒಟಿಟಿ ಕುರಿತ ಸುದ್ದಿಗಳಿಗೆ HT ಕನ್ನಡ ವೆಬ್‌ ತಾಣಕ್ಕೆ ಭೇಟಿ ನೀಡಿ.

IPL_Entry_Point

ಇತರ ಗ್ಯಾಲರಿಗಳು