ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬ್ಯೂಟಿಫುಲ್‌ ಬಾಲಿಯಲ್ಲಿ ಪತಿ ಜತೆ ನನ್ನರಸಿ ರಾಧೆ ಧಾರಾವಾಹಿ ಖ್ಯಾತಿಯ ಕೌಸ್ತುಭ ಮಣಿ ಹನಿಮೂನ್; ಹೀಗಿವೆ ಫೋಟೋಗಳು

ಬ್ಯೂಟಿಫುಲ್‌ ಬಾಲಿಯಲ್ಲಿ ಪತಿ ಜತೆ ನನ್ನರಸಿ ರಾಧೆ ಧಾರಾವಾಹಿ ಖ್ಯಾತಿಯ ಕೌಸ್ತುಭ ಮಣಿ ಹನಿಮೂನ್; ಹೀಗಿವೆ ಫೋಟೋಗಳು

  • ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ನಟಿ ಕೌಸ್ತುಭ ಮಣಿ, ಇದೀಗ ಹನಿಮೂನ್‌ ಮೂಡ್‌ನಲ್ಲಿದ್ದಾರೆ. ಕಳೆದ ತಿಂಗಳಷ್ಟೇ ಅದ್ಧೂರಿಯಾಗಿ, ಅಯ್ಯಂಗಾರ್‌ ಶೈಲಿಯಲ್ಲಿ ಮದುವೆ ಮಾಡಿಕೊಂಡಿದ್ದ ಕೌಸ್ತುಭ, ಈಗ ಪತಿ ಸಿದ್ಧಾಂತ್‌ ಸತೀಶ್‌ ಜತೆಗೆ ಇಂಡೋನೇಷ್ಯಾದ ಬಾಲಿಗೆ ತೆರಳಿದೆ. ಹೀಗಿವೆ ನೋಡಿ ನವ ಜೋಡಿಯ ಹನಿಮೂನ್‌ ಫೋಟೋಗಳು.

ನಟಿ ಕೌಸ್ತುಭ ಮಣಿ  ಪತಿ ಸಿದ್ಧಾಂತ್‌ ಸತೀಶ್‌ ಜತೆಗೆ ಇಂಡೋನೇಷ್ಯಾದ ಬಾಲಿಗೆ ಹಾರಿದ್ದಾರೆ.  
icon

(1 / 9)

ನಟಿ ಕೌಸ್ತುಭ ಮಣಿ  ಪತಿ ಸಿದ್ಧಾಂತ್‌ ಸತೀಶ್‌ ಜತೆಗೆ ಇಂಡೋನೇಷ್ಯಾದ ಬಾಲಿಗೆ ಹಾರಿದ್ದಾರೆ.  (Instagram/ Kaustubha mani)

ಕಳೆದ ಏಪ್ರಿಲ್‌ನಲ್ಲಿ ಅಯ್ಯಂಗಾರ್‌ ಸಂಪ್ರದಾಯದಂತೆ ಸಿದ್ಧಾಂತ್‌ ಮತ್ತು ಕೌಸ್ತುಭ ಮಣಿ ಜೋಡಿಯ ಕಲ್ಯಾಣ ನೆರವೇರಿತ್ತು. 
icon

(2 / 9)

ಕಳೆದ ಏಪ್ರಿಲ್‌ನಲ್ಲಿ ಅಯ್ಯಂಗಾರ್‌ ಸಂಪ್ರದಾಯದಂತೆ ಸಿದ್ಧಾಂತ್‌ ಮತ್ತು ಕೌಸ್ತುಭ ಮಣಿ ಜೋಡಿಯ ಕಲ್ಯಾಣ ನೆರವೇರಿತ್ತು. 

ಮದುವೆ ಬಳಿಕ ಈ ನವ ಜೋಡಿ ಹನುಮೂನ್‌ ಮೂಡ್‌ಗೆ ಜಾರಿದೆ. 
icon

(3 / 9)

ಮದುವೆ ಬಳಿಕ ಈ ನವ ಜೋಡಿ ಹನುಮೂನ್‌ ಮೂಡ್‌ಗೆ ಜಾರಿದೆ. 

ಬಾಲಿಯಲ್ಲಿನ ಕೆಲವು ಸುಂದರ ಸ್ಥಳಗಳಿಗೆ ಈ ಜೋಡಿ ಭೇಟಿ ನೀಡಿ ಫೋಟೋ ಕ್ಲಿಕ್ಕಿಸಿಕೊಂಡಿದೆ. 
icon

(4 / 9)

ಬಾಲಿಯಲ್ಲಿನ ಕೆಲವು ಸುಂದರ ಸ್ಥಳಗಳಿಗೆ ಈ ಜೋಡಿ ಭೇಟಿ ನೀಡಿ ಫೋಟೋ ಕ್ಲಿಕ್ಕಿಸಿಕೊಂಡಿದೆ. 

ಈ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲೂ ಶೇರ್‌ ಮಾಡಿ ಸಂಭ್ರಮಿಸಿವೆ ಈ ಜೋಡಿಹಕ್ಕಿಗಳು.
icon

(5 / 9)

ಈ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲೂ ಶೇರ್‌ ಮಾಡಿ ಸಂಭ್ರಮಿಸಿವೆ ಈ ಜೋಡಿಹಕ್ಕಿಗಳು.

ಜೀವನದ ದೊಡ್ಡ ಸಂತೋಷಗಳು ವಸ್ತುಗಳಲ್ಲ; ಅವು ಕ್ಷಣಗಳು. ನನ್ನ ಪ್ರೀತಿಯೊಂದಿಗೆ ಖುಷಿಯ ಕ್ಷಣಗಳು ಎಂದು ಕೌಸ್ತುಭ ಮಣಿ ಪತಿ ಸಿದ್ಧಾಂತ್‌ ಬರೆದುಕೊಂಡಿದ್ದಾರೆ. 
icon

(6 / 9)

ಜೀವನದ ದೊಡ್ಡ ಸಂತೋಷಗಳು ವಸ್ತುಗಳಲ್ಲ; ಅವು ಕ್ಷಣಗಳು. ನನ್ನ ಪ್ರೀತಿಯೊಂದಿಗೆ ಖುಷಿಯ ಕ್ಷಣಗಳು ಎಂದು ಕೌಸ್ತುಭ ಮಣಿ ಪತಿ ಸಿದ್ಧಾಂತ್‌ ಬರೆದುಕೊಂಡಿದ್ದಾರೆ. 

ಇನ್ನು ಮದುವೆ ಹಿನ್ನೆಲೆಯಲ್ಲಿ ಗೌರಿ ಶಂಕರ ಸೀರಿಯಲ್‌ನಿಂದಲೂ ಕೌಸ್ತುಭ ಮಣಿ ಹಿಂದೆ ಸರಿದಿದ್ದರು. 
icon

(7 / 9)

ಇನ್ನು ಮದುವೆ ಹಿನ್ನೆಲೆಯಲ್ಲಿ ಗೌರಿ ಶಂಕರ ಸೀರಿಯಲ್‌ನಿಂದಲೂ ಕೌಸ್ತುಭ ಮಣಿ ಹಿಂದೆ ಸರಿದಿದ್ದರು. 

ನನ್ನರಸಿ ರಾಧೆ ಸೀರಿಯಲ್‌ ಮೂಲಕ ನಾಡಿನ ಮನೆ ಮಂದಿಯ ಗಮನ ಸೆಳೆದಿದ್ದರು ಕೌಸ್ತುಭ ಮಣಿ.
icon

(8 / 9)

ನನ್ನರಸಿ ರಾಧೆ ಸೀರಿಯಲ್‌ ಮೂಲಕ ನಾಡಿನ ಮನೆ ಮಂದಿಯ ಗಮನ ಸೆಳೆದಿದ್ದರು ಕೌಸ್ತುಭ ಮಣಿ.

ಈಗ ಅರ್ಜುನ್‌ ಜನ್ಯ ನಿರ್ದೇಶನದ 45 ಚಿತ್ರದಲ್ಲೂ ನಟಿಸುತ್ತಿದ್ದಾರೆ. 
icon

(9 / 9)

ಈಗ ಅರ್ಜುನ್‌ ಜನ್ಯ ನಿರ್ದೇಶನದ 45 ಚಿತ್ರದಲ್ಲೂ ನಟಿಸುತ್ತಿದ್ದಾರೆ. 

IPL_Entry_Point

ಇತರ ಗ್ಯಾಲರಿಗಳು