Tejaswini Prakash: ನನ್ನರಸಿ ರಾಧೆ ಧಾರಾವಾಹಿ ನಟಿ ತೇಜಸ್ವಿನಿ ಪ್ರಕಾಶ್ ಸೀಮಂತ ಸಂಭ್ರಮದ ಫೋಟೋಸ್
- Tejaswini Prakash: ಸಿನಿಮಾ ಮತ್ತು ಸೀರಿಯಲ್ ಎರಡಲ್ಲೂ ಗುರುತಿಸಿಕೊಂಡ ನಟಿ ತೇಜಸ್ವಿನಿ ಪ್ರಕಾಶ್, ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕಳೆದ ಎರಡು ಕೆಲ ದಿನಗಳಿಂದ ಒಂದಾದ ಮೇಲೊಂದು ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಲಿರುವ ನಟಿ ತೇಜಸ್ವಿನಿ ಇದೀಗ, ಸೀಮಂತ ಕಾರ್ಯವನ್ನೂ ನೆರವೇರಿಸಿಕೊಂಡಿದ್ದಾರೆ. ಹೀಗಿವೆ ಸೀಮಂತ ಕ್ಷಣದ ಫೋಟೋಗಳು.

(1 / 7)
ನನ್ನರಸಿ ರಾಧೆ ಸೀರಿಯಲ್‌ನಲ್ಲಿ ಗಮನ ಸೆಳೆದ ತೇಜಸ್ವಿನಿ ಪ್ರಕಾಶ್ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
(2 / 7)
ಈ ಹಿನ್ನೆಲೆಯಲ್ಲಿ ಪ್ರಗ್ನೆನ್ಸಿ ಫೋಟೋಶೂಟ್ ಮೂಲಕ ಕಳೆದ ತಿಂಗಳು ಈ ವಿಚಾರವನ್ನು ತೇಜಸ್ವಿನಿ ಖಚಿತ ಪಡಿಸಿದ್ದರು.
(5 / 7)
ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಬಾಳ ಬಂಧನಕ್ಕೆ ಬಲಗಾಲಿಟ್ಟಿದ್ದ ಈ ಜೋಡಿ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಇತರ ಗ್ಯಾಲರಿಗಳು