ಮಗಳು ನಿಸಾ ಸೋಮಶೇಖರ್ ಜತೆ ಕಾವ್ಯಾ ಗೌಡ ಫೋಟೋಶೂಟ್; ತಾಯಿ ಮಗಳು ಸೂಪರ್ ಎಂದ ನೆಟ್ಟಿಗರು PHOTOS
- ಸ್ಯಾಂಡಲ್‌ವುಡ್ ಸಿನಿಮಾ ಮತ್ತು ಕಿರುತೆರೆ ನಟಿ ಕಾವ್ಯಾ ಗೌಡ ಇದೀಗ ಮುದ್ದಾದ ಮಗಳ ಜತೆಗೆ ಸಮಯ ಕಳೆಯುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಿರುವ ಕಾವ್ಯಾ ಗೌಡ, ಇದೀಗ ಮಗಳ ಜತೆಗೆ ಫೋಟೋಶೂಟ್ ಮಾಡಿಸಿದ್ದಾರೆ. ಇಲ್ಲಿದೆ ನೀಡಿ ಪುಟಾಣಿ ನಿಸಾ ಜತೆಗಿನ ಫೋಟೋಸ್.

(1 / 5)
ಕನ್ನಡದ ಕಿರುತೆರೆಯಲ್ಲಿ ಗಾಂಧಾರಿ, ಶುಭ ವಿವಾಹ, ರಾಧಾ ರಮಣ ಸೀರಿಯಲ್‌ಗಳ್ಲಲಿ ನಟಿಸಿ ಸೈ ಎನಿಸಿಕೊಂಡ ನಟಿ ಕಾವ್ಯಾ ಗೌಡ. (instagram\ Kavya Gowda)
(3 / 5)
ಮದುವೆ ಬಳಿಕ ನಟನೆಯಿಂದ ದೂರವೇ ಉಳಿದಿದ್ದ ಕಾವ್ಯಾ ಗೌಡ, ಮಗುವಿನ ಜನ್ಮ ನೀಡಿದ ನಂತರ ಪುಟಾಣಿಯ ಆರೈಕೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ.
(4 / 5)
ಮಗುವಿಗೆ ನಿಸಾ ಎಂದು ನಾಮಕರಣ ಮಾಡಿರುವ ಕಾವ್ಯಾ ಗೌಡ, ಸೋಷಿಯಲ್ ಮೀಡಿಯಾದಲ್ಲಿ ಪುಟಾಣಿ ಜತೆಗಿನ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.
ಇತರ ಗ್ಯಾಲರಿಗಳು