ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಂಗಳೂರು ಕಡಲ ತೀರದಲ್ಲಿ ಮಿನಿ ಸ್ಕರ್ಟ್‌ನಲ್ಲಿ ಮಿನುಗಿದ ರಾಮಾಚಾರಿ ನಟಿ ಮೌನಾ ಗುಡ್ಡೇಮನೆ Photos

ಮಂಗಳೂರು ಕಡಲ ತೀರದಲ್ಲಿ ಮಿನಿ ಸ್ಕರ್ಟ್‌ನಲ್ಲಿ ಮಿನುಗಿದ ರಾಮಾಚಾರಿ ನಟಿ ಮೌನಾ ಗುಡ್ಡೇಮನೆ PHOTOS

  • ರಾಮಾಚಾರಿ ಸೀರಿಯಲ್‌ ನಟಿ ಮೌನಾ ಗುಡ್ಡೇಮನೆ ಸದ್ಯ ಪ್ರವಾಸ ಮೂಡ್‌ನಲ್ಲಿದ್ದಾರೆ. ಹಾಗಂತ ಅವರೇನು ವಿದೇಶಕ್ಕೆ ಹಾರಿಲ್ಲ. ಬದಲಿಗೆ ಮಂಗಳೂರಿನ ಕಡಲ ಕಿನಾರೆಗೆ ತೆರಳಿ, ಮಿನಿ ಸ್ಕರ್ಟ್‌ನಲ್ಲಿ ಮಿಂಚಿದ್ದಾರೆ. ಹೀಗಿವೆ ನಟಿಯ ಫೋಟೋಸ್‌

ಕಲರ್ಸ್‌ ಕನ್ನಡದಲ್ಲಿನ ರಾಮಾಚಾರಿ ಸೀರಿಯಲ್‌ ಚಾರುಲತಾ, ಧಾರಾವಾಹಿಯಲ್ಲಿ ಸಂಪ್ರದಾಯಸ್ಥ ಕುಟುಂಬದ ಹೆಣ್ಣುಮಗಳಾಗಿ ಕಾಣಿಸಿಕೊಂಡಿದ್ದಾರೆ.
icon

(1 / 6)

ಕಲರ್ಸ್‌ ಕನ್ನಡದಲ್ಲಿನ ರಾಮಾಚಾರಿ ಸೀರಿಯಲ್‌ ಚಾರುಲತಾ, ಧಾರಾವಾಹಿಯಲ್ಲಿ ಸಂಪ್ರದಾಯಸ್ಥ ಕುಟುಂಬದ ಹೆಣ್ಣುಮಗಳಾಗಿ ಕಾಣಿಸಿಕೊಂಡಿದ್ದಾರೆ.(Instagram\ Mouna Guddemane)

ಸದಾ ಸೀರೆಯಲ್ಲಿಯೇ ನೋಡುಗರ ಗಮನ ಸೆಳೆದಿರುವ ಚಾರು, ಆಫ್‌ ಸ್ಕ್ರೀನ್‌ನಲ್ಲಿ ಸಖತ್‌ ಬೋಲ್ಡ್‌. 
icon

(2 / 6)

ಸದಾ ಸೀರೆಯಲ್ಲಿಯೇ ನೋಡುಗರ ಗಮನ ಸೆಳೆದಿರುವ ಚಾರು, ಆಫ್‌ ಸ್ಕ್ರೀನ್‌ನಲ್ಲಿ ಸಖತ್‌ ಬೋಲ್ಡ್‌. 

ಇದೀಗ ಇದೇ ನಟಿ ಶೂಟಿಂಗ್‌ ಬಿಡುವಿನಲ್ಲಿಯೇ ಬೀಚ್‌ ಬಳಿ ರಿಲ್ಯಾಕ್ಸ್‌ ಮೂಡ್‌ಗೆ ಜಾರಿದ್ದಾರೆ. 
icon

(3 / 6)

ಇದೀಗ ಇದೇ ನಟಿ ಶೂಟಿಂಗ್‌ ಬಿಡುವಿನಲ್ಲಿಯೇ ಬೀಚ್‌ ಬಳಿ ರಿಲ್ಯಾಕ್ಸ್‌ ಮೂಡ್‌ಗೆ ಜಾರಿದ್ದಾರೆ. 

ಹಾಗಂತ ಎಲ್ಲೋ ದೂರದ ವಿದೇಶಕ್ಕೆ ಹಾರಿಲ್ಲ. ಬದಲಿಗೆ ಮಂಗಳೂರಿನ ಕಡಲ ಕಿನಾರೆಗೆ ತೆರಳಿ ಬಗೆಬಗೆ ಫೋಟೋಗಳಿಗೆ ಪೋಸ್‌ ನೀಡಿದ್ದಾರೆ. 
icon

(4 / 6)

ಹಾಗಂತ ಎಲ್ಲೋ ದೂರದ ವಿದೇಶಕ್ಕೆ ಹಾರಿಲ್ಲ. ಬದಲಿಗೆ ಮಂಗಳೂರಿನ ಕಡಲ ಕಿನಾರೆಗೆ ತೆರಳಿ ಬಗೆಬಗೆ ಫೋಟೋಗಳಿಗೆ ಪೋಸ್‌ ನೀಡಿದ್ದಾರೆ. 

ಮಿನಿ ಸ್ಕರ್ಟ್‌ನಲ್ಲಿ ಬೀಚ್‌ ಬಳಿ ಮಿನುಗುತ್ತಿದ್ದಾರೆ ನಟಿ ಮೌನಾ ಗುಡ್ಡೇಮನೆ. 
icon

(5 / 6)

ಮಿನಿ ಸ್ಕರ್ಟ್‌ನಲ್ಲಿ ಬೀಚ್‌ ಬಳಿ ಮಿನುಗುತ್ತಿದ್ದಾರೆ ನಟಿ ಮೌನಾ ಗುಡ್ಡೇಮನೆ. 

ಬೋಲ್ಡ್‌ ಎನಿಸುವ ಈ ಫೋಟೋಗಳಿಗೆ ನೆಗೆಟಿವ್‌ ಕಾಮೆಂಟ್‌ ಬರಬಾರದೆಂಬ ಕಾರಣಕ್ಕೆ ಕಾಮೆಂಟ್‌ ಬಾಕ್ಸ್‌ ಆಪ್ಷನ್‌ ಆಫ್‌ ಮಾಡಿ ಫೋಟೋ ಶೇರ್‌ ಮಾಡಿದ್ದಾರೆ.  
icon

(6 / 6)

ಬೋಲ್ಡ್‌ ಎನಿಸುವ ಈ ಫೋಟೋಗಳಿಗೆ ನೆಗೆಟಿವ್‌ ಕಾಮೆಂಟ್‌ ಬರಬಾರದೆಂಬ ಕಾರಣಕ್ಕೆ ಕಾಮೆಂಟ್‌ ಬಾಕ್ಸ್‌ ಆಪ್ಷನ್‌ ಆಫ್‌ ಮಾಡಿ ಫೋಟೋ ಶೇರ್‌ ಮಾಡಿದ್ದಾರೆ.  

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು