ತಲಕಾವೇರಿಯ ತೀರ್ಥೋದ್ಭವ ಸ್ಥಳದಲ್ಲಿ ರಾಮಾಚಾರಿ ಸೀರಿಯಲ್‌ ಮೌನಾ ಗುಡ್ಡೆಮನೆ; ನಮ್ಮ ಚಾರಿನೇ ಬಿಟ್ಟು ಒಬ್ರೆ ಒಂದ್ರಲ್ಲ ಮೇಡಂ ಎಂದ ಫ್ಯಾನ್ಸ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ತಲಕಾವೇರಿಯ ತೀರ್ಥೋದ್ಭವ ಸ್ಥಳದಲ್ಲಿ ರಾಮಾಚಾರಿ ಸೀರಿಯಲ್‌ ಮೌನಾ ಗುಡ್ಡೆಮನೆ; ನಮ್ಮ ಚಾರಿನೇ ಬಿಟ್ಟು ಒಬ್ರೆ ಒಂದ್ರಲ್ಲ ಮೇಡಂ ಎಂದ ಫ್ಯಾನ್ಸ್‌

ತಲಕಾವೇರಿಯ ತೀರ್ಥೋದ್ಭವ ಸ್ಥಳದಲ್ಲಿ ರಾಮಾಚಾರಿ ಸೀರಿಯಲ್‌ ಮೌನಾ ಗುಡ್ಡೆಮನೆ; ನಮ್ಮ ಚಾರಿನೇ ಬಿಟ್ಟು ಒಬ್ರೆ ಒಂದ್ರಲ್ಲ ಮೇಡಂ ಎಂದ ಫ್ಯಾನ್ಸ್‌

  • Ramachari serial Mouna Guddemane: ರಾಮಾಚಾರಿ ಸೀರಿಯಲ್‌ ಚಾರುಲತಾ ಇದೀಗ ಕುಟುಂಬದವರ ಜತೆಗೆ ಕೊಡಗು ಪ್ರವಾಸದಲ್ಲಿದ್ದಾರೆ. ತಲಕಾವೇರಿ ಸೇರಿ ಆ ಭಾಗದ ಒಂದಷ್ಟು ರಮಣೀಯ ತಾಣಗಳಿಗೆ ಭೇಟಿ ನೀಡಿ ಬಂದಿದ್ದಾರೆ. ಆ ಕ್ಷಣಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ. ಇಲ್ಲಿವೆ ನೋಡಿ ಫೋಟೋಸ್‌.

ರಾಮಾಚಾರಿ ಸೀರಿಯಲ್‌ ನಟಿ ಮೌನಾ ಗುಡ್ಡೆಮನೆ ಸದ್ಯ ಕೂರ್ಗ್‌ ಪ್ರವಾಸದಲ್ಲಿದ್ದಾರೆ. ಹಸಿರ ಪರಿಸರದಲ್ಲಿ ಮೈ ಚಳಿ ಬಿಟ್ಟು ಸುತ್ತಾಡಿದ್ದಾರೆ. 
icon

(1 / 7)

(Instagram\ Mouna guddemane)

ಕಲರ್ಸ್‌ ಕನ್ನಡದಲ್ಲಿ ರಾಮಾಚಾರಿಯ ಮನದನ್ನೆ ಚಾರುಲತಾ ಪಾತ್ರದಲ್ಲಿ ನೋಡುಗರ ಗಮನ ಸೆಳೆದಿದ್ದಾರೆ ಮೌನಾ. 
icon

(2 / 7)

ಇದೀಗ ಇದೇ ರಾಮಾಚಾರಿ ಸೀರಿಯಲ್‌ ಶೂಟಿಂಗ್‌ಗೆ ಕೊಂಚ ಬ್ರೇಕ್‌ ಹಾಕಿ, ಪ್ರವಾಸದ ಮೂಡ್‌ಗೆ ಮರಳಿದ್ದಾರೆ.
icon

(3 / 7)

ಕೊಡಗು ಜತೆಗೆ ಕೊಡಗಿನ ಪ್ರೇಕ್ಷಣೀಯ ಸ್ಥಳಗಳಿಗೆ ತೆರಳಿ, ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಕಾವೇರಿ ನದಿ ತೀರಕ್ಕೂ ತೆರಳಿ ಸಂಭ್ರಮಿಸಿದ್ದಾರೆ. 
icon

(4 / 7)

ತಲಕಾವೇರಿಯ ತೀರ್ಥೋದ್ಭವದ ಸ್ಥಳಕ್ಕೂ ತೆರಳಿ ಅಲ್ಲಿನ ಸುಂದರ ಫೋಟೋಗಳನ್ನು ಶೇರ್‌ ಮಾಡಿದ್ದಾರೆ. 
icon

(5 / 7)

ನಟಿಯ ಈ ಪ್ರವಾಸದ ಫೋಟೋಗಳಿಗೆ ನೆಟ್ಟಿಗರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. 
icon

(6 / 7)

ನಟಿಯ ಈ ಪ್ರವಾಸದ ಫೋಟೋಗಳಿಗೆ ನೆಟ್ಟಿಗರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. 

ನಿಮಗೆ ಚಳಿ ಆಗ್ತಿಲ್ವಾ? ಎಂದು ಕೆಲವರು ಕಾಮೆಂಟ್‌ ಹಾಕಿದ್ರೆ, ಇನ್ನು ಕೆಲವರು ರಾಮಾಚಾರಿಯನ್ನೂ ಕರೆದುಕೊಂಡು ಬರಬೇಕಿತ್ತು ಎಂದಿದ್ದಾರೆ. 
icon

(7 / 7)

ಇತರ ಗ್ಯಾಲರಿಗಳು