ಕನ್ನಡ ಸುದ್ದಿ  /  Photo Gallery  /  Kannada Television News Sathya Serial Fame Actor Sagara Biligowda Wife Siri Raju Seemantha Celebration Check Photos Mnk

ಪತ್ನಿ ಸಿರಿ ಸೀಮಂತ ನೆರವೇರಿಸಿದ ‘ಸತ್ಯ’ ಸೀರಿಯಲ್‌ ‘ಅಮೂಲ್‌ ಬೇಬಿ’ ಸಾಗರ್‌ ಬಿಳಿಗೌಡ; ಹೀಗಿವೆ ಫೋಟೋಸ್‌

  • Sathya Serial actor sagar biligowda: ಸತ್ಯ ಸೀರಿಯಲ್‌ ಮೂಲಕ ಹೆಸರು ಮಾಡಿರುವ ನಟ ಸಾಗರ ಬಿಳಿಗೌಡ ಇದೀಗ ಸಂಭ್ರಮದಲ್ಲಿದ್ದಾರೆ. ಆ ಸಂಭ್ರಮಕ್ಕೆ ಕಾರಣ; ಅವರೀಗ ಅಪ್ಪ ಆಗುತ್ತಿದ್ದಾರೆ. ಇನ್ನೇನು ಕೆಲ ದಿನಗಳಲ್ಲಿ ಪತ್ನಿ ಸಿರಿ ಮಡಿಲಿಗೆ ಮುದ್ದಾದ ಕಂದನ ಆಗಮನವಾಗಲಿದೆ. ಅದಕ್ಕೂ ಮುನ್ನ ಅದ್ಧೂರಿ ಸೀಮಂತವೂ ನೆರವೇರಿದೆ. ಆ ಕಾರ್ಯಕ್ರಮದ ಫೋಟೋಗಳು ಇಲ್ಲಿವೆ.

ಸತ್ಯ ಸೀರಿಯಲ್‌ನ ಅಮೂಲ್‌ ಬೇಬಿ ಕಾರ್ತಿಕ್‌ ಎಂದೇ ಫೇಮಸ್‌ ಆದವರು ನಟ ಸಾಗರ್‌ ಬಿಳಿಗೌಡ. 
icon

(1 / 11)

ಸತ್ಯ ಸೀರಿಯಲ್‌ನ ಅಮೂಲ್‌ ಬೇಬಿ ಕಾರ್ತಿಕ್‌ ಎಂದೇ ಫೇಮಸ್‌ ಆದವರು ನಟ ಸಾಗರ್‌ ಬಿಳಿಗೌಡ. (Instagram\Sagar Biligowda)

ಇದೀಗ ಇದೇ ನಟನ ಮನೆಗೆ ಹೊಸ ಅತಿಥಿಯ ಆಗಮನವಾಗಲಿದೆ. ಸಾಗರ್‌ ಬಿಳಿಗೌಡ ಅವರ ಪತ್ನಿ ಸಿರಿ ತುಂಬು ಗರ್ಭಿಣಿ. 
icon

(2 / 11)

ಪತ್ನಿ ಸಿರಿ ಗರ್ಭಿಣಿಯಾಗಿದ್ದು, ಇನ್ನೇನು ಶೀಘ್ರದಲ್ಲಿ ಈ ದಂಪತಿಯ ಮಡಿಲಿಗೆ ಮುದ್ದಾದ ಮಗುವಿನ ಆಗಮನವಾಗಲಿದೆ. 
icon

(3 / 11)

ಆ ಖುಷಿಯ ಗಳಿಗೆಯನ್ನು ಸೀಮಂತದ ಮೂಲಕ ಸಂಭ್ರಮಿಸಿದ ಸಾಗರ್‌ ಬಿಳಿಗೌಡ ಸಿರಿ ದಂಪತಿ. 
icon

(4 / 11)

ಆ ಖುಷಿಯ ಗಳಿಗೆಯನ್ನು ಸೀಮಂತದ ಮೂಲಕ ಸಂಭ್ರಮಿಸಿದ ಸಾಗರ್‌ ಬಿಳಿಗೌಡ ಸಿರಿ ದಂಪತಿ. 

ಪತ್ನಿ ಸಿರಿಯ ಸೀಮಂತ ಕಾರ್ಯವನ್ನು ಅದ್ಧೂರಿಯಾಗಿಯೇ ಆಚರಣೆ ಮಾಡಿದ್ದಾರೆ ಸಾಗರ್‌ ಬಿಳಿಗೌಡ. 
icon

(5 / 11)

ಪತ್ನಿ ಸಿರಿಯ ಸೀಮಂತ ಕಾರ್ಯವನ್ನು ಅದ್ಧೂರಿಯಾಗಿಯೇ ಆಚರಣೆ ಮಾಡಿದ್ದಾರೆ ಸಾಗರ್‌ ಬಿಳಿಗೌಡ. 

ಕಳೆದ ವರ್ಷದ ಜನವರಿ 26ರಂದು ಸಿರಿ ರಾಜು - ಸಾಗರ್ ಬಿಳಿಗೌಡ ಜೋಡಿ ದಾಂಪತ್ಯ ಜೀವನಕ್ಕೆ ಬಲಗಾಲಿರಿಸಿದ್ದರು. 
icon

(6 / 11)

ಹಸಿರು ರೇಷ್ಮೇ ಸೀರೆಯಲ್ಲಿ ಸಿರಿ ಸಿಂಗಾರಗೊಂಡರೆ, ಸಿಲ್ಜ್‌ ಉಡುಗೆಯಲ್ಲಿ ಮಿಂಚಿದ್ದಾರೆ ಸಾಗರ್
icon

(7 / 11)

ಹಸಿರು ರೇಷ್ಮೇ ಸೀರೆಯಲ್ಲಿ ಸಿರಿ ಸಿಂಗಾರಗೊಂಡರೆ, ಸಿಲ್ಜ್‌ ಉಡುಗೆಯಲ್ಲಿ ಮಿಂಚಿದ್ದಾರೆ ಸಾಗರ್

ಈ ಅದ್ಧೂರಿ ಸೀಮಂತದ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಈ ಜೋಡಿ ಶೇರ್‌ ಮಾಡಿಕೊಂಡಿದೆ. 
icon

(8 / 11)

ಈ ಅದ್ಧೂರಿ ಸೀಮಂತದ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಈ ಜೋಡಿ ಶೇರ್‌ ಮಾಡಿಕೊಂಡಿದೆ. 

ಸೀರಿಯಲ್‌ನ ಆಪ್ತ ವಲಯವೂ ಈ ಕಾರ್ಯಕ್ರಮಕ್ಕೆ ಆಗಮಿಸಿ ಜೋಡಿಗೆ ಶುಭ ಹಾರೈಸಿದೆ. 
icon

(9 / 11)

ಸೀರಿಯಲ್‌ನ ಆಪ್ತ ವಲಯವೂ ಈ ಕಾರ್ಯಕ್ರಮಕ್ಕೆ ಆಗಮಿಸಿ ಜೋಡಿಗೆ ಶುಭ ಹಾರೈಸಿದೆ. 

ಸೋಷಿಯಲ್‌ ಮೀಡಿಯಾದಲ್ಲೂ ದಂಪತಿಗೆ ಶುಭಾಶಯಗಳ ಸುರಿಮಳೆಯೇ ಹರಿದು ಬಂದಿದೆ. 
icon

(10 / 11)

ಸೋಷಿಯಲ್‌ ಮೀಡಿಯಾದಲ್ಲೂ ದಂಪತಿಗೆ ಶುಭಾಶಯಗಳ ಸುರಿಮಳೆಯೇ ಹರಿದು ಬಂದಿದೆ. 

ಸಿನಿಮಾ, ಒಟಿಟಿ, ಕಿರುತೆರೆ ಸಂಬಂಧಿ ಸುದ್ದಿಗಳಿಗೆ HT ಕನ್ನಡ ವೆಬ್‌ತಾಣಕ್ಕೆ ಭೇಟಿ ನೀಡಿ
icon

(11 / 11)

ಸಿನಿಮಾ, ಒಟಿಟಿ, ಕಿರುತೆರೆ ಸಂಬಂಧಿ ಸುದ್ದಿಗಳಿಗೆ HT ಕನ್ನಡ ವೆಬ್‌ತಾಣಕ್ಕೆ ಭೇಟಿ ನೀಡಿ

IPL_Entry_Point

ಇತರ ಗ್ಯಾಲರಿಗಳು