ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಯುಗಾದಿಗೆ ಸತ್ಯ ಸೀರಿಯಲ್‌ ಅಮೂಲ್‌ ಬೇಬಿಗೆ ಸಿಕ್ತು ಹಬ್ಬದುಡುಗೊರೆ; ಮಗು ಆಗಮನದ ಸಂಭ್ರಮದಲ್ಲಿ ಸಾಗರ್-‌ ಸಿರಿ ದಂಪತಿ

ಯುಗಾದಿಗೆ ಸತ್ಯ ಸೀರಿಯಲ್‌ ಅಮೂಲ್‌ ಬೇಬಿಗೆ ಸಿಕ್ತು ಹಬ್ಬದುಡುಗೊರೆ; ಮಗು ಆಗಮನದ ಸಂಭ್ರಮದಲ್ಲಿ ಸಾಗರ್-‌ ಸಿರಿ ದಂಪತಿ

  • ಸತ್ಯ ಸೀರಿಯಲ್‌ ಖ್ಯಾತಿಯ ಕಿರುತೆರೆ ನಟ ಸಾಗರ್‌ ಬಿಳಿಗೌಡ ಮತ್ತು ಸಿರಿ ರಾಜು ದಂಪತಿ ಸಂಭ್ರಮದಲ್ಲಿದ್ದಾರೆ. ಅಂದರೆ, ಯುಗಾದಿ ಹಬ್ಬದಂದೇ ಈ ಜೋಡಿಯ ಮಡಿಲಿಗೆ ಮಗುವಿನ ಆಗಮನವಾಗಿದೆ.

ಜೀ ಕನ್ನಡದ ಸತ್ಯ ಸೀರಿಯಲ್‌ನಲ್ಲಿ ಅಮೂಲ್‌ ಬೇಬಿ ಕಾರ್ತಿಕ್‌ ಪಾತ್ರದಲ್ಲಿ ನಟಿಸುತ್ತಿದ್ದಾರೆ ನಟ ಸಾಗರ್‌ ಬಿಳಿಗೌಡ. ಈಗ ಇದೇ ನಟನ ಮಡಿಲಿಗೆ ಹೊಸ ಅತಿಥಿಯ ಆಗಮನವಾಗಿದೆ. 
icon

(1 / 5)

ಜೀ ಕನ್ನಡದ ಸತ್ಯ ಸೀರಿಯಲ್‌ನಲ್ಲಿ ಅಮೂಲ್‌ ಬೇಬಿ ಕಾರ್ತಿಕ್‌ ಪಾತ್ರದಲ್ಲಿ ನಟಿಸುತ್ತಿದ್ದಾರೆ ನಟ ಸಾಗರ್‌ ಬಿಳಿಗೌಡ. ಈಗ ಇದೇ ನಟನ ಮಡಿಲಿಗೆ ಹೊಸ ಅತಿಥಿಯ ಆಗಮನವಾಗಿದೆ. (Instagram/ Sagar Biligowda)

ಸಾಗರ್‌ ಬಿಳಿಗೌಡ ಪತ್ನಿ ಸಿರಿ ರಾಜು ಯುಗಾದಿ ಹಬ್ಬದ ದಿನವೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಎರಡೂ ಕುಟುಂಬಗಳಲ್ಲಿ ಸಂಭ್ರಮ ಮನೆ ಮಾಡಿದೆ. 
icon

(2 / 5)

ಸಾಗರ್‌ ಬಿಳಿಗೌಡ ಪತ್ನಿ ಸಿರಿ ರಾಜು ಯುಗಾದಿ ಹಬ್ಬದ ದಿನವೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಎರಡೂ ಕುಟುಂಬಗಳಲ್ಲಿ ಸಂಭ್ರಮ ಮನೆ ಮಾಡಿದೆ. 

ಈ ಹಿಂದೆ ಸೋಷಿಯಲ್‌ ಮೀಡಿಯಾದಲ್ಲಿ ಸೀಮಂತದ ಫೋಟೋಗಳನ್ನು ಹಂಚಿಕೊಂಡಿದ್ದ ದಂಪತಿ ಈಗ ಮಗುವಿನ ಆಗಮನದ ಸುದ್ದಿಯನ್ನೂ ಹೇಳಿಕೊಂಡಿದೆ. 
icon

(3 / 5)

ಈ ಹಿಂದೆ ಸೋಷಿಯಲ್‌ ಮೀಡಿಯಾದಲ್ಲಿ ಸೀಮಂತದ ಫೋಟೋಗಳನ್ನು ಹಂಚಿಕೊಂಡಿದ್ದ ದಂಪತಿ ಈಗ ಮಗುವಿನ ಆಗಮನದ ಸುದ್ದಿಯನ್ನೂ ಹೇಳಿಕೊಂಡಿದೆ. 

"ನಮ್ಮ ಮನೆ ಮನಕ್ಕೆ ಪುಟಾಣಿ ಏಂಜಲ್‌ ಆಗಮನವಾಗಿದೆ. ಇದನ್ನು ನಿಮ್ಮೆದುರು ಹೇಳಿಕೊಳ್ಳಲು ಸಂತಸವಾಗುತ್ತಿದೆ" ಎಂದಿದ್ದಾರೆ. ಹೀಗೆ ಪೋಸ್ಟ್‌ ಹಂಚಿಕೊಳ್ಳುತ್ತಿದ್ದಂತೆ, ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುವುದರ ಜತೆಗೆ ಹಾರೈಸುತ್ತಿದ್ದಾರೆ. 
icon

(4 / 5)

"ನಮ್ಮ ಮನೆ ಮನಕ್ಕೆ ಪುಟಾಣಿ ಏಂಜಲ್‌ ಆಗಮನವಾಗಿದೆ. ಇದನ್ನು ನಿಮ್ಮೆದುರು ಹೇಳಿಕೊಳ್ಳಲು ಸಂತಸವಾಗುತ್ತಿದೆ" ಎಂದಿದ್ದಾರೆ. ಹೀಗೆ ಪೋಸ್ಟ್‌ ಹಂಚಿಕೊಳ್ಳುತ್ತಿದ್ದಂತೆ, ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುವುದರ ಜತೆಗೆ ಹಾರೈಸುತ್ತಿದ್ದಾರೆ. 

2023ರ ಜನವರಿ 26 ರಂದು ಸಾಗರ್ ಬಿಳಿಗೌಡ ಹಾಗೂ ಸಿರಿ ರಾಜು ಜೋಡಿಯ ವಿವಾಹ ನೆರವೇರಿತ್ತು. 
icon

(5 / 5)

2023ರ ಜನವರಿ 26 ರಂದು ಸಾಗರ್ ಬಿಳಿಗೌಡ ಹಾಗೂ ಸಿರಿ ರಾಜು ಜೋಡಿಯ ವಿವಾಹ ನೆರವೇರಿತ್ತು. 

IPL_Entry_Point

ಇತರ ಗ್ಯಾಲರಿಗಳು