ಹೊಸ ಮನೆಗೆ ಬಲಗಾಲಿಟ್ಟ ಅಶೋಕನ ಮನದರಸಿ ಪ್ರಿಯಾ; ಸೀತಾ ರಾಮ ಸೀರಿಯಲ್ ಮೇಘನಾ ಶಂಕರಪ್ಪ ಗೃಹಪ್ರವೇಶದ PHOTOS
- ಸೀತಾ ರಾಮ ಸೀರಿಯಲ್‌ನಲ್ಲಿ ಪ್ರಿಯಾ ಪಾತ್ರವೂ ನೋಡುಗರ ಗಮನ ಸೆಳೆಯುತ್ತಿದೆ. ಅದರಲ್ಲೂ ಅಶೋಕನ ಜತೆಗೆ ಪ್ರಿಯಾಳ ಲವ್ ಶುರುವಾದ ಮೇಲಂತೂ ನೋಡುಗರ ಗಮನ ಸೆಳೆಯುತ್ತಿದೆ. ಇದೀಗ ಇದೇ ಪ್ರಿಯಾ ಹೊಸ ಮನೆಗೆ ಕಾಲಿರಿಸಿದ್ದಾರೆ. ಅಂದರೆ, ಪ್ರಿಯಾ ಪಾತ್ರಧಾರಿ ಮೇಘನಾ ಶಂಕರಪ್ಪ ಇತ್ತೀಚೆಗಷ್ಟೇ ನೂತನ ಮನೆಯ ಗೃಹಪ್ರವೇಶ ನೆರವೇರಿಸಿಕೊಂಡಿದ್ದಾರೆ. ಹೋಗಿವೆ ಫೋಟೋಸ್.

(1 / 12)
ಸೀತಾ ರಾಮ ಸೀರಿಯಲ್ ಖ್ಯಾತಿಯ ನಟಿ ಮೇಘನಾ ಶಂಕರಪ್ಪ ಅವರ ನೂತನ ಮನೆಯ ಗೃಹಪ್ರವೇಶದ ಫೋಟೋಗಳು ಇಲ್ಲಿವೆ. (Youtube/ Meghana Shankarappa)
(2 / 12)
ಮೇಘನಾ ಶಂಕರಪ್ಪ ಅವರ ಮನೆಯ ಗೃಹಪ್ರವೇಶದಲ್ಲಿ ಹಿರಿಯ ನಟ ಮುಖ್ಯ ಮಂತ್ರಿ ಚಂದ್ರು ಮತ್ತು ಸೀತಾ ರಾಮ ಧಾರವಾಹಿಯ ತಾತ ವೆಂಕಟೇಶ್ ಮೂರ್ತಿ
ಇತರ ಗ್ಯಾಲರಿಗಳು