ಕನ್ನಡ ಸುದ್ದಿ  /  Photo Gallery  /  Kannada Television News Seetha Rama Serial Fame Chandini Aka Ramola Hot Photos Ramola Photoshoot Mnk

Seetha Rama Serial: ಸೀತಾ ರಾಮ ಸೀರಿಯಲ್‌ ಚಾಂದಿನಿ ಚಂದಕೆ ಆ ಚಂದಿರನೇ ನಾಚಿ ನೀರಾದ; ಇಲ್ಲಿವೆ ರಮೋಲಾ ಗ್ಲಾಮರಸ್‌ PHOTOS

  • Seetha Rama Serial: ಸೀತಾ ರಾಮ ಸೀರಿಯಲ್‌ನಲ್ಲಿ ರಾಮನ ಮಾಜಿ ಪ್ರೇಯಸಿಯಾಗಿ ಎಂಟ್ರಿಕೊಟ್ಟಿದ್ದಾಳೆ ಚಾಂದಿನಿ. ನೆಗೆಟಿವ್‌ ಶೇಡ್‌ನಲ್ಲಿ ರಾಮನ ಬಾಳಿಗೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾಳೆ ಚಾಂದಿನಿ. ಈಗ ಇದೇ ಚಾಂದಿನಿ ಅಂದ್ರೆ ರಮೋಲ, ರಿಯಲ್‌ ಲೈಫ್‌ನಲ್ಲಿ ತುಂಬ ಗ್ಲಾಮರಸ್‌. ಅವರ ಕೆಲ ಹಾಟ್‌ ಫೋಟೋಗಳ ಝಲಕ್‌ ಇಲ್ಲಿದೆ

ಸೀತಾ ರಾಮ ಸೀರಿಯಲ್‌ ಮೂಲಕ ಮತ್ತೆ ಕಿರುತೆರೆಗೆ ಮರಳಿದ್ದಾರೆ ನಟಿ ರಮೋಲ. ಈ ಸೀರಿಯಲ್‌ನಲ್ಲಿ ಚಾಂದಿನಿಯಾಗಿ ಅವರು ನಟಿಸುತ್ತಿದ್ದಾರೆ. 
icon

(1 / 6)

ಸೀತಾ ರಾಮ ಸೀರಿಯಲ್‌ ಮೂಲಕ ಮತ್ತೆ ಕಿರುತೆರೆಗೆ ಮರಳಿದ್ದಾರೆ ನಟಿ ರಮೋಲ. ಈ ಸೀರಿಯಲ್‌ನಲ್ಲಿ ಚಾಂದಿನಿಯಾಗಿ ಅವರು ನಟಿಸುತ್ತಿದ್ದಾರೆ. (instagram\ Ramola)

ರಾಮನ ಬಾಳು ಹಾಳು ಮಾಡಿದ್ದ ಮಾಜಿ ಪ್ರೇಯಸಿ ಚಾಂದಿನಿ ಪಾತ್ರ ನಿಭಾಯಿಸುತ್ತಿದ್ದಾರೆ ರಮೋಲಾ. ಇವರ ನಟನೆಗೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. 
icon

(2 / 6)

ಇದಕ್ಕೂ ಮೊದಲು ಕಲರ್ಸ್‌ ಕನ್ನಡದಲ್ಲಿ ಪ್ರಸಾರ ಕಾಣುತ್ತಿದ್ದ ಕನ್ನಡತಿ ಧಾರಾವಾಹಿಯಲ್ಲೂ ಸಾನಿಯಾ ಆಗಿ ನೆಗೆಟಿವ್‌ ಪಾತ್ರದಲ್ಲಿ ಎದುರಾಗಿದ್ದರು. 
icon

(3 / 6)

ಸೀತಾ ರಾಮ ಸೀರಿಯಲ್‌ನಲ್ಲೂ ಅದೇ ರೀತಿಯ ಪಾತ್ರ ಸಿಕ್ಕಿದ್ದು, ಹೇಗಾದ್ರೂ ಮಾಡಿ ರಾಮನನ್ನು ಮತ್ತೆ ತನ್ನ ತೆಕ್ಕೆಗೆ ಪಡೆದುಕೊಳ್ಳುವ ನಿಟ್ಟಿನಲ್ಲಿ, ದೇಸಾಯಿ ಮನೆತನದ ಸೊಸೆಯಾಗಬೇಕು ಎಂದೂ ಹಪಹಪಿಸುತ್ತಿದ್ದಾಳೆ. 
icon

(4 / 6)

ಸೀರಿಯಲ್‌ ಹೊರತುಪಡಿಸಿದರೆ, ಅದರಾಚೆಗೆ ಸಖತ್‌ ಗ್ಲಾಮರ್‌ ಗೊಂಬೆಯಂತೆ ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಪ್ರತ್ಯಕ್ಷರಾಗುತ್ತಿರುತ್ತಾರೆ. ನೆಟ್ಟಿಗರ ಹುಬ್ಬೇರಿಸುವಂತ ಫೋಟೋಶೂಟ್‌ಗೂ ಮುಖವೊಡ್ಡುತ್ತಿರುತ್ತಾರೆ. 
icon

(5 / 6)

ಈಗ ಇತ್ತೀಚಿನ ಇವರ ಒಂದಷ್ಟು ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಚಂದಿರನ ಬಣ್ಣದ ದಿರಿಸಿನಲ್ಲಿ ಚಂದಕಿಂತ ಚೆಂದವಾಗಿ ಕಾಣುತ್ತಿದ್ದಾರೆ ಚಾಂದಿನಿ ಅಲಿಯಾಸ್‌ ರಮೋಲ.  
icon

(6 / 6)

IPL_Entry_Point

ಇತರ ಗ್ಯಾಲರಿಗಳು