ಶ್ವೇತ ವರ್ಣದ ದಿರಿಸಿನ ಮೇಲೆ ಹೂಗಳ ಚಿತ್ತಾರ, ಮುಖದಲ್ಲಿ ಮಂದಹಾಸ; ಸೀತಾ ರಾಮ ಸೀರಿಯಲ್‌ ನಟಿ ಮೇಘನಾ ಶಂಕರಪ್ಪ PHOTOS
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಶ್ವೇತ ವರ್ಣದ ದಿರಿಸಿನ ಮೇಲೆ ಹೂಗಳ ಚಿತ್ತಾರ, ಮುಖದಲ್ಲಿ ಮಂದಹಾಸ; ಸೀತಾ ರಾಮ ಸೀರಿಯಲ್‌ ನಟಿ ಮೇಘನಾ ಶಂಕರಪ್ಪ Photos

ಶ್ವೇತ ವರ್ಣದ ದಿರಿಸಿನ ಮೇಲೆ ಹೂಗಳ ಚಿತ್ತಾರ, ಮುಖದಲ್ಲಿ ಮಂದಹಾಸ; ಸೀತಾ ರಾಮ ಸೀರಿಯಲ್‌ ನಟಿ ಮೇಘನಾ ಶಂಕರಪ್ಪ PHOTOS

  • Meghana Shankarappa: ಸೀತಾ ರಾಮ ಸೀರಿಯಲ್‌ನಲ್ಲಿ ಪ್ರಿಯಾ ಪಾತ್ರದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ ಮೇಘನಾ ಶಂಕರಪ್ಪ. ಸೋಷಿಯಲ್‌ ಮೀಡಿಯಾದಲ್ಲೂ ಬಗೆಬಗೆ ಫೋಟೋ ಹಂಚಿಕೊಂಡು ಎದುರಾಗುತ್ತಿರುತ್ತಾರೆ. ಈಗ ಮತ್ತೊಂದು ಗೊಂಚಲು ಫೋಟೋಗಳ ಜತೆಗೆ ಆಗಮಿಸಿದ್ದಾರೆ.

ಸೀತಾ ರಾಮ ಸೀರಿಯಲ್‌ನಲ್ಲಿ ಪ್ರಿಯಾ ಪಾತ್ರವೂ ಎಲ್ಲರ ಗಮನ ಸೆಳೆಯುತ್ತಿದೆ. ವೀಕ್ಷಕರ ಮನಸ್ಸನ್ನೂ ಗೆಲ್ಲುತ್ತಿದ್ದಾರೆ ಈ ನಟಿ. 
icon

(1 / 7)

ಸೀತಾಳ ಆಪ್ತ ಸ್ನೇಹಿತೆಯಾಗಿ ಪ್ರಿಯಾ ಪಾತ್ರ ಸಾಗುತ್ತಿದೆ. ಈಗಷ್ಟೇ ರಾಮ್‌ ಜೀವದ ಗೆಳೆಯ ಅಶೋಕನ ಜತೆಗೆ ಅದ್ಧೂರಿ ವಿವಾಹವೂ ನೆರವೇರಿದೆ. 
icon

(2 / 7)

ದೇಸಾಯಿ ಕುಟುಂಬದವರೇ ನಿಂತು ಅಶೋಕ ಮತ್ತು ಪ್ರಿಯಾ ಮದುವೆ ಮಾಡಿಕೊಟ್ಟಿದ್ದಾರೆ. ಸ್ನೇಹಿತನ ಮದುವೆಯನ್ನು ಅಷ್ಟೇ ಜೋರಾಗಿಯೇ ಮಾಡಿದ್ದಾನೆ ರಾಮ. 
icon

(3 / 7)

ಸೀರಿಯಲ್‌ ಜತೆಗೆ ಸೋಷಿಯಲ್‌ ಮೀಡಿಯಾದಲ್ಲೂ ತುಂಬ ಆಕ್ಟೀವ್‌ ಆಗಿದ್ದಾರೆ ಪ್ರಿಯಾ ಅಲಿಯಾಸ್‌ ಮೇಘನಾ ಶಂಕರಪ್ಪ 
icon

(4 / 7)

ಒಂದಾದ ಮೇಲೊಂದು ಫೋಟೋ ಗೊಂಚಲು ಶೇರ್‌ ಮಾಡುವ ಮೇಘನಾ, ಇತ್ತೀಚೆಗಷ್ಟೇ ಭೂಗನಂದೀಶ್ವರನ ದೇವಸ್ಥಾನದಲ್ಲಿನ ಫೋಟೋ ಹಂಚಿಕೊಂಡಿದ್ದರು. 
icon

(5 / 7)

ಈಗ ಮತ್ತೊಂದು ಗೊಂಚಲು ಫೋಟೋಗಳ ಜತೆಗೆ ಆಗಮಿಸಿದ್ದಾರೆ. 
icon

(6 / 7)

ಈಗ ಮತ್ತೊಂದು ಗೊಂಚಲು ಫೋಟೋಗಳ ಜತೆಗೆ ಆಗಮಿಸಿದ್ದಾರೆ. 

ಬಿಳಿ ವರ್ಣದ ಹೂಗಳ ಚಿತ್ತಾರ ಇರುವ ಉಡುಗೆಯಲ್ಲಿ ಮಿಂಚಿದ್ದಾರೆ ಮೇಘನಾ. ನಟಿಯ ಫೋಟೋಗಳಿಗೆ ನೆಟ್ಟಿಗರು ಮೆಚ್ಚುಗೆಯ ಕಾಂಪ್ಲಿಮೆಂಟ್‌ ನೀಡುತ್ತಿದ್ದಾರೆ.
icon

(7 / 7)

ಇತರ ಗ್ಯಾಲರಿಗಳು