Meghana Shankarappa: ‘ಸೀತಾ ರಾಮ’ ಧಾರಾವಾಹಿಯ ಅಶೋಕನ ಹೆಂಡ್ತಿಗೆ ಹ್ಯಾಪಿ ಮ್ಯಾರೀಡ್ ಲೈಫ್ ಹೇಳ್ತಿದ್ದಾರೆ ನೆಟ್ಟಿಗರು PHOTOS
- Meghana Shankarappa: ಸೀತಾ ರಾಮ ಸೀರಿಯಲ್‌ನಲ್ಲಿ ಪ್ರಿಯಾ ಮತ್ತು ಅಶೋಕನ ಜೋಡಿಗೂ ಮೆಚ್ಚುಗೆ ಸಿಕ್ಕಿದೆ. ಇತ್ತೀಚೆಗಷ್ಟೇ ಈ ಜೋಡಿಯನ್ನೂ ಮದುವೆಯಲ್ಲಿ ಒಂದು ಮಾಡಿದ್ದಾರೆ ನಿರ್ದೇಶಕರು. ಇದೀಗ ಗ್ಯಾಪ್‌ನಲ್ಲಿಯೇ ಮದುವೆ ಸಂಭ್ರಮದ ಒಂದಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ ಮೇಘನಾ ಶಂಕರಪ್ಪ. ಫೋಟೋ ನೋಡಿದ ನೆಟ್ಟಿಗರು ಶುಭಾಶಯ ರವಾನಿಸುತ್ತಿದ್ದಾರೆ.

(1 / 11)
ಸೀತಾ ರಾಮ ಧಾರಾವಾಹಿಯಲ್ಲಿ ಸೀತಾ ರಾಮ ಜೋಡಿಯನ್ನು ಇಷ್ಟಪಟ್ಟಷ್ಟೇ ಅಶೋಕ ಮತ್ತು ಪ್ರಿಯಾ ಜೋಡಿಗೂ ಪ್ರೀತಿ ಸಿಗುತ್ತಿದೆ.
(Instagram/ Meghana Shankarappa)(2 / 11)
ಸ್ನೇಹಿತರೆಂದರೆ ಹೀಗಿರಬೇಕು ಎಂಬುದಕ್ಕೆ ಅಶೋಕ ಮತ್ತು ಪ್ರಿಯಾ ಹೇಳಿ ಮಾಡಿಸಿದವರು ಎಂದೂ ವೀಕ್ಷಕರಿಂದ ಪ್ರಶಂಸೆ ಸಿಕ್ಕಿದೆ.
(3 / 11)
ಈ ನಡುವೆ ಇದೇ ಸೀರಿಯಲ್‌ನಲ್ಲಿ ತಮ್ಮ ಪ್ರೀತಿಯ ವಿಚಾರವನ್ನು ಅಶೋಕ ಮತ್ತು ಪ್ರಿಯಾ ಪರಸ್ಪರರು ಹೇಳಿಕೊಂಡು, ಇತ್ತೀಚೆಗಷ್ಟೇ ಅದ್ಧೂರಿ ಮದುವೆಯೂ ನೆರವೇರಿದೆ.
(5 / 11)
ಅಶೋಕ ಮತ್ತು ಪ್ರಿಯಾ ಜೋಡಿಯ ಮದುವೆ ಆಗುತ್ತಿದ್ದಂತೆ, ತಾನು ಮದುವೆ ಆಗುವ ಹುಡುಗಿಯ ಬಗ್ಗೆ ಹೇಳುವುದಾಗಿ ಶ್ರೀರಾಮ ಘೋಷಿಸಿಕೊಂಡಿದ್ದ.
(6 / 11)
ಆದರೆ, ಅಚ್ಚರಿಯ ರೀತಿಯಲ್ಲಿ ಚಿಕ್ಕಿ ಭಾರ್ಗವಿಯೇ ಸೀತಾ ಮತ್ತು ರಾಮ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ ಎಂದಿದ್ದಳು.
(7 / 11)
ಸಿಹಿಯನ್ನೇ ದಾಳವನ್ನಾಗಿಸಿಕೊಂಡು, ಸೀತಾ ರಾಮನ ಮದುವೆ ಮುರಿಯಲು ಸಂಚು ರೂಪಿಸಿದ್ದಾಳೆ ಭಾರ್ಗವಿ. ಮುಂದೇನಾಗುತ್ತೆ ಎಂಬ ಕೌತುಕ ಸೃಷ್ಟಿಸಿದೆ ಈ ಸೀರಿಯಲ್.
(9 / 11)
ಹಳದಿ ಬಣ್ಣದ ದಿರಿಸಿನಲ್ಲಿ ರಗಡ್ ಆಗಿಯೇ ಮಿಂಚಿದ್ದಾರೆ ಮೇಘನಾ ಶಂಕರಪ್ಪ. ನಟಿಯ ಈ ಫೋಟೋಗಳಿಗೆ ಮೆಚ್ಚುಗೆ ಸಿಕ್ಕಿದೆ.
(10 / 11)
ಫೋಟೋ ನೋಡಿದ ನೆಟ್ಟಿಗರು ಮೇಘನಾಗೆ ಹ್ಯಾಪಿ ಮ್ಯಾರೀಡ್ ಲೈಫ್ ಪ್ರೀ ಎಂದು ಮೆಸೆಜ್ ಮೂಲಕ ಶುಭಾಶಯ ರವಾನಿಸುತ್ತಿದ್ದಾರೆ.
ಇತರ ಗ್ಯಾಲರಿಗಳು