Seetha Rama: ಎಂಗೇಜ್‌ಮೆಂಟ್‌ ಉಡುಗೆಯಲ್ಲಿ ಕಂಗೊಳಿಸಿದ ಸೀತೆ; ಕೆಟ್ಟ ಕಾಸ್ಟ್ಯೂಮ್‌ ಎಂದು ಟೀಕಿಸಿದವರಿಂದಲೇ ಸಿಕ್ತು ಮೆಚ್ಚುಗೆ PHOTOS
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Seetha Rama: ಎಂಗೇಜ್‌ಮೆಂಟ್‌ ಉಡುಗೆಯಲ್ಲಿ ಕಂಗೊಳಿಸಿದ ಸೀತೆ; ಕೆಟ್ಟ ಕಾಸ್ಟ್ಯೂಮ್‌ ಎಂದು ಟೀಕಿಸಿದವರಿಂದಲೇ ಸಿಕ್ತು ಮೆಚ್ಚುಗೆ Photos

Seetha Rama: ಎಂಗೇಜ್‌ಮೆಂಟ್‌ ಉಡುಗೆಯಲ್ಲಿ ಕಂಗೊಳಿಸಿದ ಸೀತೆ; ಕೆಟ್ಟ ಕಾಸ್ಟ್ಯೂಮ್‌ ಎಂದು ಟೀಕಿಸಿದವರಿಂದಲೇ ಸಿಕ್ತು ಮೆಚ್ಚುಗೆ PHOTOS

  • Seetha Rama serial: ಸೀತಾ ರಾಮ ಧಾರಾವಾಹಿಯ ಸೀತಾ ಸದ್ಯ ಎಂಗೇಜ್‌ಮೆಂಟ್‌ ಖುಷಿಯಲ್ಲಿದ್ದಾರೆ. ಅದೇ ಸೀರಿಯಲ್‌ನಲ್ಲಿನ ಬಗೆಬಗೆ ಕಾಸ್ಟ್ಯೂಮ್‌ಗಳನ್ನು ಧರಿಸಿ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿ ಮಿಂಚುತ್ತಿದ್ದಾರೆ. ಈ ಹಿಂದೆ ಧರಿಸಿದ್ದ ಕಾಸ್ಟ್ರ್ಯೂಮ್‌ಗಳಿಗೆ ನೆಗೆಟಿವ್‌ ಕಾಮೆಂಟ್‌ಗಳೇ ಬಂದಿದ್ದು ಹೆಚ್ಚು. ಇದೀಗ ಹೊಸ ಉಡುಗೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಸೀತಾ ರಾಮ ಧಾರಾವಾಹಿಯಲ್ಲಿ ನಟಿ ವೈಷ್ಣವಿ ಗೌಡ ಸೀತೆಯಾಗಿ ಮಿಂಚುತ್ತಿದ್ದಾರೆ. ಶ್ರೀರಾಮನನ್ನು ಮದುವೆಯಾಗುವ ಮೂಲಕ ದೇಸಾಯಿ ಮನೆಯ ಸೊಸೆಯಾಗುತ್ತಿದ್ದಾರೆ. 
icon

(1 / 8)

(instagram/ Vaishnavi gowda)

ಕಳೆದ 15 ದಿನಗಳಿಂದ ಈ ಜೋಡಿಯ ಮದುವೆ ತಯಾರಿಯ ಏಪಿಸೋಡ್‌ಗಳು ನೋಡುಗರಿಗೆ ಸಿಗುತ್ತಿವೆ. ಒಂದಷ್ಟು ರೋಚಕ ವಿಚಾರಗಳೂ ಬಯಲಾಗುತ್ತಿವೆ. 
icon

(2 / 8)

ಇಷ್ಟು ದಿನ ಸೀತಾ ರಾಮ ಒಂದಾಗಬಾರದು ಎನ್ನುತ್ತಿದ್ದ ಭಾರ್ಗವಿ, ಇದೀಗ ಇವರಿಬ್ಬರ ಮದುವೆ ಮಾಡಿ, ತನ್ನ ಬೇಳೆ ಬೇಯಿಸಿಕೊಳ್ಳಲು ಸಂಚು ರೂಪಿಸಿದ್ದಾಳೆ. 
icon

(3 / 8)

ಅಶೋಕ ಮನೆಯಲ್ಲಿಯೇ ಉಳಿದರೆ, ಅಂಜಲಿ ರಾಮು (ರುದ್ರಪ್ರತಾಪ್‌) ಜತೆಗೆ ಪ್ರೀತಿಯಲ್ಲಿ ಬಿದ್ದಿದ್ದಾಳೆ. ಇದು ಅತ್ತೆ ಪ್ರೇಮಾ ಗಮನಕ್ಕೂ ಬಂದಿದೆ. ಮತ್ತೊಂದೆಡೆ ಸೀತಾಳ ಬರ್ತ್‌ಡೇಯೂ ನೆರವೇರಿದರೆ, ಭಾರ್ಗವಿಗೆ ಕನಸಲ್ಲೂ ಕಾಟ ಕೊಡ್ತಿದ್ದಾಳೆ ಭಾರ್ಗವಿ. 
icon

(4 / 8)

ಹೀಗೆ ಧಾರಾವಾಹಿ ಒಂದು ಬದಿಯಲ್ಲಿ ಸಾಗುತ್ತಿದ್ದಾರೆ. ಇತ್ತ ಸೋಷಿಯಲ್‌ ಮೀಡಿಯಾದಲ್ಲಿ ಸೀತಾ ಪಾತ್ರದಲ್ಲಿ ಮಿಂಚುತ್ತಿರುವ ನಟಿ ವೈಷ್ಣವಿ ಗೌಡ, ಎಂಗೇಜ್‌ಮೆಂಟ್‌ ಕಾಸ್ಟ್ಯೂಮ್‌ನಲ್ಲಿ ಎದುರಾಗಿದ್ದಾರೆ.
icon

(5 / 8)

ಇತ್ತೀಚಿನ ಕೆಲ ದಿನಗಳಿಂದ ಕಾಸ್ಟ್ಯೂಮ್‌ ವಿಚಾರವಾಗಿಯೇ ಸಾಕಷ್ಟು ಟೀಕೆ ಮತ್ತು ಟ್ರೋಲ್‌ ಆಗಿದ್ದ ವೈಷ್ಣವಿ, ಈ ಸಲ ಎಲ್ಲರಿಂದ ಮೆಚ್ಚುಗೆ ಪಡೆದಿದ್ದಾರೆ. 
icon

(6 / 8)

ನಟಿಯ ಈ ಫೋಟೋಗಳಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುವುದರ ಜತೆಗೆ, ಈ ರೀತಿಯ ಡ್ರೆಸ್‌ ನಿಮಗೆ ಚೆಂದ ಎಂದು ಕೆಲವರು ಹೇಳಿದರೆ, ನಿಜ ಜೀವನದಲ್ಲಿ ನಿಮ್ಮದು ಮತ್ತು ರಾಮ್‌ ಜೋಡಿ ಸೂಪರ್‌ ಎಂದು ಕಾಂಪ್ಲಿಮೆಂಟ್‌ ಕೊಟ್ಟಿದ್ದಾರೆ. 
icon

(7 / 8)

ಇನ್ನು ಕೆಲವರು, ವೀಕ್ಷಕರ ಮನವಿಯನ್ನು ಪರಿಗಣಿಸಿ ಒಳ್ಳೆಯ ಕಾಸ್ಟ್ಯೂಮ್‌ನಲ್ಲಿಆಗಮಿಸಿದ್ದಕ್ಕೆ ಧನ್ಯವಾದಗಳು. ಹೀಗೆ ಚೆಂದದ ಉಡುಗೆಯಲ್ಲಿಯೇ ನಮ್ಮೆಲ್ಲರನ್ನು ರಂಜಿಸಿ ಎಂದೂ ಫ್ಯಾನ್ಸ್‌ ಮನವಿ ಮಾಡುತ್ತಿದ್ದಾರೆ. 
icon

(8 / 8)

ಇತರ ಗ್ಯಾಲರಿಗಳು