ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸೀತಮ್ಮನಿಗೆ ಡ್ರೆಸ್ಸಿಂಗ್‌ ಸೆನ್ಸೇ ಇಲ್ಲ ಅಂತಿದ್ದಾರೆ ಅವ್ರ ಫ್ಯಾನ್ಸ್‌; ವೈಷ್ಣವಿ ಗೌಡ ಉಟ್ಟ ಸೀರೆಗೆ ಬಗೆ ಬಗೆ ಹೆಸರಿಟ್ಟ ನೆಟ್ಟಿಗರು

ಸೀತಮ್ಮನಿಗೆ ಡ್ರೆಸ್ಸಿಂಗ್‌ ಸೆನ್ಸೇ ಇಲ್ಲ ಅಂತಿದ್ದಾರೆ ಅವ್ರ ಫ್ಯಾನ್ಸ್‌; ವೈಷ್ಣವಿ ಗೌಡ ಉಟ್ಟ ಸೀರೆಗೆ ಬಗೆ ಬಗೆ ಹೆಸರಿಟ್ಟ ನೆಟ್ಟಿಗರು

  • Seetha Rama Serial: ಸೀತಾ ರಾಮ ಸೀರಿಯಲ್‌ ಮೂಲಕ ಕಿರುತೆರೆ ವೀಕ್ಷಕರ ಗಮನ ಸೆಳೆದಿರುವ ಸೀತಾ ಅಲಿಯಾಸ್‌ ವೈಷ್ಣವಿ ಗೌಡ, ಸೋಷಿಯಲ್‌ ಮೀಡಿಯಾದಲ್ಲೂ ಸಕ್ರಿಯರು. ಬಗೆಬಗೆ ಫೋಟೋಗಳನ್ನು ಶೇರ್‌ ಮಾಡುತ್ತಿರುತ್ತಾರೆ ಈ ನಟಿ. ಇತ್ತೀಚಿನ ಕೆಲ ದಿನಗಳಿಂದ ಸೀರೆಯಲ್ಲಿಯೇ ಮಿಂಚುತ್ತಿದ್ದಾರೆ. ಆ ಫೋಟೋಗಳಿಗೆ ಪಾಸಿಟಿವ್‌ ಕಾಮೆಂಟ್‌ಗಿಂತ ನೆಗೆಟಿವ್‌ ಬಂದಿದ್ದೇ ಹೆಚ್ಚು.

ಸೀತಾ ರಾಮ ಸೀರಿಯಲ್‌ನಲ್ಲಿ ನಟಿ ಸೀತಾ ಮತ್ತು ರಾಮನ ಮದುವೆ ವಿಚಾರ ಮುನ್ನೆಲೆಗೆ ಬಂದಿದೆ. ರಾಮನ ಮನೆಯಲ್ಲಿ ಪೂಜೆಗೆಂದು ಬಂದ ಸೀತಾ ಕೊರಳಿಗೆ ಕಂಠಿ ಹಾರ ಬಿದ್ದಿದೆ. 
icon

(1 / 5)

ಸೀತಾ ರಾಮ ಸೀರಿಯಲ್‌ನಲ್ಲಿ ನಟಿ ಸೀತಾ ಮತ್ತು ರಾಮನ ಮದುವೆ ವಿಚಾರ ಮುನ್ನೆಲೆಗೆ ಬಂದಿದೆ. ರಾಮನ ಮನೆಯಲ್ಲಿ ಪೂಜೆಗೆಂದು ಬಂದ ಸೀತಾ ಕೊರಳಿಗೆ ಕಂಠಿ ಹಾರ ಬಿದ್ದಿದೆ. (Instagram\ Vaishnavi gowda)

ಸೀತಾ ಮನೆ ಸೊಸೆಯಾಗ್ತಿದ್ದಾಳೆ ಎಂಬುದನ್ನೇ ಅರಗಿಸಿಕೊಳ್ಳಲಾಗದ ಭಾರ್ಗವಿ, ಒಳಗೊಳಗೆ ಕುತಂತ್ರಿ ಕೆಲಸ ಮಾಡುತ್ತಿದ್ದಾಳೆ. ರಾಮನನ್ನು ದುಬೈಗೂ ಕಳಿಸಿದ್ದಾಳೆ.
icon

(2 / 5)

ಸೀತಾ ಮನೆ ಸೊಸೆಯಾಗ್ತಿದ್ದಾಳೆ ಎಂಬುದನ್ನೇ ಅರಗಿಸಿಕೊಳ್ಳಲಾಗದ ಭಾರ್ಗವಿ, ಒಳಗೊಳಗೆ ಕುತಂತ್ರಿ ಕೆಲಸ ಮಾಡುತ್ತಿದ್ದಾಳೆ. ರಾಮನನ್ನು ದುಬೈಗೂ ಕಳಿಸಿದ್ದಾಳೆ.

ಮತ್ತೊಂದು ಕಡೆ ಅಶೋಕನ ತಂಗಿ ಅಂಜಲಿಗೆ ಪ್ರಪೋಸ್‌ ಮಾಡಿದ್ದಾನೆ ರಾಮು ಎಂದು ಹೇಳಿಕೊಂಡ ಲಾಯರ್‌ ರುದ್ರಪ್ರತಾಪ್. ಹೀಗೆ ಸೀರಾ ರಾಮ ಸೀರಿಯಲ್ ಕಥೆ ಕವಲುಗಳಾಗಿ ಸಾಗುತ್ತಿದೆ. ‌
icon

(3 / 5)

ಮತ್ತೊಂದು ಕಡೆ ಅಶೋಕನ ತಂಗಿ ಅಂಜಲಿಗೆ ಪ್ರಪೋಸ್‌ ಮಾಡಿದ್ದಾನೆ ರಾಮು ಎಂದು ಹೇಳಿಕೊಂಡ ಲಾಯರ್‌ ರುದ್ರಪ್ರತಾಪ್. ಹೀಗೆ ಸೀರಾ ರಾಮ ಸೀರಿಯಲ್ ಕಥೆ ಕವಲುಗಳಾಗಿ ಸಾಗುತ್ತಿದೆ. ‌

ಇದೇ ಸೀರಿಯಲ್‌ಗಾಗಿ ಬಗೆಬಗೆ ಸೀರೆಯಲ್ಲೂ ವೈಷ್ಣವಿ ಗೌಡ ಎದುರಾಗುತ್ತಿದ್ದಾರೆ. ಚೆಂದದ ಸೀರೆಯಲ್ಲಿಯೇ ಮಿಂಚುತ್ತಿದ್ದಾರೆ. ಆದರೆ, ಹೀಗೆ ವೈಷ್ಣವಿ ಉಟ್ಟ ಸೀರೆಗೆ ಪಾಸಿಟಿವ್‌ಗಿಂದ ನೆಗೆಟಿವ್‌ ಕಾಮೆಂಟ್‌ಗಳೇ ಹೆಚ್ಚಾಗಿವೆ. 
icon

(4 / 5)

ಇದೇ ಸೀರಿಯಲ್‌ಗಾಗಿ ಬಗೆಬಗೆ ಸೀರೆಯಲ್ಲೂ ವೈಷ್ಣವಿ ಗೌಡ ಎದುರಾಗುತ್ತಿದ್ದಾರೆ. ಚೆಂದದ ಸೀರೆಯಲ್ಲಿಯೇ ಮಿಂಚುತ್ತಿದ್ದಾರೆ. ಆದರೆ, ಹೀಗೆ ವೈಷ್ಣವಿ ಉಟ್ಟ ಸೀರೆಗೆ ಪಾಸಿಟಿವ್‌ಗಿಂದ ನೆಗೆಟಿವ್‌ ಕಾಮೆಂಟ್‌ಗಳೇ ಹೆಚ್ಚಾಗಿವೆ. 

ನಿಮಗೆ ಡ್ರೆಸ್ಸಿಂಗ್‌ ಸೆನ್ಸ್‌ ಇಲ್ಲ.. ನೀವು ಉಟ್ಟ ಸೀರೆಗೂ ರವಿಕೆಗೂ ಮ್ಯಾಚಿಂಗ್‌ ಆಗ್ತಿಲ್ಲ. ಜಾತ್ರೆ ಥರ ಕಾಣ್ತಿದೆ. ಯಾಕೆ ನೀವು ಡ್ರಸ್ಸಿಂಗ್‌ ಸೆನ್ಸ್‌ ಫಾಲೋ ಮಾಡ್ತಿಲ್ಲ. ಈ ಸೀರೆ ನಿಮಗೆ ಒಪ್ಪುತ್ತಿಲ್ಲ ಎಂದು ಕೆಲವರು ಕಾಮೆಂಟ್‌ ಹಾಕಿದರೆ, ಇನ್ನು ಕೆಲವರು ನಮ್ಮ ಕನ್ನಡತಿ, ನಮ್ಮ ಹುಡುಗಿ  ಸೀರೆಯಲ್ಲಿ  ನೀವು ಸೂಪರ್‌ ಎನ್ನುತ್ತಿದ್ದಾರೆ. 
icon

(5 / 5)

IPL_Entry_Point

ಇತರ ಗ್ಯಾಲರಿಗಳು