ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಉತ್ತರ ಕರ್ನಾಟಕದ ಖಡಕ್ ಲುಕ್ ಹೆಂಗೈತಿ ಎಂದ ವೈಷ್ಣವಿಗೆ, ಬೆಂಕಿ ಐತಿ ನೋಡವಾ ಗೌಡತಿ ಎಂದ ಫ್ಯಾನ್ಸ್ Photos

ಉತ್ತರ ಕರ್ನಾಟಕದ ಖಡಕ್ ಲುಕ್ ಹೆಂಗೈತಿ ಎಂದ ವೈಷ್ಣವಿಗೆ, ಬೆಂಕಿ ಐತಿ ನೋಡವಾ ಗೌಡತಿ ಎಂದ ಫ್ಯಾನ್ಸ್ PHOTOS

  • ಸೀತಾ ರಾಮ ಧಾರಾವಾಹಿ ನಟಿ ವೈಷ್ಣವಿ ಗೌಡ ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸಕ್ರಿಯರು. ಆಗೊಂದು ಈಗೊಂದು ಫೋಟೋ ಗೊಂಚಲನ್ನು ಶೇರ್‌ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಉತ್ತರ ಕರ್ನಾಟಕ ಲುಕ್‌ನಲ್ಲಿ ಎದುರಾಗಿದ್ದಾರೆ.

ಸೀತಾ ರಾಮ ಸೀರಿಯಲ್‌ ನಟಿ ವೈಷ್ಣವಿ ಗೌಡ ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಒಂದಾದ ಮೇಲೊಂದು ಫೋಟೋ ಗೊಂಚಲನ್ನು ಶೇರ್‌ ಮಾಡುತ್ತಿದ್ದಾರೆ. 
icon

(1 / 7)

ಸೀತಾ ರಾಮ ಸೀರಿಯಲ್‌ ನಟಿ ವೈಷ್ಣವಿ ಗೌಡ ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಒಂದಾದ ಮೇಲೊಂದು ಫೋಟೋ ಗೊಂಚಲನ್ನು ಶೇರ್‌ ಮಾಡುತ್ತಿದ್ದಾರೆ. (Instagram/ Vaishnavi gowda)

ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಸೀತಾ ರಾಮ ಧಾರಾವಾಹಿಯಲ್ಲಿ ಸೀತಾ ಮತ್ತು ರಾಮನ ಮದುವೆ ತಯಾರಿ ಶುರುವಾಗಿದೆ. ಈಗಾಗಲೇ ಮದುವೆಗೂ ದಿನಾಂಕ ನಿಗದಿಯಾಗಿದೆ.
icon

(2 / 7)

ರಾಮನ ತಂದೆ ತಾಯಿ ಮದುವೆ ಆದ ದಿನವೇ ಸೀತಾ ರಾಮರ ಕಲ್ಯಾಣ ನಡೆಯಲಿದೆ. ಇದು ಭಾರ್ಗವಿಗೂ ಕೊಂಚ ಭಯ ಹುಟ್ಟಿಸಿದೆ. 
icon

(3 / 7)

ಈ ನಡುವೆ ಮದುವೆಗೂ ಮುನ್ನ ಫೋಟೋಶೂಟ್‌ನಲ್ಲಿ ಈ ಜೋಡಿ ಬಿಜಿಯಾಗಿದೆ. ಉತ್ತರ ಕರ್ನಾಟಕ ಶೈಲಿಯ ದಿರಿಸಿನಲ್ಲಿ ಸೀತಾ ಮತ್ತು ರಾಮ ಮಿಂಚಿದ್ದಾರೆ.
icon

(4 / 7)

ರಾಮ್ ಪಕ್ಕಾ ಜವಾರಿ‌ ಹೈದನಾಗಿ ಮಿಂಚಿದರೆ, ಮೂಗುತಿ ಮುತ್ತು ಚಂದ, ವಾಲೆ ಜುಮಕಿ ಗತ್ತು ಚಂದ ಎಂದು ಹಾಡು ಹೇಳುತ್ತಿದ್ದಾಳೆ ಸೀತಾ. ಅಂದರೆ ಉತ್ತರ ಕರ್ನಾಟಕದ ಹೆಣ್ಮಗಳಾಗಿ ಮಿಂಚುತ್ತಿದ್ದಾರೆ ವೈಷ್ಣವಿ ಗೌಡ.
icon

(5 / 7)

ಈ ವಿಶೇಷ ಉಡುಗೆಯ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿರುವ ವೈಷ್ಣವಿ ಗೌಡ, ಉತ್ತರ ಕರ್ನಾಟಕದ ಖಡಕ್ ಲುಕ್ ಹೆಂಗೈತಿ ಎಂದು ಕ್ಯಾಪ್ಷನ್‌ ಹಾಕಿದ್ದರೆ. 
icon

(6 / 7)

ನಟಿಯ ಫೋಟೋಗಳಿಗೆ ಬೆಂಕಿ ಐತಿ ನೋಡವಾ ಗೌಡತಿ, ಬೆಂಕಿ ಲುಕ್ ಐತಿ ನೋಡ್ರಿ ಮೇಡಂ, ನಿಮ್ಗೆ ಫುಲ್ ಒಪ್ತದ ರಿ ಮೇಡಂ ಇದು ಸಾಂಗ್ ಎಂದು ಕಾಮೆಂಟ್‌ ಹಾಕುತ್ತಿದ್ದಾರೆ. 
icon

(7 / 7)

ಇತರ ಗ್ಯಾಲರಿಗಳು