ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Seetha Rama Serial: ಪ್ರಿ ವೆಡ್ಡಿಂಗ್‌ ಫೋಟೋಶೂಟ್‌ನಲ್ಲಿ ಮಿಂಚಿದ ಸೀತಾ ರಾಮ; ಇಲ್ಲಿವೆ ನೋಡಿ ಚೆಂದದ ಜೋಡಿಯ ಸುಂದರ ಕ್ಷಣಗಳು Photos

Seetha Rama Serial: ಪ್ರಿ ವೆಡ್ಡಿಂಗ್‌ ಫೋಟೋಶೂಟ್‌ನಲ್ಲಿ ಮಿಂಚಿದ ಸೀತಾ ರಾಮ; ಇಲ್ಲಿವೆ ನೋಡಿ ಚೆಂದದ ಜೋಡಿಯ ಸುಂದರ ಕ್ಷಣಗಳು PHOTOS

  • ಸೀತಾ ರಾಮ ಧಾರಾವಾಹಿಯಲ್ಲಿ ಸೀತಾ ಮತ್ತು ಶ್ರೀರಾಮರ ಮದುವೆ ನಡೆಯುತ್ತಿದೆ. ಈಗಾಗಲೇ ಮದುವೆ ಶಾಸ್ತ್ರಗಳೂ ನಡೆಯುತ್ತಿವೆ. ಈ ನಡುವೆ ಇದೇ ಜೋಡಿ ವಿವಾಹ ಪೂರ್ವ ಫೋಟೋಶೂಟ್‌ಗೆ ಪೋಸ್‌ ನೀಡಿದೆ. ಹೀಗಿವೆ ನೋಡಿ ಚೆಂದದ ಜೋಡಿಯ ಸುಂದರ ಫೋಟೋಗಳು. 

ಸೀತಾ ರಾಮ ಧಾರಾವಾಹಿಯಲ್ಲೀಗ ಮದುವೆ ಸಂಭ್ರಮ. ಬಯಸಿದಂತೆ ಸೀತೆಯನ್ನು ಕೈ ಹಿಡಿಯುತ್ತಿದ್ದಾನೆ ರಾಮ. ಸಂಭ್ರಮದಲ್ಲಿ ಈ ಜೋಡಿಯ ಮದುವೆ ತಯಾರಿಯೂ ನಡೆಯುತ್ತಿದೆ. 
icon

(1 / 9)

ಸೀತಾ ರಾಮ ಧಾರಾವಾಹಿಯಲ್ಲೀಗ ಮದುವೆ ಸಂಭ್ರಮ. ಬಯಸಿದಂತೆ ಸೀತೆಯನ್ನು ಕೈ ಹಿಡಿಯುತ್ತಿದ್ದಾನೆ ರಾಮ. ಸಂಭ್ರಮದಲ್ಲಿ ಈ ಜೋಡಿಯ ಮದುವೆ ತಯಾರಿಯೂ ನಡೆಯುತ್ತಿದೆ. (Photos\ Zee Kannada facebook )

ಸೀತಾ ರಾಮ ಧಾರಾವಾಹಿಯಲ್ಲಿ ಮದುವೆ ಪೂರ್ವ ಶಾಸ್ತ್ರಗಳು ಆರಂಭವಾಗಿವೆ. ನವ ಜೋಡಿಗೆ ಅರಿಶಿಣ ಹಚ್ಚುವ ಶಾಸ್ತ್ರ, ಮೆಹಂದಿ ಹಚ್ಚುವ ಶಾಸ್ತ್ರ ನಡೆದಿವೆ. 
icon

(2 / 9)

ಸೀತಾ ರಾಮ ಧಾರಾವಾಹಿಯಲ್ಲಿ ಮದುವೆ ಪೂರ್ವ ಶಾಸ್ತ್ರಗಳು ಆರಂಭವಾಗಿವೆ. ನವ ಜೋಡಿಗೆ ಅರಿಶಿಣ ಹಚ್ಚುವ ಶಾಸ್ತ್ರ, ಮೆಹಂದಿ ಹಚ್ಚುವ ಶಾಸ್ತ್ರ ನಡೆದಿವೆ. 

ಅದರಂತೆ, ಇಡೀ ದೇಸಾಯಿ ಮನೆ ಮಂದಿಯ ಮುಖದಲ್ಲಿ ಮದುವೆ ಸಂಭ್ರಮ ಮೂಡಿದೆ. 
icon

(3 / 9)

ಅದರಂತೆ, ಇಡೀ ದೇಸಾಯಿ ಮನೆ ಮಂದಿಯ ಮುಖದಲ್ಲಿ ಮದುವೆ ಸಂಭ್ರಮ ಮೂಡಿದೆ. 

ಈ ಮದುವೆ ಸಂಭ್ರಮದ ನಡುವೆ ಸೀತಾ ರಾಮ ಜೋಡಿ ಪ್ರೀ ವೆಡ್ಡಿಂಗ್‌ ಫೋಟೋಶೂಟ್‌ ಸಹ ಮಾಡಿಸಿತ್ತು
icon

(4 / 9)

ಈ ಮದುವೆ ಸಂಭ್ರಮದ ನಡುವೆ ಸೀತಾ ರಾಮ ಜೋಡಿ ಪ್ರೀ ವೆಡ್ಡಿಂಗ್‌ ಫೋಟೋಶೂಟ್‌ ಸಹ ಮಾಡಿಸಿತ್ತು

ಆ ವಿವಾಹ ಪೂರ್ವ ಫೋಟೋಶೂಟ್‌ನ ಕಿರು ಝಲಕ್‌ಅನ್ನು ಜೀ ಕನ್ನಡ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದೆ. 
icon

(5 / 9)

ಆ ವಿವಾಹ ಪೂರ್ವ ಫೋಟೋಶೂಟ್‌ನ ಕಿರು ಝಲಕ್‌ಅನ್ನು ಜೀ ಕನ್ನಡ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದೆ. 

ಲೆಹೆಂಗಾದಲ್ಲಿ ಸೀತಾ ಕಂಗೊಳಿಸಿದರೆ, ಸೂಟ್‌ನಲ್ಲಿ ಮಿಂಚಿದ್ದಾನೆ ರಾಮ್..‌ 
icon

(6 / 9)

ಲೆಹೆಂಗಾದಲ್ಲಿ ಸೀತಾ ಕಂಗೊಳಿಸಿದರೆ, ಸೂಟ್‌ನಲ್ಲಿ ಮಿಂಚಿದ್ದಾನೆ ರಾಮ್..‌ 

ಸೋಷಿಯಲ್‌ ಮೀಡಿಯಾದಲ್ಲಿ ಈ ಫೋಟೋಶೂಟ್‌ ಪ್ರೋಮೋ ರಿಲೀಸ್‌ ಆಗ್ತಿದ್ದಂತೆ ಸೀರಿಯಲ್‌ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 
icon

(7 / 9)

ಸೋಷಿಯಲ್‌ ಮೀಡಿಯಾದಲ್ಲಿ ಈ ಫೋಟೋಶೂಟ್‌ ಪ್ರೋಮೋ ರಿಲೀಸ್‌ ಆಗ್ತಿದ್ದಂತೆ ಸೀರಿಯಲ್‌ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

ನಿಜ ಜೀವನದಲ್ಲೂ ನೀವು ಒಂದಾದರೆ ಇನ್ನೂ ಖುಷಿ ಎಂದೂ ಕೆಲವರು ಮೆಸೆಜ್‌ ಹಾಕಿದ್ದಾರೆ. 
icon

(8 / 9)

ನಿಜ ಜೀವನದಲ್ಲೂ ನೀವು ಒಂದಾದರೆ ಇನ್ನೂ ಖುಷಿ ಎಂದೂ ಕೆಲವರು ಮೆಸೆಜ್‌ ಹಾಕಿದ್ದಾರೆ. 

ಅಂದಹಾಗೆ, ಸೀತಾ ರಾಮ ಸೀರಿಯಲ್‌ನಲ್ಲಿ ಒಂದೀಡಿ ವಾರ ಈ ಜೋಡಿಯ ಮದುವೆಯ ಸಂಚಿಕೆಗಳೇ ಪ್ರಸಾರವಾಗಲಿವೆ. 
icon

(9 / 9)

ಅಂದಹಾಗೆ, ಸೀತಾ ರಾಮ ಸೀರಿಯಲ್‌ನಲ್ಲಿ ಒಂದೀಡಿ ವಾರ ಈ ಜೋಡಿಯ ಮದುವೆಯ ಸಂಚಿಕೆಗಳೇ ಪ್ರಸಾರವಾಗಲಿವೆ. 

ಇತರ ಗ್ಯಾಲರಿಗಳು