ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Seetha Rama Serial: ಸೀತಾಳ ಮುಂದೆ ರಾಮನ ಮಾಜಿ ಪ್ರೇಮಿ ಪ್ರತ್ಯಕ್ಷ! ಇಬ್ಬರ ಒಲವಿನ ಹಾದಿಗೆ ಮುಳ್ಳಾಗ್ತಾಳಾ ಚಾಂದಿನಿ? ಸೀತಾ ರಾಮ ಸೀರಿಯಲ್

Seetha Rama Serial: ಸೀತಾಳ ಮುಂದೆ ರಾಮನ ಮಾಜಿ ಪ್ರೇಮಿ ಪ್ರತ್ಯಕ್ಷ! ಇಬ್ಬರ ಒಲವಿನ ಹಾದಿಗೆ ಮುಳ್ಳಾಗ್ತಾಳಾ ಚಾಂದಿನಿ? ಸೀತಾ ರಾಮ ಸೀರಿಯಲ್

  • Seetha Rama Serial: ಹೊಸ ಪ್ರೋಮೋ ಮೂಲಕ ಗಮನ ಸೆಳೆದಿದ್ದ ಸೀತಾ ರಾಮ ಸೀರಿಯಲ್‌, ನೋಡುಗರಿಂದ ಮೆಚ್ಚುಗೆ ಪಡೆದುಕೊಂಡಿತ್ತು. ಅಂತೂ ಇಬ್ಬರ ಪ್ರೀತಿ ಫಲಸಿತ್ತಲ್ಲ ಎಂದು ವೀಕ್ಷಕ ನಿಟ್ಟುಸಿರು ಬಿಟ್ಟಿದ್ದ. ಆದರೆ, ವಿಧಿಯಾಟವೇ ಬೇರೆಯಿದೆ. ಅಚ್ಚರಿಯ ರೀತಿಯಲ್ಲಿ ಶ್ರೀರಾಮನ ಹಳೇ ಪ್ರೇಮಿಯ ಎಂಟ್ರಿಯಾಗಿದೆ. ಸೀತಾಳ ಮುಂದೆ ನಿಂತು ಆತ ನನ್ನವನು ಎಂದು ಆವಾಜ್‌ ಹಾಕಿದ್ದಾಳೆ.

ಸೀತಾ ರಾಮ ಸೀರಿಯಲ್‌ನಲ್ಲೀಗ ಯುಗಳ ಗೀತೆ ಶುರುವಾಗಿದೆ. ಸೀತಾ ಮತ್ತು ರಾಮನ ನಡುವೆ ಪ್ರೇಮಾಯಣಕ್ಕೆ ಶರಾ ಬೀಳುವ ಸಮಯ ಬಂದಿದೆ. 
icon

(1 / 8)

ಸೀತಾ ರಾಮ ಸೀರಿಯಲ್‌ನಲ್ಲೀಗ ಯುಗಳ ಗೀತೆ ಶುರುವಾಗಿದೆ. ಸೀತಾ ಮತ್ತು ರಾಮನ ನಡುವೆ ಪ್ರೇಮಾಯಣಕ್ಕೆ ಶರಾ ಬೀಳುವ ಸಮಯ ಬಂದಿದೆ. (Photo/ Zee Kannada Facebook)

ಸೀತಾ ರಾಮ ಸೀರಿಯಲ್‌ನಲ್ಲೀಗ ಯುಗಳ ಗೀತೆ ಶುರುವಾಗಿದೆ. ಸೀತಾ ಮತ್ತು ರಾಮನ ನಡುವೆ ಪ್ರೇಮಾಯಣಕ್ಕೆ ಶರಾ ಬೀಳುವ ಸಮಯ ಬಂದಿದೆ. 
icon

(2 / 8)

ಈ ನಡುವೆ ಇದೇ ಜೋಡಿಯ ನಡುವಿನ ಸಾಂಗತ್ಯವನ್ನು ವರ್ಣಿಸಲು ಹೊಸ ಪ್ರೋಮೋ ಬಿಡುಗಡೆಯಾಗಿತ್ತು. ಮಂಗಳೂರಿನ ಬೀಚ್‌ನಲ್ಲಿ ಕೈ ಕೈ ಹಿಡಿದು ಸುತ್ತಾಡಿತ್ತು ಈ ಜೋಡಿ.
icon

(3 / 8)

ಇದೀಗ ಅದೇ ಪ್ರೋಮೋದ ಮತ್ತೊಂದು ವರ್ಷನ್‌ ಬಿಡುಗಡೆಯಾಗಿದೆ. ಎಂದಿನಂತೆ ಸೀತಾ ರಾಮ ಸೀರಿಯಲ್‌ನಲ್ಲಿ ಟ್ವಿಸ್ಟ್‌ ಏನಿರಬಹುದು ಎಂಬುದನ್ನು ನಟಿ ಸಪ್ತಮಿ ಗೌಡ ಹೇಳಿದ್ದಾರೆ.
icon

(4 / 8)

ಬೀಚ್‌ ಬಳಿ ನಿಂತು ಸೀತಾಗೆ ತನ್ನ ಪ್ರೀತಿ ಹೇಳಿದ ಶ್ರೀರಾಮನ ಬದುಕಲ್ಲಿ ಮಾಜಿ ಪ್ರೇಯಸಿ ಚಾಂದಿನಿಯ ಎಂಟ್ರಿಯಾಗಿದೆ. ಸೀತಾ ರಾಮ ಸೀರಿಯಲ್‌ನಲ್ಲಿ ಚಾಂದಿನಿ ಪಾತ್ರವನ್ನು ರಮೋಲ ಮಾಡುತ್ತಿದ್ದಾರೆ. ಈ ಹಿಂದೆ ಕನ್ನಡತಿ ಸೀರಿಯಲ್‌ನಲ್ಲಿ ರಮೋಲ ನಟಿಸಿದ್ದರು. 
icon

(5 / 8)

ಶ್ರೀರಾಮ ನನ್ನ ಪಾಸ್ಟ್‌ ಮತ್ತು ನನ್ನ ಫ್ಯೂಚರ್‌ ಎಂದು ನೇರವಾಗಿ ಸೀತಾಳ ಬಳಿ ಬಂದು ಹೇಳಿಹೋಗಿದ್ದಾಳೆ ಚಾಂದಿನಿ. ಅಲ್ಲಿಗೆ ಸೀತಾ ಮೌನಕ್ಕೆ ಜಾರಿದ್ದಾಳೆ. 
icon

(6 / 8)

ಹಾಗಾದರೆ, ಎಲ್ಲವೂ ಸರಿಯಾಯ್ತು ಎಂಬ ಖುಷಿಯಲ್ಲಿದ್ದ ರಾಮನ ಮುಂದಿನ ನಡೆ ಏನು? ಮತ್ತೆ ಮಲೇಷ್ಯಾ ಕಡೆ ಹೊರಡುತ್ತಾನಾ ರಾಮ? ರೋಚಕ ಸಂಚಿಕೆಗಳು ಮುಂದಿನ ದಿನಗಳಲ್ಲಿ ಪ್ರಸಾರವಾಗಲಿವೆ. 
icon

(7 / 8)

ಸಿನಿಮಾ, ಕಿರುತೆರೆ, ಒಟಿಟಿ ಸುದ್ದಿಗಳಿಗೆ HT ಕನ್ನಡ ವೆಬ್‌ ತಾಣಕ್ಕೆ ಭೇಟಿ ನೀಡಿ
icon

(8 / 8)

ಸಿನಿಮಾ, ಕಿರುತೆರೆ, ಒಟಿಟಿ ಸುದ್ದಿಗಳಿಗೆ HT ಕನ್ನಡ ವೆಬ್‌ ತಾಣಕ್ಕೆ ಭೇಟಿ ನೀಡಿ

IPL_Entry_Point

ಇತರ ಗ್ಯಾಲರಿಗಳು