ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಡಿಕೆ ತೋಟದಲ್ಲಿ ನೇಹಾ ರಾಮಕೃಷ್ಣ ಪ್ರಗ್ನೆನ್ಸಿ ಫೋಟೋಶೂಟ್‌; ಗೊಂಬೆ ಮುಖದಲ್ಲೀಗ ತಾಯಿ ಕಳೆ ಬರ್ತಾಯಿದೆ ಎಂದ ಫ್ಯಾನ್ಸ್‌ Photos

ಅಡಿಕೆ ತೋಟದಲ್ಲಿ ನೇಹಾ ರಾಮಕೃಷ್ಣ ಪ್ರಗ್ನೆನ್ಸಿ ಫೋಟೋಶೂಟ್‌; ಗೊಂಬೆ ಮುಖದಲ್ಲೀಗ ತಾಯಿ ಕಳೆ ಬರ್ತಾಯಿದೆ ಎಂದ ಫ್ಯಾನ್ಸ್‌ PHOTOS

  • ಕನ್ನಡ ಕಿರುತೆರೆಯ ದಂಪತಿ ನೇಹಾ ರಾಮಕೃಷ್ಣ ಮತ್ತು ಚಂದನ್‌ ಗೌಡ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮದುವೆಯಾದ ಆರು ವರ್ಷಗಳ ಬಳಿಕ ತಾಯ್ತನದ ಖುಷಿಯಲ್ಲಿರುವ ನೇಹಾ, ಸೋಷಿಯಲ್‌ ಮೀಡಿಯಾದಲ್ಲಿ ಸರಣಿ ಬೇಬಿ ಬಂಪ್‌ ಫೋಟೋಗಳನ್ನು ಶೇರ್‌ ಮಾಡಿದ್ದಾರೆ. ಇಲ್ಲಿವೆ ಈ ಜೋಡಿಯ ಪ್ರಗ್ನನ್ಸಿ ಫೋಟೋಶೂಟ್‌

ಲಕ್ಷ್ಮೀ ಬಾರಮ್ಮ ಸೀರಿಯಲ್‌ ಮೂಲಕ ಗೊಂಬೆ ಎಂದೇ ಖ್ಯಾತಿ ಪಡೆದವರು ನಟಿ ನೇಹಾ ರಾಮಕೃಷ್ಣ. ಅದಾದ ಬಳಿಕ ಹಲವು ಧಾರಾವಾಹಿಗಳನ್ನೂ ನೇಹಾ ನಟಿಸಿ ಸೈ ಎನಿಸಿಕೊಂಡರು. 
icon

(1 / 6)

ಲಕ್ಷ್ಮೀ ಬಾರಮ್ಮ ಸೀರಿಯಲ್‌ ಮೂಲಕ ಗೊಂಬೆ ಎಂದೇ ಖ್ಯಾತಿ ಪಡೆದವರು ನಟಿ ನೇಹಾ ರಾಮಕೃಷ್ಣ. ಅದಾದ ಬಳಿಕ ಹಲವು ಧಾರಾವಾಹಿಗಳನ್ನೂ ನೇಹಾ ನಟಿಸಿ ಸೈ ಎನಿಸಿಕೊಂಡರು. (Instagram\ Neha Ramakrishna)

ಇತ್ತೀಚೆಗೆ ಸ್ಟಾರ್‌ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ನಮ್ಮ ಲಚ್ಚಿ ಸೀರಿಯಲ್‌ನಲ್ಲಿ ಕಥಾನಾಯಕಿಯ ತಾಯಿಯಾಗಿ ನಟಿಸಿದ್ದರು ನೇಹಾ. 
icon

(2 / 6)

ಇತ್ತೀಚೆಗೆ ಸ್ಟಾರ್‌ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ನಮ್ಮ ಲಚ್ಚಿ ಸೀರಿಯಲ್‌ನಲ್ಲಿ ಕಥಾನಾಯಕಿಯ ತಾಯಿಯಾಗಿ ನಟಿಸಿದ್ದರು ನೇಹಾ. 

ಸದ್ಯ ಧಾರಾವಾಹಿಗಳಿಂದ ಕೊಂಚ ಅಂತರ ಕಾಯ್ದುಕೊಂಡಿದ್ದಾರೆ. ಅದಕ್ಕೆ ಕಾರಣ; ನೇಹಾ ಮತ್ತು ಚಂದನ್‌ ಗೌಡ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ. 
icon

(3 / 6)

ಸದ್ಯ ಧಾರಾವಾಹಿಗಳಿಂದ ಕೊಂಚ ಅಂತರ ಕಾಯ್ದುಕೊಂಡಿದ್ದಾರೆ. ಅದಕ್ಕೆ ಕಾರಣ; ನೇಹಾ ಮತ್ತು ಚಂದನ್‌ ಗೌಡ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ. 

ಚಂದನ್‌ ಗೌಡ ಮತ್ತು ನೇಹಾ ರಾಮಕೃಷ್ಣ 2018ರ ಫೆಬ್ರವರಿ 18ರಂದು ಈ ಜೋಡಿ ಬಾಳ ಬಂಧನಕ್ಕೆ ಬಲಗಾಲಿಟ್ಟಿತ್ತು. ಅದಾಗಿ ಆರು ವರ್ಷಗಳ ಬಳಿಕ ತಾಯಿಯಾಗ್ತಿದ್ದಾರೆ ನೇಹಾ. 
icon

(4 / 6)

ಚಂದನ್‌ ಗೌಡ ಮತ್ತು ನೇಹಾ ರಾಮಕೃಷ್ಣ 2018ರ ಫೆಬ್ರವರಿ 18ರಂದು ಈ ಜೋಡಿ ಬಾಳ ಬಂಧನಕ್ಕೆ ಬಲಗಾಲಿಟ್ಟಿತ್ತು. ಅದಾಗಿ ಆರು ವರ್ಷಗಳ ಬಳಿಕ ತಾಯಿಯಾಗ್ತಿದ್ದಾರೆ ನೇಹಾ. 

ಸದ್ಯ ತಾಯ್ತನದ ಖುಷಿಯಲ್ಲಿರುವ ನೇಹಾ ಸೋಷಿಯಲ್‌ ಮೀಡಿಯಾದಲ್ಲಿ ಬೇಬಿ ಬಂಪ್‌ ಫೋಟೋಗಳನ್ನು ಶೇರ್‌ ಮಾಡುತ್ತಿದ್ದಾರೆ. ಪತಿ ಚಂದನ್‌ ಜತೆಗೆ ಅಡಿಕೆ ತೋಟದಲ್ಲಿ ಒಂದಷ್ಟು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. 
icon

(5 / 6)

ಸದ್ಯ ತಾಯ್ತನದ ಖುಷಿಯಲ್ಲಿರುವ ನೇಹಾ ಸೋಷಿಯಲ್‌ ಮೀಡಿಯಾದಲ್ಲಿ ಬೇಬಿ ಬಂಪ್‌ ಫೋಟೋಗಳನ್ನು ಶೇರ್‌ ಮಾಡುತ್ತಿದ್ದಾರೆ. ಪತಿ ಚಂದನ್‌ ಜತೆಗೆ ಅಡಿಕೆ ತೋಟದಲ್ಲಿ ಒಂದಷ್ಟು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. 

ಈ ಕಲಾವಿದ ದಂಪತಿಯ ಫೋಟೋಗಳಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ನೇಹಾ ಫೋಟೋ ನೋಡಿ, ಮುಖದಲ್ಲಿ ತಾಯಿಯ ಕಳೆ ಬರ್ತಾಯಿದೆ ಎಂದೂ ಕಾಮೆಂಟ್‌ ಹಾಕಿ ಶುಭ ಕೋರುತ್ತಿದ್ದಾರೆ.
icon

(6 / 6)

ಈ ಕಲಾವಿದ ದಂಪತಿಯ ಫೋಟೋಗಳಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ನೇಹಾ ಫೋಟೋ ನೋಡಿ, ಮುಖದಲ್ಲಿ ತಾಯಿಯ ಕಳೆ ಬರ್ತಾಯಿದೆ ಎಂದೂ ಕಾಮೆಂಟ್‌ ಹಾಕಿ ಶುಭ ಕೋರುತ್ತಿದ್ದಾರೆ.

ಇತರ ಗ್ಯಾಲರಿಗಳು