ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಿನಿ ಸ್ಕರ್ಟ್‌ನಲ್ಲಿ ಮಗಳನ್ನೇ ಮೀರಿಸಿದ ಅಪೂರ್ವ ಶ್ರೀ; ಲಕ್ಷದ್ವೀಪದಲ್ಲಿ ಶ್ರಾವಣಿ ಸುಬ್ರಮಣ್ಯ ಸೀರಿಯಲ್ ನಟಿಯ ಗಮ್ಮತ್ತು Photos

ಮಿನಿ ಸ್ಕರ್ಟ್‌ನಲ್ಲಿ ಮಗಳನ್ನೇ ಮೀರಿಸಿದ ಅಪೂರ್ವ ಶ್ರೀ; ಲಕ್ಷದ್ವೀಪದಲ್ಲಿ ಶ್ರಾವಣಿ ಸುಬ್ರಮಣ್ಯ ಸೀರಿಯಲ್ ನಟಿಯ ಗಮ್ಮತ್ತು PHOTOS

  • ಕಿರುತೆರೆಯಲ್ಲಿ ಹೆಸರು ಮಾಡಿರುವ ನಟಿ ಅಪೂರ್ವ ಶ್ರೀ ಪ್ರವಾಸದ ಮೂಡ್‌ನಲ್ಲಿದ್ದಾರೆ. ಮಗಳ ಜತೆಗೆ ಲಕ್ಷದ್ವೀಪಕ್ಕೆ ಹಾರಿದ್ದಾರೆ. ಧಾರಾವಾಹಿಗಳಲ್ಲಿ ಲಕ್ಷಣವಾಗಿ ಸೀರೆಯಲ್ಲಿ ಎದುರಾಗುವ ಈ ನಟಿ, ಈಗ ಮಿನಿ ಸ್ಕರ್ಟ್‌ನಲ್ಲಿ ಮಿಂಚಿದ್ದಾರೆ. ಜತೆಗಿದ್ದ ಮಗಳನ್ನೂ ಮೀರಿಸಿದ್ದಾರೆ. ಹೀಗಿವೆ ನಟಿಯ ಫೋಟೋಗಳು.

ಕನ್ನಡ ಕಿರುತೆರೆ ಮತ್ತು ಸಿನಿಮಾ ಎರಡರಲ್ಲೂ ಗುರುತಿಸಿಕೊಂಡಿರುವ ನಟಿ ಅಪೂರ್ವ ಶ್ರೀ ಈಗ ಮಗಳ ಜತೆಗೆ ಪ್ರವಾಸದಲ್ಲಿದ್ದಾರೆ. 
icon

(1 / 8)

ಕನ್ನಡ ಕಿರುತೆರೆ ಮತ್ತು ಸಿನಿಮಾ ಎರಡರಲ್ಲೂ ಗುರುತಿಸಿಕೊಂಡಿರುವ ನಟಿ ಅಪೂರ್ವ ಶ್ರೀ ಈಗ ಮಗಳ ಜತೆಗೆ ಪ್ರವಾಸದಲ್ಲಿದ್ದಾರೆ. (instagram\ Apoorva Shree)

ಮಗಳು ರಾಜ್ವಿ ಜತೆಗೆ ಲಕ್ಷದ್ವೀಪಕ್ಕೆ ಪ್ರಯಾಣ ಬೆಳೆಸಿ, ವೆಕೇಷನ್‌ಅನ್ನು ಭರ್ಜರಿಯಾಗಿಯೇ ಎಂಜಾಯ್‌ ಮಾಡಿದ್ದಾರೆ. 
icon

(2 / 8)

ಮಗಳು ರಾಜ್ವಿ ಜತೆಗೆ ಲಕ್ಷದ್ವೀಪಕ್ಕೆ ಪ್ರಯಾಣ ಬೆಳೆಸಿ, ವೆಕೇಷನ್‌ಅನ್ನು ಭರ್ಜರಿಯಾಗಿಯೇ ಎಂಜಾಯ್‌ ಮಾಡಿದ್ದಾರೆ. 

ಸದ್ಯ ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ನಲ್ಲಿ ಸುಬ್ಬುವಿನ ತಾಯಿ ಪಾತ್ರದಲ್ಲಿ ಅಪೂರ್ವ ನಟಿಸುತ್ತಿದ್ದಾರೆ. 
icon

(3 / 8)

ಸದ್ಯ ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ನಲ್ಲಿ ಸುಬ್ಬುವಿನ ತಾಯಿ ಪಾತ್ರದಲ್ಲಿ ಅಪೂರ್ವ ನಟಿಸುತ್ತಿದ್ದಾರೆ. 

ಈ ಸೀರಿಯಲ್‌ ಶೂಟಿಂಗ್‌ನ ಬಿಡುವಿನಲ್ಲಿಯೇ ಮಗಳ ಜತೆಗೆ ಲಕ್ಷ ದ್ವೀಪಕ್ಕೆ ಹಾರಿ, ಬೀಚ್‌ ಬಳಿ ಮೋಜು ಮಸ್ತಿ ಮಾಡಿದ್ದಾರೆ. 
icon

(4 / 8)

ಈ ಸೀರಿಯಲ್‌ ಶೂಟಿಂಗ್‌ನ ಬಿಡುವಿನಲ್ಲಿಯೇ ಮಗಳ ಜತೆಗೆ ಲಕ್ಷ ದ್ವೀಪಕ್ಕೆ ಹಾರಿ, ಬೀಚ್‌ ಬಳಿ ಮೋಜು ಮಸ್ತಿ ಮಾಡಿದ್ದಾರೆ. 

ವಿಶೇಷ ಏನೆಂದರೆ, ಮಗಳು ರಾಜ್ವಿ ಮೈತುಂಬ ಬಟ್ಟೆ ಧರಿಸಿದರೆ, ತಾಯಿ ಅಪೂರ್ವ ಮಿನಿ ಸ್ಕರ್ಟ್‌ನಲ್ಲಿ ಮಿಂದೆದ್ದಿದ್ದಾರೆ. 
icon

(5 / 8)

ವಿಶೇಷ ಏನೆಂದರೆ, ಮಗಳು ರಾಜ್ವಿ ಮೈತುಂಬ ಬಟ್ಟೆ ಧರಿಸಿದರೆ, ತಾಯಿ ಅಪೂರ್ವ ಮಿನಿ ಸ್ಕರ್ಟ್‌ನಲ್ಲಿ ಮಿಂದೆದ್ದಿದ್ದಾರೆ. 

ನಟಿಯ ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಸೂಪರ್‌ ಎಂದು ಕಾಮೆಂಟ್‌ ಹಾಕುತ್ತಿದ್ದಾರೆ. ಇನ್ನು ಕೆಲವರು ವಯಸ್ಸು ಕೇವಲ ನಂಬರ್‌ ಮಾತ್ರ ಎನ್ನುತ್ತಿದ್ದಾರೆ. 
icon

(6 / 8)

ನಟಿಯ ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಸೂಪರ್‌ ಎಂದು ಕಾಮೆಂಟ್‌ ಹಾಕುತ್ತಿದ್ದಾರೆ. ಇನ್ನು ಕೆಲವರು ವಯಸ್ಸು ಕೇವಲ ನಂಬರ್‌ ಮಾತ್ರ ಎನ್ನುತ್ತಿದ್ದಾರೆ. 

ವಾವ್ ಮಿರಾಕಲ್ ಅಮ್ಮ, ಇದು ನೀವಾ ನಂಬಕ್ಕೆ ಆಗ್ತಿಲ್ಲ ನನಗೆ ಎಂದೂ ಕೆಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.  
icon

(7 / 8)

ವಾವ್ ಮಿರಾಕಲ್ ಅಮ್ಮ, ಇದು ನೀವಾ ನಂಬಕ್ಕೆ ಆಗ್ತಿಲ್ಲ ನನಗೆ ಎಂದೂ ಕೆಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.  

ಲಕ್ಷದ್ವೀಪದಲ್ಲಿ ಬರೀ ಬೀಚ್‌ ಸುತ್ತಾಡದೇ, ಕ್ರೂಸ್‌ ಏರಿ ಎಂಜಾಯ್‌ ಮಾಡಿದ್ದಾರೆ. 
icon

(8 / 8)

ಲಕ್ಷದ್ವೀಪದಲ್ಲಿ ಬರೀ ಬೀಚ್‌ ಸುತ್ತಾಡದೇ, ಕ್ರೂಸ್‌ ಏರಿ ಎಂಜಾಯ್‌ ಮಾಡಿದ್ದಾರೆ. 

IPL_Entry_Point

ಇತರ ಗ್ಯಾಲರಿಗಳು