ಇಂಗ್ಲೆಂಡ್‌ ಪ್ರವಾಸದ ಖುಷಿಯಲ್ಲಿ ಸಿಹಿ ಕಹಿ ಫ್ಯಾಮಿಲಿ; ಕುಟುಂಬದ ಜತೆಗಿನ ಫೋಟೋಸ್ ಹಂಚಿಕೊಂಡ ಹಿತಾ ಚಂದ್ರಶೇಖರ್‌ PHOTOS
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಇಂಗ್ಲೆಂಡ್‌ ಪ್ರವಾಸದ ಖುಷಿಯಲ್ಲಿ ಸಿಹಿ ಕಹಿ ಫ್ಯಾಮಿಲಿ; ಕುಟುಂಬದ ಜತೆಗಿನ ಫೋಟೋಸ್ ಹಂಚಿಕೊಂಡ ಹಿತಾ ಚಂದ್ರಶೇಖರ್‌ Photos

ಇಂಗ್ಲೆಂಡ್‌ ಪ್ರವಾಸದ ಖುಷಿಯಲ್ಲಿ ಸಿಹಿ ಕಹಿ ಫ್ಯಾಮಿಲಿ; ಕುಟುಂಬದ ಜತೆಗಿನ ಫೋಟೋಸ್ ಹಂಚಿಕೊಂಡ ಹಿತಾ ಚಂದ್ರಶೇಖರ್‌ PHOTOS

  • ಕನ್ನಡದ ಹಿರಿಯ ನಟ ಸಿಹಿ ಕಹಿ ಚಂದ್ರು ಇದೀಗ ಪ್ರವಾಸದ ಮೂಡ್‌ನಲ್ಲಿದ್ದಾರೆ. ಪತ್ನಿ ಗೀತಾ ಮಗಳು ಹಿತಾ ಜತೆಗೆ ಇಂಗ್ಲೆಂಡ್‌ ಪ್ರವಾಸದಲ್ಲಿದ್ದಾರೆ. ಈ ವೆಕೇಷನ್‌ ಫೋಟೋಗಳನ್ನು ಪುತ್ರಿ ಹಿತಾ ಚಂದ್ರಶೇಖರ್‌ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಚಂದನವನದ ನಟಿ ಹಿತಾ ಚಂದ್ರಶೇಖರ್‌ ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯರು. ಆಗಾಗ ಒಂದಿಲ್ಲೊಂದು ಪೋಸ್ಟ್‌ ಹಂಚಿಕೊಳ್ಳುತ್ತಿರುತ್ತಾರೆ. ಈಗ ಇದೇ ನಟಿ ತಮ್ಮ ಕುಟುಂಬದ ಜತೆಗೆ ದೂರದ ಇಂಗ್ಲೆಂಡ್‌ ಪ್ರವಾಸದಲ್ಲಿದ್ದಾರೆ. ಅಪ್ಪ ಸಿಹಿ ಕಹಿ ಚಂದ್ರು, ಅಮ್ಮ ಸಿಹಿ ಕಹಿ ಗೀತಾ ಜತೆಗೆ ಟ್ರಿಪ್‌ ಎಂಜಾಯ್‌ ಮಾಡುತ್ತಿದ್ದಾರೆ. ಇಲ್ಲಿವೆ ನೋಡಿ ಕುಟುಂಬದ ಟ್ರಿಪ್‌ ಫೋಟೋಗಳು
icon

(1 / 10)

(instagram\ Hitha Chandrashekhar)

ಇಂಗ್ಲೆಂಡ್‌ ಪ್ರವಾಸದಲ್ಲಿ ಹಿತಾ ಚಂದ್ರಶೇಖರ್
icon

(2 / 10)

ಇಂಗ್ಲೆಂಡ್‌ ಪ್ರವಾಸದಲ್ಲಿ ಹಿತಾ ಚಂದ್ರಶೇಖರ್

ಇಂಗ್ಲೆಂಡ್‌ನ ಯಾರ್ಕ್‌ನಲ್ಲಿ ಇಡೀ ಕುಟುಂಬ ಸುತ್ತಾಟ ನಡೆಸಿದೆ. 
icon

(3 / 10)

ಇಂಗ್ಲೆಂಡ್‌ನ ಯಾರ್ಕ್‌ನಲ್ಲಿ ಇಡೀ ಕುಟುಂಬ ಸುತ್ತಾಟ ನಡೆಸಿದೆ. 

ಯಾರ್ಕ್‌ನ ಪ್ರೇಕ್ಷಣೀಯ ಸ್ಥಳಗಳಲ್ಲಿ ಹಿತಾ ಚಂದ್ರಶೇಖರ್
icon

(4 / 10)

ಯಾರ್ಕ್‌ನ ಪ್ರೇಕ್ಷಣೀಯ ಸ್ಥಳಗಳಲ್ಲಿ ಹಿತಾ ಚಂದ್ರಶೇಖರ್

ಇಂಗ್ಲೆಂಡ್‌ನ ಯಾರ್ಕ್‌ ಬೀದಿಗಳಲ್ಲಿ ಹಿತಾನುಭವ
icon

(5 / 10)

ಇಂಗ್ಲೆಂಡ್‌ನ ಯಾರ್ಕ್‌ ಬೀದಿಗಳಲ್ಲಿ ಹಿತಾನುಭವ

ಅಮ್ಮ ಸಿಹಿ ಕಹಿ ಗೀತಾ ಜತೆಗೆ ಅಲ್ಲಿನ ವಿಶೇಷ ಚಹಾ ಸವಿದ ಹಿತಾ
icon

(6 / 10)

ಅಮ್ಮ ಸಿಹಿ ಕಹಿ ಗೀತಾ ಜತೆಗೆ ಅಲ್ಲಿನ ವಿಶೇಷ ಚಹಾ ಸವಿದ ಹಿತಾ

ಅಪ್ಪ ಸಿಹಿ ಕಹಿ ಚಂದ್ರು, ಅಮ್ಮ ಗೀತಾ ಜತೆಗೆ ಯಾರ್ಕ್‌ನ ಬೀದಿಯಲ್ಲಿ ಕುಟುಂಬದ ಫೋಟೋ
icon

(7 / 10)

ಅಪ್ಪ ಸಿಹಿ ಕಹಿ ಚಂದ್ರು, ಅಮ್ಮ ಗೀತಾ ಜತೆಗೆ ಯಾರ್ಕ್‌ನ ಬೀದಿಯಲ್ಲಿ ಕುಟುಂಬದ ಫೋಟೋ

ಸೋಷಿಯಲ್‌ ಮೀಡಿಯಾದಲ್ಲಿ ಇಂಗ್ಲೆಂಡ್‌ ಪ್ರವಾಸದ ಫೋಟೋ ಶೇರ್‌ ಮಾಡಿದ ನಟಿ ಹಿತಾ ಚಂದ್ರಶೇಖರ್
icon

(8 / 10)

ಸೋಷಿಯಲ್‌ ಮೀಡಿಯಾದಲ್ಲಿ ಇಂಗ್ಲೆಂಡ್‌ ಪ್ರವಾಸದ ಫೋಟೋ ಶೇರ್‌ ಮಾಡಿದ ನಟಿ ಹಿತಾ ಚಂದ್ರಶೇಖರ್

ಪುರಾತನ ಕಟ್ಟಡದ ಮುಂದೆ ಸಿಹಿ ಕಹಿ ಕುಟುಂಬ
icon

(9 / 10)

ಪುರಾತನ ಕಟ್ಟಡದ ಮುಂದೆ ಸಿಹಿ ಕಹಿ ಕುಟುಂಬ

ಫೋಟೋಕ್ಕೆ ಪೋಸ್‌ ಕೊಟ್ಟ ಅಮ್ಮ ಮಗಳು
icon

(10 / 10)

ಫೋಟೋಕ್ಕೆ ಪೋಸ್‌ ಕೊಟ್ಟ ಅಮ್ಮ ಮಗಳು

ಇತರ ಗ್ಯಾಲರಿಗಳು