Seetha Rama Serial: ಸೀತಾ ರಾಮ ಸೀರಿಯಲ್‌ನಲ್ಲಿ ಸತ್ಯ ದರ್ಶನಕ್ಕೆ ನಾಂದಿಯಾಗ್ತಿದೆ ಸಿಹಿ - ಸುಬ್ಬಿ ಮುಖಾಮುಖಿ! ಹೊಸ ವರ್ಷಕ್ಕೆ ಹೊಸ ಆರಂಭ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Seetha Rama Serial: ಸೀತಾ ರಾಮ ಸೀರಿಯಲ್‌ನಲ್ಲಿ ಸತ್ಯ ದರ್ಶನಕ್ಕೆ ನಾಂದಿಯಾಗ್ತಿದೆ ಸಿಹಿ - ಸುಬ್ಬಿ ಮುಖಾಮುಖಿ! ಹೊಸ ವರ್ಷಕ್ಕೆ ಹೊಸ ಆರಂಭ

Seetha Rama Serial: ಸೀತಾ ರಾಮ ಸೀರಿಯಲ್‌ನಲ್ಲಿ ಸತ್ಯ ದರ್ಶನಕ್ಕೆ ನಾಂದಿಯಾಗ್ತಿದೆ ಸಿಹಿ - ಸುಬ್ಬಿ ಮುಖಾಮುಖಿ! ಹೊಸ ವರ್ಷಕ್ಕೆ ಹೊಸ ಆರಂಭ

  • Seetha Rama Serial: ಸೀತಾ ರಾಮ ಸೀರಿಯಲ್‌ನಲ್ಲಿ ಹೊಸ ವರ್ಷಕ್ಕೆ ಹೊಸ ಆರಂಭ ಸಿಕ್ಕಿದೆ. ಸೀತಾ ಬದುಕಿಗೆ ಸುಬ್ಬಿಯ ಆಗಮಮನವಾಗಿದೆ. ಇನ್ನೊಂದು ಅಚ್ಚರಿಯ ವಿಚಾರ ಏನೆಂದರೆ ಸಿಹಿ ಮಾತು ಸುಬ್ಬಿ ಕಿವಿಗೂ ಬಿದ್ದಿದೆ. ಅಂದರೆ, ಇನ್ಮೇಲಿಂದ ಹೊಸ ಆಟ ಶುರುವಾಗಲಿದೆ. ಸಿಹಿಯನ್ನೇ ಹೋಲುವ ಸುಬ್ಬಿಯನ್ನು ಕಂಡು ಸತ್ಯ ಚಿಕ್ಕಪ್ಪ ಸಹ ನಿಬ್ಬೆರಗಾಗಿದ್ದಾನೆ.

ಸೀತಾ ರಾಮ ಸೀರಿಯಲ್‌ನಲ್ಲಿ ಸಿಹಿ ಸುಬ್ಬಿಯ ಮುಖಾಮುಖಿಯಾಗಿದೆ. ಕಳ್ಳ ಬೆಕ್ಕಿನ ರೀತಿ ಸೀತಾಳನ್ನು ಹುಡುಕಿಕೊಂಡು ಬಂದ ಸುಬ್ಬಿಗೆ ಇದೀಗ ಅಚ್ಚರಿ ಕಾದಿದೆ. 
icon

(1 / 10)

(Zee Kannada)

ಸೀತಮ್ಮ ಸುಬ್ಬಿಯನ್ನೇ ಸಿಹಿ ಅಂದ್ಕೊಂಡಿದ್ದಾಳೆ. ಇದನ್ನು ನೋಡಿದ ಸಿಹಿ ಜೋರಾಗಿ ಕೂಗಿದ್ದಾಳೆ. ಯಾರೇ ನೀನು ಎಂದಿದ್ದಾಳೆ. ಸಿಹಿ ಮಾತು ಕೇಳಿ ಸುಬ್ಬಿಯೂ ಕೊಂಚ ಗಾಬರಿಗೊಂಡಿದ್ದಾಳೆ.  
icon

(2 / 10)

ಪ್ರಜ್ಞೆ ತಪ್ಪಿ ಬಿದ್ದ ಸೀತಾಳನ್ನು ಕೋಣೆಯಲ್ಲಿ ಮಲಗಿಸಲಾಗಿತ್ತು. ಅಷ್ಟರಲ್ಲಿಯೇ ಸುಬ್ಬಿ, ಸೀತಮ್ಮನನ್ನು ನೋಡಿದ್ದಾಳೆ. ಅದೇ ಹೊತ್ತಿಗೆ ಎಚ್ಚರವಾದ ಸೀತಾ, ಸುಬ್ಬಿಯನ್ನೇ ಸಿಹಿಯೆಂದುಕೊಂಡು ಬಿಗಿದಪ್ಪಿಕೊಂಡಿದ್ದಾಳೆ. 
icon

(3 / 10)

(4 / 10)

ಇವಳು, ಥೇಟ್‌ ನನ್ನಂತೆಯೇ ಇದ್ದಾಳಲ್ಲ ಎಂಬುದನ್ನು ನೋಡಿದ ಸಿಹಿ, ಅಚ್ಚರಿಗೊಂಡಿದ್ದಾಳೆ.
icon

(5 / 10)

ಇವಳು, ಥೇಟ್‌ ನನ್ನಂತೆಯೇ ಇದ್ದಾಳಲ್ಲ ಎಂಬುದನ್ನು ನೋಡಿದ ಸಿಹಿ, ಅಚ್ಚರಿಗೊಂಡಿದ್ದಾಳೆ.

ಕೋಣೆಯಿಂದ ಸುಬ್ಬಿ ಹೊರಗೆ ಓಡಿ ಬರುತ್ತಿದ್ದಂತೆ, ಸತ್ಯ ಚಿಕ್ಕಪ್ಪನ ಎಂಟ್ರಿಯಾಗಿದೆ. 
icon

(6 / 10)

ಕೋಣೆಯಿಂದ ಸುಬ್ಬಿ ಹೊರಗೆ ಓಡಿ ಬರುತ್ತಿದ್ದಂತೆ, ಸತ್ಯ ಚಿಕ್ಕಪ್ಪನ ಎಂಟ್ರಿಯಾಗಿದೆ. 

ಸಿಹಿಯನ್ನೇ ಹೋಲುವ ಹುಡುಗಿಯನ್ನು ನೋಡಿದ ಸತ್ಯಜಿತ್‌, ಕೊಂಚ ಅಚ್ಚರಿಗೆ ಒಳಗಾಗಿದ್ದಾನೆ.
icon

(7 / 10)

ಸಿಹಿಯನ್ನೇ ಹೋಲುವ ಹುಡುಗಿಯನ್ನು ನೋಡಿದ ಸತ್ಯಜಿತ್‌, ಕೊಂಚ ಅಚ್ಚರಿಗೆ ಒಳಗಾಗಿದ್ದಾನೆ.

ಈ ವರೆಗೂ ದೇಸಾಯಿ ಮನೆಯವರಿಗೆ ಸಿಹಿಯನ್ನೇ ಹೋಲುವ ಇನ್ನೊಬ್ಬ ಹುಡುಗಿ ಇದ್ದಾಳೆ ಅನ್ನೋ ಸತ್ಯ ಗೊತ್ತಿರಲಿಲ್ಲ. ಇದೀಗ ಸತ್ಯನಿಗೇ ಆ ಮಹಾಸತ್ಯದ ದರ್ಶನವಾಗಿದೆ. 
icon

(8 / 10)

ಮತ್ತೊಂದು ಕಡೆ, ಕನ್ನಡಿಯ ಮೇಲೆ ಅಮ್ಮ ಅನ್ನೋ ಅಕ್ಷರ ಬರೆದಿದ್ದು ನನ್ನ ಮಗಳು ಸಿಹಿ ಎಂದು ರಾಮ್‌ಗೆ ತೋರಿಸಿದ್ದಾಳೆ ಸೀತಾ. ಆದರೆ, ಸೀತಾಳ ಈ ಮಾತನ್ನು ರಾಮ್‌ ನಂಬ್ತಾನಾ? 
icon

(9 / 10)

ಸೀತಾ ಮಾನಸಿಕವಾಗಿ ಸ್ಥಿಮಿತ ಕಳೆದುಕೊಂಡಿದ್ದಾಳೆ. ಆಕೆಯ ಯಾವ ಮಾತನ್ನೂ ಮನೆಯವರು ಕೇಳಲ್ಲ. ಅದೇ ರೀತಿ ಸತ್ಯ ಚಿಕ್ಕಪ್ಪಮ ಯಾವ ಮಾತೂ ದೇಸಾಯಿ ಮನೆಯಲ್ಲಿ ನಡೆಯಲ್ಲ. ಹಾಗಾದರೆ, ಮುಂದೇನು? ಅದಕ್ಕೆ ಮುಂದಿನ ಸಂಚಿಕೆಗಳಲ್ಲಿಯೇ ಉತ್ತರ ಸಿಗಲಿದೆ. 
icon

(10 / 10)

ಇತರ ಗ್ಯಾಲರಿಗಳು