ಸೀತಾ ರಾಮ ಧಾರಾವಾಹಿ: ʻನನ್ನಂಥೆ ಸುಬ್ಬಿನೂ ನಿನ್ನ ಮಗಳೇ!ʼ ಸೀತಮ್ಮನ ಮುಂದೆ ಅವಳಿ ಗುಟ್ಟು ಬಿಚ್ಚಿಟ್ಟ ಸಿಹಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸೀತಾ ರಾಮ ಧಾರಾವಾಹಿ: ʻನನ್ನಂಥೆ ಸುಬ್ಬಿನೂ ನಿನ್ನ ಮಗಳೇ!ʼ ಸೀತಮ್ಮನ ಮುಂದೆ ಅವಳಿ ಗುಟ್ಟು ಬಿಚ್ಚಿಟ್ಟ ಸಿಹಿ

ಸೀತಾ ರಾಮ ಧಾರಾವಾಹಿ: ʻನನ್ನಂಥೆ ಸುಬ್ಬಿನೂ ನಿನ್ನ ಮಗಳೇ!ʼ ಸೀತಮ್ಮನ ಮುಂದೆ ಅವಳಿ ಗುಟ್ಟು ಬಿಚ್ಚಿಟ್ಟ ಸಿಹಿ

ಸೀತಾ ರಾಮ ಧಾರಾವಾಹಿ ಇದೀಗ ಕೊನೇ ಹಂತಕ್ಕೆ ಬಂದಿದೆ. ಮುಂದಿನ ನಾಲ್ಕು ದಿನದಲ್ಲಿ ಈ ಸೀರಿಯಲ್‌ ಮುಕ್ತಾಯವಾಗಲಿದೆ. ಈಗಾಗಲೇ ವೀಕ್ಷಕರಲ್ಲಿದ್ದ ಗೊಂದಲಗಳಿಗೆ ಮುಂದಿನ ಸಂಚಿಕೆಗಳಲ್ಲಿ ಉತ್ತರ ನೀಡುವ ಮೂಲಕ ಶುಭಂ ಹೇಳಲಿದೆ. ಇದೀಗ ಸೀತಾ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಳು ಎಂಬ ಸತ್ಯ ಹೊರಬಿದ್ದಿದೆ.

icon

(1 / 8)

ಸೋಮವಾರದ ಸಂಚಿಕೆಯಲ್ಲಿ ಸೀತಾಳಿಗೆ ಈ ವರೆಗೂ ಗೊತ್ತಿರದ ಸಂಗತಿಯೊಂದು ತಿಳಿದಿದೆ. ಅದುವೆ ತನಗೆ ಅವಳಿ ಮಕ್ಕಳು ಜನಿಸಿದ್ದವು ಎಂಬುದು. ಅದೂ ಸಿಹಿ ಮೂಲಕವೇ ಸೀತಾಗೆ ತಿಳಿದಿದೆ.
icon

(2 / 8)

ಆತ್ಮದ ರೂಪದಲ್ಲಿ ಸೀತಾಳ ಮುಂದೆ ಪ್ರತ್ಯಕ್ಷಳಾದ ಸಿಹಿ, ಯಾಕೆ ನನ್ನನ್ನ ಬಿಟ್ಟು ಹೋದೆ ಎಂದು ಸೀತಾ ಕೇಳಿದ್ದಾಳೆ. ಸುಬ್ಬಿ ಇದ್ದಾಳಲ್ಲಮ್ಮ.. ನಾನು ಸುಬ್ಬಿ ಇಬ್ಬರೂ ಟ್ವಿನ್ಸ್‌ ಎಂದಿದ್ದಾಳೆ ಸಿಹಿ. ಸಿಹಿಯ ಮಾತು ಕೇಳಿ ಕೆಲ ಕ್ಷಣ ಅಚ್ಚರಿಗೊಳಗಾಗಿದ್ದಾಳೆ ಸೀತಾ.
icon

(3 / 8)

ಅಷ್ಟರಲ್ಲಿ ಸಿಹಿ ನಮ್ಮ ಜೊತೆಗೇ ಇದ್ದಾಳೆ. ಆತ್ಮದ ರೂಪದಲ್ಲಿ ನಮ್ಮ ಜೊತೆಯಲ್ಲಿದ್ದಾಳೆ. ಸಿಹಿನೇ ಸುಬ್ಬಿಗೆ ಎಲ್ಲ ರೀತಿಯಲ್ಲಿ ಟ್ರೇನ್‌ ಮಾಡುತ್ತ ಬಂದಿದ್ದಾಳೆ ಎಂದಿದ್ದಾರೆ ಅಶೋಕ.
icon

(4 / 8)

ಅಶೋಕನ ಮಾತು ಕೇಳಿದ ರಾಮ್‌ ಸಹ ನಿಬ್ಬೆರಗಾಗಿದ್ದಾನೆ. ಅಷ್ಟೇ ಅಲ್ಲ ಅವಳಿ ಜವಳಿ ಎನ್ನುತ್ತಿದ್ದಂತೆ ಸೀತಾಳ ಮೊಗದಲ್ಲಿಯೂ ನಗು ಉಕ್ಕಿದೆ.
icon

(5 / 8)

ಪಕ್ಕದಲ್ಲಿಯೇ ಇದ್ದ ಸುಬ್ಬಿಯನ್ನು ಬಿಗಿದಪ್ಪಿದ್ದಾಳೆ ಸೀತಾ. ಸಿಹಿ ಕಳೆದುಕೊಂಡ ನೋವಿನಲ್ಲಿದ್ದ ರಾಮ್‌ಗೂ ಸುಬ್ಬಿಯೇ ಸೀತಾಳ ಮಗಳೆಂಬ ಸತ್ಯ ಗೊತ್ತಾಗಿದೆ.
icon

(6 / 8)

ಈ ಮೂಲಕ ಬಹು ದಿನಗಳಿಂದ ಬಾಕಿ ಉಳಿದುಕೊಂಡೇ ಬರುತ್ತಿದ್ದ ಒಂದು ಸತ್ಯ ಇದೀಗ ಗೊತ್ತಾಗಿದೆ. ಮಂಗಳವಾರ ಇಂದ್ರ ಮತ್ತು ವಾಣಿಯ ಸಾವಿನ ರಹಸ್ಯವೂ ಬಯಲಾಗಲಿದೆ.
icon

(7 / 8)

ಇದೇ ಶುಕ್ರವಾರವೇ ತನ್ನ ಕೊನೇ ಸಂಚಿಕೆಯ ಮೂಲಕ ಸೀತಾ ರಾಮ ಸೀರಿಯಲ್‌ ಮುಕ್ತಾಯವಾಗಲಿದೆ.
icon

(8 / 8)

ಇದೇ ಶುಕ್ರವಾರವೇ ತನ್ನ ಕೊನೇ ಸಂಚಿಕೆಯ ಮೂಲಕ ಸೀತಾ ರಾಮ ಸೀರಿಯಲ್‌ ಮುಕ್ತಾಯವಾಗಲಿದೆ.

ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು